ಅಧ್ಯಾಯ 21

1 ತರುವಾಯ ವಸ ಮೊಡನೆ ಭೂಮಿನೆ ನೋಡಿನಿ ಮೊದಲ್ಲಿಂದ ಮೋಡ ಭೂಮಿ ಇಲ್ಲದೆ ಹೋತು. ಇನ್ನು ಸಮುದ್ರ ಕಾಣಿ. 2 ಇದನೆಲ್ಲಾ ಸದ್ದ ಊರ್ ಆದ ವಸ ಯೆರುಸಲೆಮ್ ಸ್ವರ್ಗಯಿಂದ ದೈವ ತಣಿಯಿಂದ ಹೇಳಿದ ಬರವಾರನ್ನೇ ಕಾಣು ಅದ್ ತನ್ನ ಗಂಡನಗಾಗಿ ಸುಂಗಾರಾದ ಮೊದೆ ಅಣ್ಣಲಕ ಶೃಂಗರಿಸಿದರು. 3 ಇದೆಲ್ಲ ಸಿಂಹಾಸನ ವಳಗಿಂದ ಬಂದ್ರ ದೊಡ್ಡ ಸದ್ದು ನನಗ್ ಕಾಣಿಸಿತು ಅದ್ ದೈವ ಮಸನಲ್ ಇದ್ದೇನೆ ಅವರ್ ಜೊತೆ ಜೀವಿಸಿದನು. 4 ಅವರ ಕಣ್ಣಿರನೆಲ್ಲ ಒರಸಿ ಬಿಡುವನು, ಇನ್ನು ಸಾವುಕಾಣಿ, ಇನ್ನು ದುಃಖ ಆಗದು, ಅಳದಾಗಲಿ, ಕಷ್ಟ ಆಗಲಿ ಇರದಿಲ್ಲೆ ಮದಲ್ ಇದ್ದದ್ದೆಲ್ಲ ಕಾಣದೆ ಹೋತು ಅಂದು ಹೇಳಿತು. 5 ಆಗ ಸಿಂಹಾಸನ ಮೇಲೆ ಕುಳಿತವನ ಇಗೋ ಎಲ್ಲನೆ ವಸದ್ ಮಾಡತೀನಿ, ಅಂದನ್ ಹಿಂದೆ ಒಬ್ಬ ನನಗ್ ಇದನೆ ಬರಿ ಈ ಮಾತನೆ ನಂಬದ ನಿಜ ಆಗಿದೆದೆ ಅಂದು ಹೇಳಿನ. 6 ಆಗ ಸಿಂಹಾಸನ ದಲ್ಲಿ ಕುಳಿತವರನು ಯಲ್ಲ ನಡದತಿರಿತ್ ನಾನೇ ಆದಿ, ಅಂತ್ಯ, ಸಮಸ್ತ ಆಗಿದಿನಿ ದಾವು ಇರವನ್ ಜೀವಜಲದ ಬುಗ್ಗೆಲ್ ದುಡ್ಡು ಇಲ್ಲದೆ ಕುಡೆಲೆ ಕೊಡುತ್ತೇನೆ. 7 ಜಯವಂದವನ್ ಇವಲ್ ಬಾದ್ಯನಾತೆನೆ ನಾನ್ ಅವನಗ್ ದೈವ ಆಗಿರಿತಿನಿ ಅವನ್ ನನಗ ಮಗ ಆಗಿರಿತನೆ. 8 ಅಂದಲೇ ಕೆಟ್ಟವರ ನಂಬಿಕೆ ಇಲ್ಲದವರ, ಹೇಸಿಗೆ ಸೇರಿದವರ , ಕೊಲೆ ಮಾಡವರ್ , ಜಾರರ್ , ಮಾಟಮಾಡಸವರ , ವಿಗ್ರ ಆರಾಧನೆ ಮಾಡವರ್, ಯಲ್ಲ ಸುಳ್ಳು ಆಳವರ್ ಅವರಗ್ ಸಿಕ್ಕ ಪಾಲನೆ ಬೆಂಕಿಗಂಧಕ್ ಉರಿವ ಕೆರೆ ಅದು ಎರಡನೇ ಸಾವು ಅಂದು ನನಗ್ ಹೇಳಿದನು. 9 ಕಡೆ ಯೇಳು ಕಷ್ಟ ಇಂದ ತುಂಬಿದ ಏಳು ಪಾತ್ರನೆ ಹಿಡಿದಿದ್ದ ಏಳು ಮಂದಿ ದೈವ ಮನುಸ್ಯರು ಬಂದು ಮಾತಾಡಿ ಬಾ ಬಲಿಆದ ಕುರಿ ಆಗಿರ ಅವನಾಗ ಹೆಂಡತಿ ಆಗ ಮೊದೆ ಹೆಣ್ಣನೆ ನಿನಗ್ ತೋರಿಸುತ್ತೀನಿ ಅಂದ್. 10 ಹೇಳಿ ದೈವ ಆತ್ಮ ಆದ ನಿನ್ನೆ ದಿಬ್ಬಹಾದ ದೊಡ್ಡ ಬೆಟ್ಟಗ್ ಎತ್ತೊಕೊಂದು ಹೋಗಿ ಯೆರುಸುಲೆಮ್ ಅಂಬ ಪರಿಶುದ್ದ ಪಟ್ಟಣನೆ ದೈವ ಬೈಲಾಗಿ ಸ್ವರ್ಗಒಳಗಿಂದ ದೈವಕಡಯಿಂದ ಹೇಳಿದ ಬರದನೆ 11 ನನಗ್ ತೋರಿಸಿದ ಕೇರಿನ ಬೈಲ ಅಮೂಲ್ಯದ ಬೈಲಗ್ ಸಮಾನ 12 ಆ ಕೆರಿನ ಉದ್ದಲ್ ದೊಡ್ಡ ರೀತಿ ಇತ್ತು, ಅದಗ್ ಹನ್ನೆರಡು ದೊಡ್ಡ ದೊಡ್ಡ ಬಾಕಿಲ್ ಇತ್ತು, ಬಾಕಿಲ್ ಜೊತೆಗೆ ಹೆನ್ನೆರೆದು ಮಂದಿ ದೈವ ದೂತರು ಇದ್ದರು ಅದರ ಮೇಲೆ ಇಸ್ರಾಯೇಲ್ ಹೆನ್ನೆರೆದು ಜಾತಿ ಹೆಸರು ಬರೆದಿತ್ತು. 13 ಪೂರ್ವದಿಕ್ಕಲ್ ಮೂರ್ ಬಾಕಿಲ್ , ಉತ್ತರದಿಕ್ಕಲ್ ಮೂರ್ ಬಾಕಿಲ್, ದಕ್ಷಿಣ ದಿಕ್ಕಲ್ ಮೂರ್ ಬಾಕಿಲ್, ಪಶ್ಚಿಮ ದಿಕ್ಕಲ್ ಮೂರ್ ಬಾಕಿಲ್ ಇತ್ತು, 14 ಪಣ್ಣ ಕೇರಿತರ ಹನ್ನೆರಡು ಆಸ್ತಿವಾರ ಇತ್ತು, ಅದರ ಮೇಲೆ ಬಲಿಆದ ಕುರಿ ಹನ್ನೆರಡು ಮಂದಿ ಅಪೋಸ್ತಲರು ಹೆಸರು ಇತ್ತು. 15 ನನ್ನ ಜೊತೆ ಮಾತಾಡಿದವನ ಆ ಕೇರಿನೆ ಅದರ ಬಾಕಿಲನೆ ಅದರ ತರವೇ ಅಳತೆ ಮಾಡದಗಾಗಿ ತನ್ನ ಕೈಲ್ ಚಿನ್ನದ ಅಳತೆ ಕಡ್ಡಿನೆ ಹಿಡಿದಿದ 16 ಕೇರಿ ಚ್ಚಕ ಆಗಿದೆದೆ ಅದರ ಉದ್ದ ಅಗಲ ಯಾಸ ಇದ್ದದೆ ಅಂವ ಆ ಕೆರಿನೆ ಕಡ್ಡಿಯಿಂದ ಅಳತೆ ಮಾಡಿ ಅಳತೆಗೆ ಹೆನ್ನೆರಡು ನೂರು ಮೈಲಿ ಆತು , ಅದರ ಉದ್ದ, ಅಗಲ ಎತ್ತರ ಸಮ ಆಗಿತು. 17 ಅದೇ ರೀತಿ ಅಳತೆ ಮಾಡಿನ ಅದು ನೂರು ನಲವತ್ತು ನಾಲಕ್ಕು ಮೊಳ ಆತು, ಈ ಲೆಕ್ಕಲ ಮನುಸ್ಯನ ಮೊಳ ಅಂದಲೇ ದೈವ ದೂತರ್ ಮೊಳ, 18 ಆ ರೀತಿ ಸೂರ್ಯಕಾಂತ ಶಿಲೆಯಿಂದ ಕಟ್ಟಿತ ಕೇರಿ ಶುದ್ದ ಗಾಜಲಕ ಇರ ಸೋಸಿನ ಚಿನ್ನಲಕವೇ . 19 ಕೇರಿ ರೀತಿ ಆಸ್ತಿವಾರ ಯೆಲ್ಲ ತರ ರತ್ನಯಿಂದ ಶೃಂಗರಿಸಿರ ರೀತಿ ಇತ್ತು, ಮೊದಲನೆದ್ ಆಸ್ತಿವತ ವಜ್ತ, ಎರಡನೆಯದು ವೈಡೂರ್ಯ, 20 ಮೂರನೆಯದು ಪಚ್ಚೆ, ನಾಕನೆಯದು ಪದ್ಮರಾಗ, ಐದನೆಯದು ಗೋಮೊಧಿಕ , ಆರನೆಯದು ಮಾಣಿಕ್ಯ, ಎಂಟನೆಯದು ಬೇರುಲ್ಲ, ಒಂಬತ್ತನೆಯದು ಪುಷ್ಪರಾಗ , ಹತ್ತನೆಯದು ಗರುಡಪಚ್ಚೆ, ಹನ್ನೊಂದನೆಯದು ಇಂದ್ರನೀಲ. 21 ಹನ್ನೆರಡನೆಯದು ನೀಲಸ್ಪಟಿಕ. ಹನ್ನೆರಡು ದೊಡ್ಡ ಬಾಗಿಲ, ಒಂದು ಒಂದು ಮುತ್ತುಯಿಂದ ಮಾಡಿಸಿತು , ಕೇರಿ ಬೀದಿ ಶುದ್ದಾದ ಗಾಜಲಕಿರ. 22 ಸೊಸಿರಬಂಗಾರ ಆಗಿತ್ ಕೇರಿಲ್ ನಾ ದ್ವೆವನ ಮನೆಕಂಡಲೇ ಯಾನಂದಲೇ ಸರ್ವಸಕ್ತ ದೈವ ಆಗಿರ ಕರ್ತನು ಬಲಿಆದ ಕುರಿಯಾದತನ, 23 ಅದರ ದೈವನ ಮನೆ ಆಗಿದಲೆ , ಕೇರಿಗ್ ಬೈಲನೆ ಕೊಡದ್ ದಾಗಿ ಸೂರ್ಯ ಆಗಲಿ, ಚಂದ್ರ ಆಗಲಿ ಬೆಳಕು ಕಾಣಿ, ಅದಗ್ ದೈವನ ಪ್ರಭಾವನೆ ಬೈಲಿ ಕೊಟ್ಟಿತ ಬಲಿಆದ ಕುರಿಯದತನೆ ಅದರ ದೀಪ. 24 ಅದರ ಬೈಲ್ ಯಿಂದ ಯಲ್ಲ ಜನ ವಾಸ ಮಾಡಿಕೊಂಡಿದ್ದರು, ಭೂಮಿಲಿರ ರಾಜಕುಮಾರ್ ತಂಗ ವೈಭಾವನೆ ತರತಿಗೆ. 25 ಅದರ ಬಾಗಿಲನೆ ಹಗಲೆಲ್ಲ ಮುಚ್ಚಿದಿಲ್ಲೇ, ರಾತ್ರಿ ಅಂತು ಅಲ್ಲಿ ಕಾಣಿ, 26 ಜನನ ವೈಭವ ಘನ ಬರುತ್ತದೆ. 27 ಅದಾಗ್ ಹೊಲೆ ಆದಾದ್ ಸೇರೋದಿಲ್ಲೇ, ಎಸಿಕೆ ಅದದನೆ, ಸುಳ್ಳಾಡದನೇ ನಡಸನ ಸ್ಯರದಿಲ್ಲೇ, ಬಲಿ ಆದ ಕುರಿಯಾದತನ ಜೀವಾಬಾಧ್ಯರ ಪಟ್ಟಿಲ್ ಯರ್ ಯಾರ ಹೆಸರು ಬರೆದಿವೆವೋ ಅವರು ಮಾತ್ರ ಸೇರುವರು.