ಅಧ್ಯಾಯ 20

1 ಆಗ ಒಬ್ಬ ದೈವ ದೂತನ್ ನರಕದ ಬೀಗದ ಕೈ ನೆ ದೊಡ್ಡ ಸರಪಳಿಯಿಂದ ಕೈಲಿ ಹಿಡಕೊಂಡು ಸ್ವರ್ಗಯಿಂದ ಇಳಿದು ಬರದನೆ ನೋಡಿದೆ. 2 ಅವನ್ ಪಿಶಚಿನೆ ಆಗಿರಾ ಪಂಡ್ಲು ಯಿಂದ ಘಟಸರ್ಪನೆ ಹಡತ್ ಸಾವಿರ ವರುಷ ಕೂಡಿಹಾಕಿದರು. 3 ಆ ಸಾವಿರ ವರುಷ ತಿರಗಂಟ ಸೈತಾನನು ಇನ್ನು ಜನನೇ ಮಂಕು ಮಾಡಿದ ಹಾಂಗೆ ದೈವ ದೂತರ್ ಅವನೇ ನರಕಯಿಂದ ಹಾಕಿ ಬಾಗಿಲು ಮುಚ್ಚಿ ಅದಗ್ ಮುದ್ರೆಹಾಕಿದನು, ಆ ಸಾವಿರ ವರುಷ ಆದ ಮೇಲೆ ಅವನಗ್ ಸ್ವಲ್ಪ ಕಾಲ ಬಿಡುಗಡೆಯಾಗಕ್. 4 ತರುವಾಯ ಸಿಂಹಾಸನನೆ ನೋಡಿದೆನು, ಅವೇ ಮೇಲೆ ಜನರ್ಕುಳಿತ್ತಿದರು,ನ್ಯಾಯಹೇಳುವ ಹಕ್ಕು ಅವರಿಗೆ ಕೊಟ್ತಿಸಿತು., ಇದಲ್ಲದೆ ಯೇಸುನ ಸುದ್ದಿ ಆದ ಸಾಕ್ಷಿಯಿಂದಾಗಿ ದೈವ ವಾಕ್ಯ ಯಿಂದಾಗಿ ತಲೆ ಹೊಯಿಸಿ ಕೊಂಡವರ ಆತ್ಮನೇ ಮೃಗಗ್ ಅದರ ವಿಗ್ರಹನೆ ಅಡ್ಡಬುಳಾಗಿ ತಂಗ ಹಣೆಯ ಮೇಲೆ ಇಂದ ಕೈ ಮೇಲೆ ಗುರುತು ಹಾಕಿಸದಾಗೆ ಇರವನೆ ನೋಡಿದೆನು, ಅವರ ಜೀವ ಇರವರಾಗಿ ಇದ್ದಿ ಸಾವಿರ ವರುಸ ಕ್ರಿಸ್ತನೊಂದಿಗೆ ಆಳಿದರು. 5 ಅರ್ಥಳ ಸತ್ತವರ ಆ ಸಾವಿರ ವರುಸ ತೀರಾಗಂಟ ಜೀವರವರಾಗಿ ಎದ್ದಿತಿಲ್ಲೇ. 6 ಇದೇ ಮೊದಲು ಸೇರಿದವನು ಧನ್ಯನು , ಪರಿಶುದ್ದನು ಆಗಿದ್ದೇನೆ. ಇಂಥವರ ಮೇಲೆ ಎರಡನೇ ಮರಣಲ್ ಅಧಿಕಾರ ಕಾಣಿ ಆದಲೆ ಅವಾಗ ದೈವಗ್ ಪೂಜಾರಿ ಆಗಿ ಕ್ರಿಸ್ತವಂದಿಗೆ ಆ ಸಾವಿರ ವರುಷ ಆಳಿತೆರೆ. 7 ಆ ಸಾವಿರ ವರುಸ ತಿರೀದ ಮೇಲೆ ಸೈತಾನನಿಗು ಜೈಲುಯಿಂದ ಬಿಡುಗಡೆ ಮಾಡದ್ 8 ಅಂವ ವರೆಗೆ ಬಂದು ಭೂಮಿನ ನಾಕು ಮೂಲೆ ಮೇಲೆ ಗೋಗ್ ಮಾಗೋಗ್ ಅಂಬ ಜನನೆ ಮಂಕುಮಾಡಿ ಅವರನೇ ಯುದ್ದಗ್ ಕೂಡಿಸಿ ಅವರ ಸಂಖ್ಯೆ ಸಮುದ್ರನೆ ಮರಳ ರೀತಿ ಇದ್ದದೆ. 9 ಅವರ ದೇಶಲೆಲ್ಲ ಹಬ್ಬಿಕೊಂಡು ದೈವ ಜನ ದಂಡಿಗು ನಂಗ ಪ್ರಿಯ ಪಟ್ಟಣಗ್ಮು ತ್ತಿಗೆ ಹಾಕಿದರು ಆಗ ಸ್ವರ್ಗಯಿಂದ ಬೆಂಕಿ ಇಳಿದು ಬಂದು ಅವರನೇ ಸುಟ್ಟು ಬುಟ್ಟಿತು. 10 ಇದಲ್ಲದೆ ಅವರನೇ ಮಂಕುಮಾಡಿ ಸೈತಾನ ಬೆಂಕಿ ಗಂಧಕ ಉರಿವಾ ಕೆರೆಲ್ ಹಾಕುತಿನಿ ಅಲ್ಲಿ ಪ್ರಾಣಿ ಸುಳ್ಳು ಪ್ರವಾದಿ ಕೂಡ ಇದ್ದಲೇ ಅವರ್ ವತ್ತಾರೆ ಸಂದ್ಯೆ ಯಾವಾಗಲು ಕಷ್ಟಪಡುತ್ತಾರೆ. 11 ಆ ಮೇಲೆ ಬೆಳಗಿರ ದೊಡ್ಡ ಸಿಂಹಾಸನೆ ಅದರ ಮೇಲೆ ಕುಳಿತ್ರವನೆ ನೋಡಿನಿ ಅಂವನ ಮುಂದಕ್ ಭೂಮಿ ಮೋಡಓಡಿ ಹೋಗಿ ಇನ್ನು ಕಾಣದ ರೀತಿ ಆತದೆ. 12 ಇದಲ್ಲದೆ ಸತ್ರವರಾದ ದೊಡ್ಡವರು, ಸಣ್ಣವರು, ಸಿಂಹಾಸನದ ಮುಂದಕ್ ನಿಂತಿರದನೆ ಕಂಡೆ, ಆಗ ಪುಸ್ತಕಲ್ ತೆಗೆತೆದೆ. ಇಂದೆ ಜೀವಭಾದ್ಯರ ಪಟ್ಟಿ ಅಂಬ ಇನ್ನೊಂದು ಪುಸ್ತಕ ತೆಗೆತೆದೆ. ಆ ಪುಸ್ತಕನೆ ಬರದ್ರಾ ಮಾತನೆ ಆಧಾರಯಿಂದ ಅವರವರ ಮಾಡಿದ ರೀತಿ ಸತ್ತವರಗ ನ್ಯಾಯ ತೀರ್ಪು ಆತದೆ. 13 ಸಮುದ್ರ ವಳಗೆಯಿಂದ ಸತ್ತವರನೆ ಒಪ್ಪಿಸಿತ್ , ಸಾವು ಪಾತಾಳ ತಂಗ ತಣಯಿಂದ ಸತ್ತವರನೆ ಒಪ್ಪಿಸಿತು, ಅವರಲ್ ಪ್ರತಿಯೊಬ್ಬನಾಗ್ ಅವನವನ ನಡತೆ ಪ್ರಕಾರ ನ್ಯಾಯತೀರ್ಪು ಆತ್. 14 ಆಮೇಲೆ ಸಾವುನ್ ಪಾತಾಳ ಬೆಂಕಿನೆ ಕೆಳಗೆ ಹಾಕಿಬುಟ್ಟಿತು , ಆ ಬೆಂಕಿಕೆರೆಗ್ ಎರಡನೇ ಸಾವು. 15 ಯಾವನ ಹೆಸರು ಜೀವಭಾದ್ಯರ ಪಟ್ಟಿಲ್ ಬರದದಂದು ಕಾಣಲಿಲ್ಲವೋ ಅವನ್ ಬೆಂಕಿ ಕೆರೆಲ್ ಹಾಕಲಾಯಿತು.