ಅಧ್ಯಾಯ 22

1 ಆಮೇಲೆ ಅವನ ಸ್ಪಟಿಕ ರೀತಿ ಪ್ರಕಾಶಮಾನನೆ ಜೀವಜಲದ ನದಿನೆ ನನಗ್ ತೋರಿಸಿದನು, ಅದು ದೈವನ ಎಂದೇ ಬಲಿ ಆದ ಕುರಿ ಆದಾತನ ಸಿಂಹಾಸನಯಿಂದ ಹೋಗಿ ಪಟ್ಟಣದ ಬೀದಿ ಮಧ್ಯಲ್ ಹರಿದೊತಿತ್ತು. 2 ಆ ನದಿಲ್ ಊಭಯ ಪಾರ್ಶ್ವ ಜೀವವೃಕ್ಷವಿತ್ತು ಅದ್ ತಿಂಗಲ್ ತಿಂಗಲ್ ಫಲನೆ ಫಲಿಸಾಗ ಹನ್ನೆರಡು ಫಲನೆ ಕೊಡುತ್ತದೆ, ಆ ಮರದ ಹಾಳೆ ಜನ ಜನಾಂಗ ಎರವರನೆ ವಾಸಮಾಡಲೇ ಪ್ರಯೋಜ ಆಗಿದೇನೆ. 3 ಇನ್ನು ಶಾಪ ಗ್ರಸ್ತವಾದದ್ದು ಒಂದು ಎರಾದಿಲ್ಲೇ, ಆ ಪಟ್ಟಣಲ್ ದೈವ ಯಿಂದೆ ಬಲಿ ಆದ ಕುರಿಯಾದತನ ಸಿಂಹಾಸನ ಇರತದೆ, ಆತನ ಕೆಲಸ ಮಾಡವರ್ ಅಂವನ ಯಾಜಕಸೇವೆ ಮಾಡಿತೆರೆ. 4 ಅವರಗ್ ಆತನ ಮುಖ ದರ್ಶನ ಆತು, ಅವರ ಹಣೆ ಮೇಲೆ ಆತನ ಹೆಸರು ಇರುತ್ತದೆ, ಇನ್ನು ಸಂದ್ಯಕ ಇರಾದಿಲ್ಲ. 5 ಅವರಗ್ ದೀಪದ ಬೆಳಕು, ಸೂರ್ಯನ ಬೆಳಕು ಬೇಡ. ದೈವ ಆದಾ ಕರ್ತನೆ ಬೆಳಕನ್ನು ಕೊಡುವನು, ಅವರು ಯಾವಾಗಲು ಆಳುವರು. 6 ಆಗ ಅಂವ ನನಗ್ ಈ ಮಾತನೆ ನಂಬಲಿರಾಗ ಸತ್ಯ ಇರಾದ್ ಆಗಿರದೆ, ಪ್ರವಾದಿ ಆತ್ಮನೇ ಪ್ರೇರೇಪಿಸುವ ದೈವ ಆದ ಕರ್ತನ್ ಬೇಗನೆ ನಡೆಲಿರಾ ಮಾತನೆ ತನ್ನ ದಾಸರಗ್ ತಿಳಿಸಬೇಕಾಗಿ ತನ್ನ ದೈವ ದೂತನ್ ಕಳಿಸಿಕೊಟ್ಟನು. 7 ನೋಡನ್ ಬೇಗನೆ ಬರತೀನಿ, ಈ ಪುಸ್ತಕಲ್ ಬರದ್ರ ಪ್ರವಾದನೆ ಮಾತನೆ ಕೇಳಿಕೊಂಡು ನಡೆವ ಧನ್ಯನ್ ಅಂದು ಹೇಳಿನ. 8 ಈ ಸಂಗತಿನೆ ಕೇಳಿ ನೋಡಿದವ ಯೋಹಾನ ಅಂಬ ನಾನೇ ನಾ ಕಂಡಾಗ ಈ ಸಂಗತಿನೆ ನನಗ್ ತೋರಿಸಿದ ದೈವ ದೂತನಾಗ ಕೈ ಮುಗಿಯೋಕೆಂದು ಅವನ ಕಾಲ ಕೆಳಗೆ ಬಿದ್ದೆ. 9 ಅಂವ ನನಗ ಮಾಡ ಬಡ ನೋಡು ನಾ ನಿನಗ್ ಪ್ರವಾದಿ ನಿನ್ನ ಜೋತೆಗಾರರ್ ಈ ಪುಸ್ತಕಲ್ ಬರದ್ರಾ ಮಾತನೆ ಕೈಕೊಂಡು ನಡದ್ರಾವರಗ್ ಜೋತೆದವರಗ್ ಕೆಲಸ ಮಾಡವ ಆಗಿರತ್ತಿನಿ ದೈವಗ್ ಕೈ ಮುಗಿದು ಅಂದು ಹೇಳಿನ. 10 ಇದಲ್ಲದೆ ಅಂವ ನನಗ್ ಈ ಪುಸ್ತಕಲಿರಾ ಪ್ರವಾದನೆ ವಾಕ್ಯನೆ ಮರೆ ಮಾಜಮಾಡ, ಇದು ನಡಿವಲಿ ಸಮಯ ದಂಡೆ ಆತು. 11 ಅನ್ಯಾಯ ಮಾಡವ ಇನ್ನು ಅನ್ಯಾಯ ಮಾಡಲಿ, ಮೈಲಿಗೆ ಮಾಡವನು ತನ್ನೆ ಇನ್ನು ಮೈಲಿಗೆ ಮಾಡಿಕೊಳ್ಳಲಿ, ನಿತಿವಂತನು ಇನ್ನು ನೀತಿನೆ ಅನುಸರಿಸಲಿ, ಪವಿತ್ರನು ತನ್ನೆ ಇನ್ನು ಪವಿತ್ರ ಮಾಡಿಕೊಳ್ಳಲಿ, ನೋಡು ಬೇಗನೆ ಬರುತ್ತೀನಿ. 12 ನಾ ಪ್ರತಿಯೊಬ್ಬನ ಅವನ ನಡತೆ ಪ್ರಕಾರ ಕೊಡತಕ್ಕ ಪ್ರತಿಪಲನೆ ನನ್ನ ಕೈಲಿ ಇದ್ದದೆ. 13 ನಾನೇ ಆದಿಯು, ನಾನ್ನೇ ಅಂತ್ಯಯೂ, ಮೊದಲನೆಯವ, ಕಡೆಯವ, ಪ್ರಾರಂಭ ಸಮಾಪ್ತಿ ಆಗಿದ್ದೀನಿ. 14 ತಂಗ ಬಟ್ಟನೆ ತೊಳೆದವರು ಧನ್ಯರು, ಅವರಗ್ ಜೀವ ವೃಕ್ಷದ ಹಕ್ಕು ಇರುತ್ತದೆ, ಅವರ್ ಬಾಗಿಲಿಂದ ಆ ಪಟ್ಟಣದ ವಳಗೆ ಸೇರುವರು. 15 ನಾಯಿ ರೀತಿ ಇರಾ ಜಾರರ್ಕೊಲೆಮಾಡುವರು, ಪೂಜೆ ಮಾಡುವವರು, ಅಂದು ಹೇಳಿದ. 16 ಯೇಸು ಅಂಬ ನಾ ನನ್ನ ಸಭೆ ಪ್ರಯೋಜನಾರ್ಧವಾಗಿ ಈ ಸಂಗತಿನ ಸುದ್ದಿಲ್ ನಿಂಗಗ್ ಸಾಕ್ಷಿ ಆಳಾಲೇ ನನ್ನೇ ದೂತನ ಕಳಿಸಿನ, ನಾ ದಾವಿದನ ವಂಶ ಅಂಬ ಕಡೆಯಿಂದ ಹುಟ್ಟಿದ ಚಿಗರ್, ಅವನ ಕುಟುಂಬದವರ ಉದಯ ಸೂಚಕವಾದ ಬೈಲಿರಾ ಮಿನ್ನನೆ ಆಗಿದಿನಿ. 17 ಆತ್ಮನು ಮದಲಾಗಿತ್ತಿ ಬಾ ಅಂತೆರೆ ಕಾಳಂವ ಬಾ ಅನ್ನಲಿ ದಾವ್ ಅತ್ತಿರಾವನ್ ಬರಲಿ , ಇಷ್ಟಇರವನು , ಜೀವಜಲನೆ ಕ್ರಯವಿಲ್ಲದೆ ತಗೊಳ್ಳಲಿ. 18 ಈ ಪುಸ್ತಕಲ್ ಪ್ರವಾದನಾ ವಾಕ್ಯನೆ ಕಾಳಂವ ಪ್ರತಿಯೊಬ್ಬನಗ್ ನಾ ಹಾಳಾ ಸಾಕ್ಷಿ ಯಾನ್ಯಂದಲೇ ಇವಗ್ ಯಾವುವಾರ್ ಜಾಸ್ತಿ ಮಾತನೆ ತಂದ್ ಹಾಕಿದಲೆ ದೈವ ಅವನ ಮೇಲೆ ಈ ಪುಸ್ಕಕಲ್ ಬರದಿರಾ ಕಷ್ಟನೆ ತಂದು ಹಾಕಿತ್ತೇನೆ. 19 ಯಾವಾನಾರ್ ಈ ಪ್ರವಾದನ ಪುಸ್ತಕಲ್ ಇರಾ ಮಾತನೆ ಒಂದ ನ್ಯಾರು ತೆಗೆದು ಬಿಟ್ಟರೆ ಈ ಪುಸ್ತಕಲ್ ಬರದಿರಾ ಪರಿಶುದ್ದ ಪಟ್ಟಣಲ್ ಜೀವ ವೃಕ್ಷಲ್ ಅವನಗಿರಾ ಪಾಲನೆ ದೈವ ತೆಗೆದು ಬಿಡುತ್ತಾನೆ. 20 ಈ ಸುದ್ದಿಲ್ ಸಾಕ್ಷಿ ಹೇಳವನ್ ನಿಜ ಆಗಿ ಬ್ಯಾಗ ಬರುತ್ತೀನಿ, ಅಂದು ಹೇಳುತ್ತಾನೆ, ಹಂಗೆ ಆಗಲಿ , ಕರ್ತನಾದ ಯೇಸುವೆ ಬಾ. 21 ಕರ್ತನಾದ ಯೇಸುವಿನ ಕೃಪೆ ಎಲ್ಲರೊಂದಿಗೆಇರಲಿ. ಆಮೆನ್.