ಅಧ್ಯಾಯ 15

1 ಸ್ವರ್ಗಯಿಂದ ಅದ್ಬುತವಾದ ಇನ್ನೊಂದು ದೊಡ್ಡ ಲಕ್ಷಣ ನನಗೆ ಕಾಣಿಸಿತು, ಏಳು ಮಂದಿ ದ್ಯಾವ ದೂತರು ಕೈಲಿ ಏಳು ಕಷ್ಟಗಳಿತ್ತು, ಇದು ಕಡೆ ಕಷ್ಟಲ ದೈವ ಕೊಪನತೋರಿಸುತ್ತದೆ. 2 ಬೆಂಕಿ ಹಾರಿದ ಗಾಜನ್ ಸಮುದ್ರವೋ ಅಂಬಲಕ ಯಾನೋ ಒಂದು ನನಗೆ ಕಾಣಿಸಿತು, ಆಗ ಮೃಗದ ವಿಗ್ರಹದ ಅಡ್ಡಬುಳದೆ ಅದರ ಯೆಸರನ ಅಂಕೆನೆ ಮುದ್ರೆಹಾಕದೆ ಅವರ ಮೇಲೆ ಜಯ ಹೊಂದಿವರ ದೈವ ಸೇವಾರ್ಥವಾದ ಕೊಳಲನೆ ಕೈಲ ಹಿಡಕೊಂಡ್ ಗಾಜನ ಸಮುದ್ರದ 3 ತಣಲ್ ನಿಂದು ಡಿವ ದಾಸನಾದ ಮೋಶೆ ಹಾಡನ್ನೇ ಬಲಿಆದ ಕುರಿಯಾದ ಹಾಡನ್ನೇ ಹಾಡುತ್ತ ದೈವ ಆದ ಕರ್ತನೇ ಸರ್ವಶಕ್ತನೇ,ನಿನ್ನ ನಡೆತೆ ದೊಡ್ದವಾದದ್ದು ಆಶ್ಚರ್ಯವಾದದ್ದು ಆಗಿದೆ, ಎಲ್ಲಜನರು ಅರಸನೇ ನಿನ್ನ ದಾರಿನೇ ನ್ಯಾಯ ಸತ್ಯನೇ ಆಗಿದೆ. 4 ಕರ್ತನೆ ನಿನ್ನ ನಾಮಲ್ ಅಂಜದವರ ಅದನೆ ದೊಡ್ದದದಂದು ಒಪ್ಪದವರ ಯರಾದರ್ ಇದ್ದೇರೆ..? ನೀನೊಬ್ಬನೇ ಪರೋಶುದ್ದ ನಿನ್ನ ನೀತಿ ಇರಾ ಕ್ರುತ್ಯನೆ ಬಯಿಲಗ ಬರಾಯಿಂದ ಯಲ್ಲಾ ಜನ ಬಂದು ನಿನ್ನ ಸನ್ನಿದಾನಲ್ ಅದ್ದಬಿಳುವರು ಅಂದು ಹೇಳಿದರು. 5 ಇದಾದ ಮೇಲೆ ನಾ ನೋಡಿದಾಗ ಸ್ವರ್ಗಲಿರ ದೈವ ದರ್ಶನ ಗುಡಾರದ ಪವಿತ್ರ ಸ್ಥಾನಲ್ ತ್ವರೆತದೆ. 6 ಅದನೋಳಗಿಂದ ಏಳು ಕಷ್ಟನೆ ಕೈಲ್ ಹಾಡ್ ತ್ರಾ ಆ ಏಳು ಮಂದಿ ದೈವ ದೂತರು ಬಂದರು, ಅವರ ಪ್ರಕಾಶವ ನಿರ್ಮಲವು ಆದ ನಾರುಮಡಿನೆ ಹಾಕಿದರೂ, ತಂಗ ಎದೆವಳಗೆ ಚಿನ್ನದ ಪಟ್ಟಿನೆ ಕಟ್ಟಿಸಿದರು. 7 ನಾಕು ಜೀವಿ ಬಂದು ಈ ಏಳು ಮಂದಿ ದೈವ ದೂತರಾಗ ಯಾಗಲ್ ಜೀವ ಇರಂವ ದೈವ ಕೊಪಯಿಂದ ತುಂಬಿರಾ ಏಳು =ಚಿನ್ನದ ಪಾತ್ರನೆ ಕೊಟ್ಟರು, 8 ದೈವ ತೇಜ ಸಾನಿದ್ಯಯಿಂದಆತನ ಶಕ್ತಿಯಿಂದಲ್ ಉಂಟಾದ ಹೊಗೆಯಿಂದ ಪವಿತ್ರ ಆತ್ಮಲ್ ತುಂಬಿದ ಕಾರಣ ಯಾ ಏಳು ಮಂದಿ ದೈವ ದೂತರು ಕೈಲ್ ಇದ್ದ ಏಳು ಕಷ್ಟ ತಿರಾಗಂಟ ಆ ಪವಿತ್ರ ಸ್ಥಾನ ವಳಗೆ ವಾಗಲೆ ಯಾರಿಂದ ಆಗದಿಲ್ಲೆ