ಅಧ್ಯಾಯ 16

1 ಆಗ ಪರಿಶುದ್ದ ಜಾಗಯಿಂದ ಬಂದ ದೊಡ್ಡ ಸದ್ದ ಕೇಳಿನ ಅದು ಆ ಏಳು ಮಂದಿ ದೈವ ದೂತರ್ ನಿಂಗ ಹೋಗಿ ಆ ಏಳು ಪಾತ್ರಲ್ ದೈವನ ಕೊಪನೆ ಭೂಮಿ ಮೇಲೆ ಹೊನ್ ಅಂದ್ ಹೇಳಿತು. 2 ಆಗ ಮೊದಲನಂವ ಹೋಗಿ ತನ್ನ ಪಾತ್ರಲ್ ಇದ್ದದನೆ ಭೂಮಿಗ ಸರಿದು ಕೂಡಲೇ ಮೊದಲಿನ ಪ್ರಾಣಿನ ಗುರುತ್ತನ್ನೇ ಹೊಂದಿ ಅದರ ಗುಡಿಗ್ ಕೈಮುಗಿದು ಮನುಸ್ಯನ ಬೆನ್ನ ಕೆಟ್ಟ ಉರಿ ಉಣ್ಣು ಎದ್ದಿತು. 3 ಎರಡನವನೆ ತನ್ನ ಪಾತ್ರಲ್ ಇದ್ದದನೆ ಸಮುದ್ರ ಮೇಲೆ ಹಾಕಿನ ಅದರ ನೀರು ಸತ್ತವನ ರಕ್ತಲಕ ಹಾಲಾಗ್ ಹಾತು ಹಿಂದೆ ಸಮುದ್ರಲ್ ಇದ್ದ ಜೀವಜಂತುಯಲ್ಲ ಸತ್ತು ಹೋತು. 4 ಮೂರನೆಯವ ಇದ್ದದ್ದನ್ನೇ ಕರೆ ಮೇಲೆ ನೀರಿನ ಮೇಲೆ ಹಾಕಿನ ಅಲ್ಲಿರ ನೀರು ರಕ್ತ ಆತು. 5 ಆ ಮೇಲೆ ಜಲಾದಿಪತಿಯು ದೈವ ದೂತನ್ ಯಗ್ಲ್ ಇರವನೆ ಪರಿಸದ್ದನೆ ನೀ ಹಿಂಗೆ ನ್ಯಾಯ ಹಾಳದ್ಲ್ ವಳ್ಳೆವ 6 ಆಗಿದೆ. 6 ಅವರ ದೈವನೆ ಜನ ಹಿಂದೆ ಪ್ರವಾದಿನೆ ರಕ್ತನೆ ಸುರಿಸಿದರು ನೀ ಅವರಗ್ ರಕ್ತನೆ ಕುಡಿಲೆ ಕೊಟ್ಟೆ. 7 ಅಂದು ಹಾಳದನೆ ಕೆಳಿನಾ ಆ ಮೇಲೆ ಬಲಿ ಪೀಠಲ್ ಮಾತಾಡಿ ದೈವನಾದ ಕರ್ತನೆ ಸರ್ವಶಕ್ತನೇ ನಿನ್ನ ನ್ಯಾಯತೀರ್ಪುನಿಜ ನ್ಯಾಯ ಆಗಿದೆದೆ ನಿಜ ಅಂದು ಹೇಳದನ್ನೇ ಕೇಳಿದ. 8 ನಾಕನೆವ ತನ್ನ ಪಾತ್ರಲ್ ಇದ್ದದನೆ ಸೂರ್ಯನ ಮೇಲೆ ಹಾಕಿನ ಆಗ ಸೂರ್ಯನಾಗ ಜಾಸ್ತಿ ಬಿಸಿಲಿಂದ ಮನುಸ್ಯನ ಕುಂದಿಸುವ ಶಕ್ತಿ ಕೊಟ್ಟಿತು. 9 ಮನುಸ್ಯ ಬಾಳಗಿ ಕಾವುಯಿಂದ ಕುಂದಿಹೋದರು ಅವರ್ ದೈವನೆ ಕೊಂಡಾಡಗೆ ವಪ್ಪದೆ ಈ ಕಷ್ಟ ಮೇಲೆ ಅಧಿಕಾರವುಳ್ಳ ದೈವನ ನಾಮನೆ ಹೇಳಿದರು. 10 ಐದನೆವ ತನ್ನ ಪಾತ್ರಲ್ ಇದ್ದದನೆ ಮೊದಲಿನ ಪ್ರಾಣಿನೆ ಸಿಂಹಾಸನದ ಮೇಲೆ ಹಾಕಲೇ ಅದರ ರಾಜ್ಯ ಕತ್ತಲು ಆತು. 11 ಜನ ತಂಗಗಾದ ಕಷ್ಟಯಿಂದ ತಂಗ ನಾಲಗೆನೆ ಕಚ್ಚೋಡ ತಂಗ ನಡೆತೇನೆ ಸುದ್ದಿಲ್ ವಪ್ಪದೆ ತಂಗ ಕಷ್ಟಯಿಂದ ಹುಣ್ಣುಯಿಂದ ಸ್ವರ್ಗಲಿರ ದೈವನೆ ಹೇಳಿದರು. 12 ಅರನೆವ ತನ್ನ ಪಾತ್ರಲ್ ಇದ್ದದನೆ ಯುಫ್ರೆಟಿಸ್ ಅಂಬ ದೊಡ್ಡ ನದಿಯ ಮೇಲೆ ವಾಗಗ ನಿರು ಇಂಗಿ ಹೋತು ಅದರಿಂದ ಮೂಡ ದಿಕ್ಕುಯಿಂದ ಬರ ರಾಜರಾಗ ದಾರಿ ಉಂಟಾತು. 13 ಹಿಂದೆ ಘಟ ಸರ್ಪಮೃಗ ಸುಳ್ಳು ಪ್ರವಾದಿನೆ ಇವರ ಬಾಯಿಂದ ಕಪ್ಪೆತರಿರ ಮೂರು ಕೆಟ್ಟ ಆತ್ಮ ಬರದನೆ ನೋಡಿನ. 14 ಇದನ್ನೇ ದೊಡ್ಡ ಕಾರೆನೆ ಮಾಡಿ ಗಾಳಿ , ಭೂಲೋಕಲ್ ಇರ ರಾಜರ ಬಳಿಗ್ ಹೋಗಿ ಸರ್ವಶಕ್ತನಾದ ದೈವನ ದೊಡ್ಡ ಜನ ಆಗ ಯುದ್ದಗ್ ಅವರನೇ ಸೇರಿಸಿದರು. 15 ಇಗೋ ಕಳ್ಳರ ಬರಲಕ ಬರುತ್ತೇನೆ ತಾನು ನಿರ್ಮಾಣ ಆಗಿ ತಿರುಗ್ಯಾಡ ಅವಮಾನ ಗುರಿ ಆತೆನಂದು ಯಚ್ಚರಾಗಿದ್ದು ತನ್ನ ಬಟ್ಟನೆ ಕಾಪಾಡುವ ಧನ್ಯನು. 16 ಆ ಗಾಳಿ ಭೂಮಿಲಿರ ರಾಜರನ್ನ ಇಬ್ರಿಯ ಮಾತಲ್ ಹಮ್ರಗೆದೂನ್ ಅಂಬ ಹೆಸರು ಯಿರ ಜಾಗಗ್ ಕೂಡಿಸಿದರ್. 17 ಏಳನೇ ವ ತನ್ನ ಪಾತ್ರಲ್ ಇದ್ದದನೆ ವಾಯುಮಂಡಲ ಉದ್ದಲ್ ಹೊಯ್ಯಲು ದೇವಮನೆಲಿರ ಸಿಂಹಾಸನದ ಕಡೆಯಿಂದ ದೊಡ್ಡ ಸದ್ದು ಉಂಟಾಯಿತು ಅಂದು ಹೇಳಿದ. 18 ಆಗ ಮಿಂಚು ವಾಣಿ ಗುಡುಗ್ ಆತ್, ಅದಲ್ಲದೆ ದೊಡ್ಡ ಭೂಕಂಪ ಆತು ಮನುಸ್ಯರು ಭೂಮಿಯ ಉದ್ದಲ್ ಇದ್ದಯಿಂದ ಅಂಧದೊಡ್ದದ ಭೂಕಂಪ ಆಗಿಲ್ಲ. 19 ದೊಡ್ಡ ಉರಾಲ್ ಮೂರೂ ಭಾಗತ್ ಜನಿರ ಊರಲ್ಲಿ ಬತ್ತ ಅದಲ್ಲದೆ ದೈವನ ದೊಡ್ಡ ಬಬೆಲನ ಗ್ಯಾನ ಮಾಡಿಕೊಂಡು ತನ್ನ ಉಗ್ರಕೊಪನೆ ದ್ರಾಕ್ಷಾರಸದ ಪಾತ್ರನೆ ಅವಗ್ ಕೂಡೆಲೆ ಕೊಟ್ಟ. 20 ಆಗ ದ್ವೀಪಗಳೆಲ್ಲ ಓಡಿ ಹೋತು, ಬೆಟ್ಟಗಳುಸಿಕ್ಕದೆ ಹೋತು. 21 ಹಿಂದೆ ಮೊಡಯಿಂದ ಮನುಸ್ಯನ ಉದ್ದಲ್ ದೊಡ್ಡ ಆನೇಕಲ್ಲುನೆ ಮಳೆ ಸುರಿದಿತ್ತು. ಒಂದು ಒಂದು ಕಲ್ಲು ಯೆಚ್ಚು ಕಡಿಮೆ ನಾಕು ಮಣ ತೂಕತ್. ಆ ಆನೇಕಲ್ ನ ಮಳೆಯ ಕಾಟ ಜಾಸ್ತಿ ಯೆಚ್ಚು ಇರಯಿಂದ ಆ ಮಳೆಲ್ ಸಿಕ್ಕಿದ ಮನುಸ್ಯರು ದೈವನ ದೂಷಿಸಿದರು.