ಅಧ್ಯಾಯ 14

1 ನಾ ನೋಡಿದಾಗ ಬಲಿಆದ ಕುರಿ ಅಂವ ಚಿಯೋನ್ ಬೆಟ್ಟ ಮೇಲೆ ನಿಂದರದನೆ ನೋಡಿನ ಅಂವನ ಜೊತೇಲಿ ಒಂದು ಲಕ್ಷ ನಲವತ್ತು ನಾಲ್ಕು ಸಾವಿರ ಮಂದಿ ಜನ ಇದ್ದರು. ಅವರವರ ಹಣೆಮೇಲೆ ಅಂವನ ಹೆಸರು ಅಪ್ಪನ ಹೆಸರು ಬರೆಸಿದರು. 2 ಅದಲ್ಲದೆ ಸ್ವರ್ಗ ಕಡೆಯಿಂದ ಜಲಪ್ರವಾಹದ ಘೋಷದಂತೆಯೂ ದೊಡ್ಡ ಗುಡುಗು ಸದ್ದು ಲಕ ಇದ್ದ ಸದ್ದಾನೆ ಕೇಳಿದಾ ನಾ ಕಾಳಿದ ಆ ಸದ್ದು ವೀಣೆನೆಹೇಳಿಯೋದು ಹಾಳಾಗ ವೀಣೆಗಾರರ ಸದ್ದು ಲಕ ಇತ್ತು. 3 ಅವರ ಸಿಂಹಾಸನ ಮುಂದಕ್ ಅ ನಾಕು ಜೀವಯಿರ ಹಿಂದೆ ಹಳೆವರ್. ಮುಂದಕ್ ವಾಸ ಪದನನೆ ಹಾಡಿದರು, ಈ ಲೋಕವಳಗೆಯಿಂದ ಎತ್ತಿ ಕೊಡಗ ಅ ಲಕ್ಷದ ನಲವತ್ತು ನಾಲ್ಕು ಸಾವಿರ ಜನವೇ ಹೊರತ್ತು ಬೇರೆ ಯಾರು ಆ ಪದನ ಕಲಿತಿಲ್ಲೇ. 4 ಹೆಂಗಸು ಸೇರಿದಾಗ್ ಕೊಳೆ ಅಗದವರ್ ಇವರ್ ಹೆಣ್ಣ್ ಲಕ ಪರಿಶುದ್ದ ಬಲಿ ಆದ ಕುರಿ ಅಂವ ಎಲ್ಲಿವಾದಲೇ ಇವರ್, ಅಂವನ್ ಹಿಂದಕ್ ಹೋತಾರೆ ಇವರ್ ಮನುಸ್ಯನ ವಳಗಿಂದ ಸ್ವಂತ ಜನ ಆಗಿ ಎತ್ತ್ಯೋಬಲೆ ದೈವಗ್ ಬಲಿ ಆದ ಕುರಿ ಅಂವಗ ಮೊದಲ ಫಲಲಕ ಆತು. 5 ಇವರ ಬಾಯಿಲ್ ಸುಳ್ಳು ಸಿಕ್ಕುತ್ತಿಲ್ಲೇ, ಇವರು ಒಳ್ಳೆದಾಗಿದೆ. 6 ಇನ್ನೊಬ್ಬ ದೈವ ಮನುಸ್ಯನು ಮೋಡ ಮದ್ಯಲ್ ಆರಿವಾಗದನೆ ನೋಡಿನ ಭೂಮಿಲ್, ವಾಸಮಾಡುವರು, ಎಲ್ಲಾ ಜನಕುಲ ಪ್ರಜೆಗಳಿವರ ಇಲ್ಲಾ ಭಾಷೆ ಮಾತಾಡವರ ಕೂಗಿ ಹಾಳಲೇ ಯಾಗಲಿರ ಒಳ್ಳೆಮಾತನೆ ಅವನಲ್ ಇತ್ತು. 7 ಅಂವನೆ ನಿಂಗೆಲ್ಲರ ದೈವಗ್ ಅಂಜಿ ಅಂವನೆ ಕೊಂಡಾಡನ ಅಂವ ನ್ಯಾಯತೀರ್ಪುಲ್ ಬಂದು ಭೂಮಿಲ್ ಸ್ವರ್ಗನೆ ಸಮುದ್ರನೆ ನೀರಿನ ಬಗೆನೆ ಉಂಟುಮಾಡಿನ ಅಂವನ ಕೈಮುಗಿನ್ ಅಂದು ದೊಡ್ಡ ಸದ್ದುಯಿಂದ ಹೇಳಿದನು. 8 ಅಂವನ ಹಿಂದಕ್ ಎರಡನೆಯವನಾದ ಒಬ್ಬ ದೈವ ದೂತನು ಬಂದು ಬದ್ದ ಆಕೆ ಎಲ್ಲಾ ಜನಾಗ್ ತನ್ನ ಅತಿ ಕೆಟ್ಟವ ಅಂದು ದ್ರಾಕ್ಷರಸನೆ ಕುಡಿಸಿದ ಅಂದು ಹೇಳಿನ. 9 ಅವನ ಹಿಂದಕ್ ಮೂರನೆಯವ ಆದ ಒಬ್ಬ ದೈವ ಮನುಸ್ಯ ಬಂದು ಯವನಾರು ಮೊದಲು ಪ್ರಾಣಿಗೆ, ಅದರ ವಿಗ್ರಹಕ್ಕೆ ಕೈ ಮುಗಿದು ತನ್ನ ಹಣೆ ಮೇಲೆ ಕೈ ಮೇಲೆ. 10 ಗುರುತು ಹಾಕಿಸಿದಲೇ ಅವನ ಕುಡ ದೈವ ಕೊಪಯಿಂದ ಪಾತ್ರನು ಯನ್ ಬೆರಸದೆ ಹಾಕಿದ ದೈವ ಕೊಪನೆ ದ್ರಾಕ್ಷರಸನೆ ಕುಡಿತ್ತೇನೆ ಪರಿಶುದ್ದ ದೈವ ದೂತರ್ ಮುಂದಕ್ ಬಲಿ ಆದ ಕುರಿ ಅಂವನ ಮುಂದಕೆ ಬೆಂಕಿಯಿಂದ ಕಷ್ಟಪಡುತ್ತಾನೆ. 11 ಅಂಥವರ ಕಸ್ತನೆ ಹೊಗೆಲ್ ಯಗಲಿರಾ ಏರುತ್ತ ಹೊತದೆ ಪ್ರಾಣಿಗ್ ಇಂದೇ ಅದರ ಹೆಸರನೆ ತೋರಿಸಿರಾ ಗುರುತ್ತನ್ನೇ ಹಾಕಿಸಿದವರೆಲ್ಲರಿಗೂ ಹಗಲು ಸಂದ್ಯೇ ತೀನಿ ಇಂದ ಕಷ್ಟಪಡುತ್ತಾರೆ ಅಂದು ದೊಡ್ಡ ಸದ್ದುಯಿಂದ ಹೇಳಿದ. 12 ಇದಲಿರಾ ದೈವ ಮಾತನೆ ಯೇಸುನ ಮೇಲಿರಾ ನಂಬಿಕೆನೇ ಎತ್ತ್ಯೋಡ ನಡೆನಾ ದೈವಜನ ತಾಳ್ಮೆಯಿಂದ ಕಾಣಿಸುತ್ತಾರೆ. 13 ಸ್ವರ್ಗಯಿಂದ ಒಂದು ದೊಡ್ಡ ಸದ್ದು ನನಗ ಕೇಳಿಸಿತು, ಅದು ಇಂದಿನಿಂದ ಕರ್ತನ ಭಕ್ತನಾಗಿ ಸಾಯವರ ಧನ್ಯರ್ ಅಂದು ಬರಿ ಅಂದು ನನಗ ಹೇಳಿತ್ ಅದಾಗ್ ಆತ್ಮನ ಸರಿ ಅವರ್ ಧನ್ಯರೆ ಅವರ ಕಷ್ಟ ತೀರಿತ್ ಅವರಗ್ ನೆಮ್ಮದಿ ಆತು ಅವರ ಸುಕೃತ್ಯಗಳ ಅವರ್ ಜೊತೇಲ್ ಬರತೆದೆ ಅಂದು ಹೇಳಿತೇನೆ. 14 ನಾ ನೋಡಿದಾಗ ಇಗೋ ಬೈಲ್ ಇರಂಗ ಆಗಿ ಒಂದು ಮೇಘಲ್ ನನಗ ಕಾಣಿಸಿತು, ಆ ಮೇಘದ ಮೇಲೆ ಮನುಸ್ಯ ಕುಮಾರನೊಬ್ಬನ ಕುಳಿತರದನೆ ಕಣ್ಣ ಅಂವನ ತಲೆಮೇಲೆ ಚಿನ್ನದ ಕಿರೀಟಲೂ ಅವನ ಕೈಲ್ ಅರಿತದ ಕೊಡುಗೋಲು ಇತ್ತು. 15 ಆಗ ದೈವ ದೂತನು ಇನ್ನೊಬ್ಬ ದೈವನ ಮನೆವಳಗೆ ಬಂದು ಮೇಘದ ಮೇಲೆ ಕುಳಿತ್ರವನಾಗ ಭೂಮಿಯಲ್ಲಿರ ಪೈರು ಮಾಗಿ ವಣಗಿದೆ ಕೊಯ್ಯ ಕಾಲ ಬಂತು ನಿನ್ನ ಕುಡೋಗೊಲನೆ ಹಾಕಿ ಕುಯ್ಯಿ ಅಂದು ದೊಡ್ಡ ಸದ್ದುಯಿಂದ ಕೂಗಿದ. 16 ಮೇಘದ ಮೇಲೆ ಕುಳಿತ್ತಿದ್ದವ ತನ್ನ ಕುಡುಗೊಲನೆ ಹಾಕಿ ಭೂಮಿಯಲ್ಲಿರ ಪೈರನೆ ಕೊಯಿಸಿದ. 17 ಇನ್ನೊಬ್ಬ ದೈವ ದೂತನ್ ಸ್ವರ್ಗಲಿರ ದೈವ ಮನೆ ಒಳಗಿಂದ ಬಂದು ಅವನಾಗ್ ಕೂಡ ಅರತ್ರ ಕೋಡ್ಲು ಇತ್ತು. 18 ಆಮೇಲೆ ಬೆಂಕಿಗೆ ಅಧಿಕಾರಿ ಯೊಬ್ಬ ದೂತನ ಯಜ್ಞ ವೇದಿಲ್ಬಳಿಯಿಂದ ಬಂದು ಆ ಚೂಪಾದ ಕುಡುಗೋಲಿನ ಅವನಿಗೆ , ನಿನ್ನ ಚೂಪಾದ ಕುಡುಗೋಲನ್ನು ಹಾಕಿ ಭೂಮಿಯಾ ದ್ರಾಕ್ಷಿಗೊಂಚಲನ್ನು ಕುಯ್ಯಿ.ಅದರ ಹಣ್ಣಗಳು ಪೂರ ಮಾರಾ ಮಾಗಿವೆ ಅಂದು ದೊಡ್ಡ ಸದ್ದುಯಿಂದ ಕೂಗಿದ. 19 ಅಗಾ ದೂತನು ತನ್ನ ಕುಡುಗೋಲುನ್ನು ಭೂಮಿಗೆ ಹಾಕಿ ಭೂಮಿಯ ದ್ರಾಕ್ಷಿ ಬಳ್ಳಿ ಹಣ್ಣನ್ನು ಕೊಯಿದು ದೇವರ ರೌದ್ರ ವೆಂಬದೊಡ್ಡ ತೊಟ್ಟಿಯಲ್ಲಿ ಹಾಕಿದನು. 20 ಅದನ್ನು ಪಟ್ಟಣದ ಹೊರಗೆ ಆ ತೊಟ್ಟಿಯಲ್ಲಿ ತುಳಿದರು. ಆ ತೊಟ್ಟಿಯೋಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಸ್ಟು ಆಳವಾಗಿ ಇನ್ನೂರು ಮೈಲಿ ದೂರ ಹರಿಯಿತು.