ಅದ್ಯಾಯ 2

1 2 1 ಪದ್ನಾಲು ವಟ್ಗಳನ್ಬೇಸಲಿ ನಾನು ತಿತನತೆಯ ಅಗ್ಸಗೊಂಡು ಬಾರ್ನಬ ನೆಂಟಿ ತಿರ್ಗಿ ಯೆರುಸಲೆಮಿಕಿ ಹೋನೇ. 2 ಪ್ರಕತಣೆನುಸಾರವಯಿ ಅಟ್ಗು ಹೋಯಿ ಅನ್ಯಜನರ್ಕುರು ನಾನು ಸಾರುರ ಸುವಾರ್ತೆನ ಆಟಲ್ಯಕಿ ತಿಳಿಸ್ನೆ: ಆನೇಕೆ ನಾನು ಪಡ್ತಯಿಕ್ರ ಪ್ರಯಾಸವಗೊಟ್ಟು ಹಳ್ಳಗ್ಬರ್ದುಯಿಂಡು ಮಾನಿಷ್ಟರಲ್ಕು ಎಕಾಂತತ್ಕುರು ತಿಳಿಸಿರೆ. 3 4 5 3 ನನ್ನೆಂಟಿಯಿಕ್ರ ತೀತನು ಗ್ರೀಕನಯಿಂದೆಕು ಆತ್ಗು ಸುನ್ನತಿಯಾಗುರ್ದುಯಿಂಡು ಯೇದು ಬಲಾತ್ಕಾರ ಸೈಯುಲ. 4 ಕಳ್ಳತನಿಂಡು ಸೇರಿಕೊಂಡ ಸುಳ್ಳು ಅನಬೇಮ್ಬಿಮಾರು ನಂಗುಲ್ನ ದಸತ್ವತ್ಗು ಸಿಕ್ಕಿಹೊಟುಗುರ್ದುಯಿಂಡು ಕ್ರಿಸ್ತ ಯೇಸುಕುರು ನಂಗುಲ್ಕು ದೊರಕಿಕ್ರ ಸ್ವಾತಂತರವನ ಗೋಡವಾಯಿ ವಿಚಾರಿಸುರ್ಕು ಮರ್ಸಿಕೊಂಡು ವಂಚುನು. 5 ಸುವಾರ್ತೆಯ ಸತ್ಯರ್ಥ ನಿಂಗುಲ್ಕುರು ಸ್ಥಿರವಾಗುರ್ದುಯಿಂಡು ನಂಗಲ್ಯಕಿ ವಾಶಾವಗುರ್ಕು ವಂಡು ಸಮಯನು ಕುಡ್ಕಾಮಟ್ಟೆ. 6 7 8 6 ಆನೇಕೆ ಮನಿಷ್ಠನೆಸ್ಗೊನ್ಡಲಿಂಡು ನನ್ಕುಯೆಂದು ದೊರುಕುಲ್ಲ ;(ಆಗ್ಯ ಎಂಥಲಯಿಂದೆಕು ನಂಕು ಲಕ್ಷಯಿಲ್ಲ ; ದೌರು ಪಕ್ಷಪತೀಯಲ್ಲ ) ಯೆನ್ತಿಗಿಂಡೇಕೆ ಮನಿಷ್ಟನಿಂಕೊಂಡದು ನಂಕು ಜಾಸ್ತಿ ಯೆಂತು ಕುಡುಸುಲ್ಲ . 7 ಆತ್ಕು ಬದಲಾಯಿ ಸುನ್ನತಿಯಾಯಿಕ್ರ ಸುವಾರ್ತೆ ಪೆತ್ರುಂಕುಯೆಂಗೋ ಹಾಂಗೆ ಸುನ್ನತಿಯಿಲ್ಲದೆಯಿಕ್ರ ಸುವಾರ್ತೆ ನಂಕು ಒಪ್ಪಿಸಲ್ಪಟ್ಟಿದು . 8 ಸುನ್ನತಿಯಾನಲ್ಕು ಪೇತ್ರನ ಅಪೋಸ್ತಲತನ ಪರಿಣಾಮನ್ನುಂಟು ಸೇದಕಾನಿ ಹೆಂಗು ಸೇನ್ಚೋ ಅನ್ಯ ಜನರ್ಕು ನನ್ನ ಅಪೋಸ್ತಲತನ ಶಕ್ತಿಯೂಳ್ಳದಗುರ್ಕನಿ ಸೇನ್ದತ ಆಗ್ಯ ಪಚ್ನು. 9 10 9 ಸ್ತಂಭಾಯಿಂಡು ಕಂಡಿಕ್ರ ಯಾಕೋಬ ಕೇಫ ಯೋಹಾನ ನಂಕು ದಯಾಪಲಿಸಿಕ್ರ ಕ್ರುಪೆನ್ನ ತಿಲಿಜ್ಗೊಂಡು ಅನ್ಯೋನ್ಯತೆನ ಕಟುರ್ಕಾಯಿ ನಂಕು ಬಾರ್ನಬನ್ಕು ಹೊಂಗೈ ಕುಡ್ತು – ತಾಣಗ ಸುನ್ನತಿಯಲನ್ಚುಗು ನಂಗ ಅನ್ಯಜನರಲಂಚುಗು ಹೋಗುರ್ಕು ಸೋನುಸ್ನು. 10 ಆನೇಕೆ ನಂಗ ಬಡವರಲ್ನ ಜ್ಞಾಪಕ ಸೆದುಗುರ್ದುಯೀನ್ ವಂಡೇ ವಿಷಯಾತ ಆಗ್ಯ ಬೇಡಿಗೊಂಡುಸ್ನು ; ಇತ್ತತೆಯಾ ಸೈರತ್ಕುರು ನಾನು ಆಸಕ್ತನಾಯಿರೆ. 11 12 11 ಪೇತ್ರ ಅಂತಿಯೋಕ್ಯತ್ಗು ವಂದ ಪೋದು ಆದು ದೊಷಿಯಾಯಿ ಕಂಡತಿಂಡು ನಾನು ಅತತೆಯ ಹದ್ದರುಕು ಬೇಟಿಯನೇ . 12 ಯೆನ್ತಿಗಿನ್ಡೆಕೆ ಯಾಕೋಬಂಜಯಿಂಡು ಅಳದ್ನಲು ವರುರ್ಕು ಮುನೇ ಆದು ಅನ್ಯಜನರೆಂಟಿ ಕಲಿ ತಿಗ್ತಯಿಂಚುನು ಆಗ್ಯ ವದ್ಬೇಸಲಿ ಸುನ್ನತಿಯಯಿಕ್ರಲ್ಯಲಿ ಬಿತ್ಗೊಂಡು ಅನ್ಯಜನರತೆ ಹೊಟ್ಟು ತನ್ನ ಪ್ರತ್ಯೇಕ ಸೇದುಗೊಂಡುಸು. 13 14 13 ಇದಲ್ಲದೆ ಮಿಕ್ಕನ ಯೆಹೊದ್ಯರು ಅತೆಂಟಿ ಸೇರಿ ಹಾಂಗೆ ಕಪಟಸೇನ್ಚುನು; ಹೆಂಗು ಬರ್ನಬ ಅಲ್ಯ ಕಪಟತ ಸೇಳವಿಕಿ ಬುಗ್ಚೋ . 14 ಆಗ್ಯ ಸುವಾರ್ತೆಯ ಸತ್ಯಾರ್ಥ ಪ್ರಕಾರ ನೆಟ್ಟುಗು ನಡುಕುಲ್ಲಯಿಂಡು ನಾನು ಪತಪೋದು ಅದೇರ್ ಮುನ್ಕು ಪೇತ್ರಂಕು ಸೋನದೆನ್ದಿಂಡೆಕೆ – ನೀನು ಯೋಹುದ್ಯರ್ಕನಿ ನಡುಗ್ದೆ ಅನ್ಯಜನರ್ಕಾನಿ ನಾಡ್ಬೇಸಲ್ಲಿ – ನಿಂಗ ಯೆಹೊದ್ಯರ್ತರ ನಡುಗುರ್ದುಯಿಂಡು ನೀನು ಬಲಾತ್ಕಾರ ಸೈರದು ಹೆಂಗು ? 15 16 15 ನಾನು ಪರ್ದಪತಿಂಡು ಯೆಹೊದ್ಯಾ , ಅನ್ಯಜನರ್ತರ ಪಾಪಿಯಾಲ್ಲ. 16 ಆನೇಕೆ ಯೇದನ ಯೇಸು ಕ್ರಿಸ್ತನ ನಂಬಿಕೆಯಿಂಡೇ ಹುಟ್ಟೆಕೆ ನ್ಯಾಯ ಪ್ರಮಾಣತ ಕ್ರಿಯೇಯಿಂಡೇ ನೀತಿವಂತನಿಂಡು ನಿರ್ಣಯಿಸ್ಮಾಟೆಯಿಂಡು ನಂಕು ಗೊತಿದು ನಂಗ್ಲು ನ್ಯಾಯ ಪ್ರಮಾಣ ಕ್ರಿಯೇಯಿಂಡಯಲ್ಲ, ಅನೇಕೆ ಕ್ರಿಸ್ತನ ಮೆನಿಕ್ರ ನಂಬಿಕೆಯಿಂಡೆ ನೀತಿವಂತರಿಂಡು ನಿರ್ಣಾಯಿಸ್ಮಟೂ. 17 18 19 17 ಅನೇಕೆ ನಂಗ ಕ್ರಿಸ್ತನ್ಕುರು ನೀತಿವಂತರಿನ್ಗರ ನೀರ್ಣಾಯ ಹೊಂದುರ್ಕು ಪ್ರಯಾತ್ನಿಸ್ರಪೋದು ನಂಗ ಪಾಪಿಗ್ಯಯಿಂಡು ಕಂಡುವನ್ದೇಕೆ ಕ್ರಿಸ್ತನು ಪಾಪತ್ಗು ಸೇವಾಕಯಿಂಡು ಸೊಂದ್ರುದೆಂದು ?ಹಂಗು ಯೇಮನು ಸೊಂಬರ್ದು. 18 ನಾನು ಕೆಡವಿಕ್ರತೆಯ ತಿರ್ಗಿ ಕಟ್ಟುನೇಕೆ ನನ್ನ ನಾನೇ ಅಪರಾಧಿ ಸೇದ್ಗರನ್ಲ್ಯ 19 ಯಿಂತಿಗಿಂಡೆಕೆ ನಾನು ದೌರ್ಕಾಯಿ ಪಕಿರತ್ಕಾಯಿ ನ್ಯಾಯ ಪ್ರಮಾಣತ ಮುಲಕವಾಯಿ ನ್ಯಾಯಾ ಪ್ರಮಣತ್ಗು ಸತ್ತೆ. 20 21 20 ಕ್ರಿಸ್ತ ನಂಟೆ ಶಿಲುಬೇಕಿ ಹೊಡಿಚ್ಗೊನ್ಡವನಯಿರೆ; ಆನೇಕು ನಾನು ಜೀವಿಸಾರೆ; ಇಪೋದು ವಡ್ಮುಕುರುಯಿಕ್ರ ನಾನು ಜೀವಿಸ್ರದು ದೌರ್ಮೌನ ನಂಬಿಕೆಯಿಂಡೇ, ಆದು ನನ್ನ ಪ್ರೀತಿಸಿ ನಂಗ್ಲಕೊಕು ತನ್ನನೇ ಒಪ್ಪಿಸುಸು. 21 ನಾನು ದೌರ್ತ ಕೃಪೆಯಿಂಡು ನಿರರ್ಥಕ ಸೈದಿಲ್ಲ . ನ್ಯಾಯ ಪ್ರಮಣತಿಂಡು ನೀತಿಯುಂಟಗುರ್ದನೇಕೆ ಕ್ರಿಸ್ತನ ಮರಣ ಹೊಂದಿಕ್ರದು ವ್ಯರ್ಥವಾಸು.