ಅಧ್ಯಾಯ 6

1 ಬಲಿಕೊಡ ಕುರಿ ಅದಂವ ಆ ಯೋಳು ಸುರುಳಿನೆ ಒಂದು ಸುರುಳಿನೆ ಹ್ಯಯಾಗ ನಾನೋದಿನಿ ಇಂದೇ ಆ ನಾಕು ಜೀವಿಲ್ ಒಂದು ಜೀವಿ ಬಾ ಅಂದ್ ದುದುಗುಲಕ ಇದ್ದ ಇದ್ದಯಿಂದ ಹಳದನೆ ಕೆಳಿನಿ ನೀ. 2 ಆಗ ಒಂದು ಬಿಳಿ ಕುದುರೆ ಕಾಣಿಸಿತ್ ಅದನ ಮೇಲೆ ಕುಳಿತಿದವನ ಕೈಲಿ ಬಿಲ್ಲು ಇತ್ತು ಅವನಗ ಜಯಮಾಲೆ ಕೊಟ್ಟತ್ತು ಅಂವ ಗೆದ್ರವನಾಗಿ ಗ್ಯಲಲೇ ಸಲುವಾಗಿ ವಾನ. ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ 3 ಅವನ ಎರಡನೇ ಸುರುಳಿನೆ ಹುಯಿದಗ ಎರಡನೇ ಜೀವಿ ವಾ ಅನದೆ ಕೇಳಿನ. 4 ಆಗ ಇನ್ನೊಂದು ಕುದುರೆ ಹೊಗಿಟು ಬಂತ್ ಅದ್ ರಕ್ತ ಕುದುರೆ ಅದರ ಮೇಲೆ ಕುಲಿತರವನಾಗ್ ಭೂಮಿಯಿಂದ ಸಮಾಧಾನನೇ ತೆಗತಕಲೆ ಮೈಸರ್ ಒಬ್ಬೊಬ್ಬನೇ ಸಾಯಿಸಲೇ ಆಗಿರುವರ್ ಮಾಡಿದವನಾಗ ಅಧಿಕಾರ ಕೊಟ್ಟತ್; ಅವನಾಗ್ ದೊಡ್ಡ ಕತ್ತಿನೆ ಕೊಟ್ಟಿತ್. 5 ಆತನು ಮೂರನೇ ಸುರುಳಿನೆ ಹುಯಿದಗ ಮೂರನೇ ಜೀವಿ ಬಾ ಅದನ್ನೇ ಕೆಳಿನಿ . ಆಗ ನೋಡಿದಾಗ ಕಪ್ಪು ಕುದುರೆ ಕಂಡಿತ್ ಅದರ ಮೇಲೆ ಕುಳುತ್ತಿದ್ದವನ ಕೈಲಿ ಸಮೆ ಇತ್ತು. 6 ಆಗ ನಾಕು ಜೀವಿ ಮಧ್ಯೆಯಿಂದ ಒಬ್ಬನ ಸದ್ದನೇ ವನಾಂಗೆ ಕೇಳಿತ್ ಅದು ರುಪಾಯಿಗೂ ಒಂದು ಸೇರು ಗೊದಿವೆ ಒಂದು, ರುಪಾಯಿಗೆ ಮೂರ್ ಸೇರು ಜವೆಗೋದಿ ಹೆಣ್ಣೇನ ದ್ರಾಕ್ಷಾರಸನೆ ಕಡಸಬಡ ಅಂದು ಹೇಳಿತು. 7 ಅವನ್ ನಾಕನ್ ಸುರುಳಿನೆ ಹುಯಿದಗ ನಾಕನ್ ಜೀವಿ ಅಂದು ಸದ್ದು ಕೆಳಿನಿ. 8 ಆಗ ನೋಡನ್ ಬೂದಿ ಬಣ್ಣದ ಕುದುರೆ ಕಾಣಿಸಿತು ಅದರ ಮೇಲೆ ಕುಳಿತವನ ಹೆಸರು ಸಾವು. ಅವನ ಹಿಂದಕ್ ನರಕ ಅಂಬಂವ ಬನ್ನ ಅವರಗ ಭೂಮಿ ಕಾಲ್ ಭಾಗಲ್ ಕತ್ತಿಯಿಂದ ಯಾನ ಇಲ್ಲದವನಿಂದ ಅಂಟುರಾಗ ಯಿಂದ ಕಾಡುಮೃಗ ಯಿಂದಕಲ್ ಕೊಲ್ಲಲು ಅಧಿಕಾರ ಕೊಟ್ಟಿತು. 9 ಆತನು 5ನೇ ಸುರುಳಿನೆ ಹಿಯಿದಾಗ ದೈವನ ವಾಕ್ಯಯಿಂದಾಗಿ ತಂಗಹೇಳಿದ ಸಾಕ್ಷಿಯಿಂದ ಹತವಾದವರ ಆತ್ಮ , ಯಜ್ಞವೇಧಿಯಾ ಕೆಳಗಿರನೆ ಕಂಡಿ. 10 ಅವರ ಜೋತೆಗರನೆ ಶುದ್ದನ್ ನಿಜ ಆಗಿರುವ ಭೂಮಿಲ್ ಇರುವರ ನಂಗನೆ ಸಾಯಿಸದಾಗಾಗಿ ನಿಂಗ ಯಾಸ್ ಕಾಲವರಗ್ ನ್ಯಾಯತೀರಿಸದೆ ಶಿಕ್ಷೆ ಕೊಡದೆ ಇರುತ್ತಿದಿ..? ಅಂದು ದೊಡ್ಡ ಸದ್ದುಯಿಂದ ಕೂಗಿದರು. 11 ಅವರಲ್ ಒಬ್ಬನಾಗ್ ಒಂದೊಂದು ಬಾಳ್ ಬಟ್ಟನೆ ಕೊಟ್ಟತ್ ಇದಲ್ಲದೆ ನಿಂಗ ಹಾಂಗೆ ಸಾಯಲೇ ಬೇಕಾಗಿರ ನಿಂಗಜೋತೆಗಾರರ್ ಇಂದೆ ನಿಂಗ ಜೊತೇಲ್ ಕೆಲಸ ಮಾಡುವರು ಅಂಕಿ ಪೂರ್ತಿಅಗಕಂದು ಇನ್ನು ಸ್ವಲ್ಪ ಸಮೆ ತಳಾರಿಸಿಕೊಂಡು ಹೇಳಿನಿ.ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ 12 ಅಂವ ಆರನೇ ಸುರುಳಿನೆ ವಡಿಪಾದನೆ ಕಣ್ಣೀ ವಡದಾಗ ದೊಡ್ಡ ಭೂಕಂಪ ಬಂತು, ಸೂರ್ಯನ ಕರಿರಗ್ಗಲಕ ಕಪ್ಪಾತ್ ಪೂರ್ಣ ಚಂದ್ರನು ರಕ್ತ ರೀತಿ ಹಾತು. 13 ಅತ್ತಿಮರ ಬಿಸಗಾಳಿಯಿಂದ ಅಲ್ಲಾಡಿಸಿದಾಗ ತಂಗ ಕಾಯಿನೆ ಉದಿರಿಸಿದ ರೀತಿ ಮೂಡಲಿರ ಮಿನ್ನ ಭೂಮಿಗೂ ಬಿತ್ತು. 14 ಮೋಡದ ಸುರುಳಿ ರೀತಿ ಸುತ್ತಿ ಹೋಗಿ ಬಟ್ಟಿತು. ಯಲ್ಲ ಬಟ್ಟಾ ದ್ವೀಪ ತಂಗ ತಂಗ ಜ್ಯಾಗಯಿಂದ ವಾದದ್. 15 ಇದಲ್ಲದೆ ಭೂಮಿಯಿಂದ ರಾಜಮಾರ್ ರಾಜರ ಸರಿಯಾದ ಆಳವರ್ ದೊಡ್ಡವರ್ ಪರಾಕ್ರಮ ಶಾಲಿಗಳು ಯಲ್ಲ ಕೆಲಸಮಾಡುವರು ಸ್ವತಂತ್ರರು ಬಟ್ಟ ವಳಗೆ ಬಂಡೆ ಸಂದಿಗ್ ಓಡೋಗಿ ತಂಗನೆ ಮರೆ ಮಾಡ್ಯೋಡು ಬಟ್ಟಗ್ ಬಂಡನೆ ನಂಗ ಮೇಲೆ ಬಾಳನ್. 16 ಸಿಂಹಾಸನ ಮೇಲೆ ಕುಳಿತ್ರವನ ಮೊಕಗ್ ಬಲಿಯಾದ ಕುರಿ ಆತನ ಕೊಪಾಗ್ ನಂಗನೆ ಮರೆಮಾಡಾನ್, ಅವರ ಕೋಪ ಕಾಣಸ ದೊಡ್ದ ಜಿನ ಬಂದಿದೆ. 17 ಅದರ ಮುಂದಕ್ ನಿಲ್ಲಲೆ ಯಾರ ಶಕ್ತಿ ಇರವರ್ಅಂದು ಹೇಳಿದರು. ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ.