ಅಧ್ಯಾಯ 7

1 ಇದಾದ ಮೇಲೆ ನಾಕು ಮಂದಿ ದೈವ ದೂತರ್ ಭೂಮಿಲ್ ನಾಕು ಮೂಲೆಲು ನಿಂತೋಡು ಭೂಮಿ ಮೇಲೆ ಆಗಲಿ ಸುಮುದ್ರ ಮೇಲಾಗಲಿ ಯಾವ ಮರದ ಮೇಲಾಗಲಿ ಗಾಳಿಬೀಸಿದಾಗ ಭೂಮಿಲ್ ನಾಕು ಮೂಲೆಲ್ ಬಿಸೋಗಾಳಿನೆ ಇಡತ್ ರಾದನೆ ನಾ ನೋಡಿನಿ. 2 ಇದಲ್ಲದೆ ಇನ್ನೊಂದು ದೈವದೂತನ್ ಜೀವ ಇರ ದೈವ ಆದ ದೈವನ ಸುರಿಳಿನೆ ಹಾಡತೋಡ ಮೂಡಮೂಲೇಯಿಂದ ಹಾರೋಯಡು ಬರದನೆ ನೋಡಿನಿ ಅಂವ ಭೂಮಿನೆ ಸಮುದ್ರನೆ ಕಡಸಲೇ ಅಧಿಕಾರಿ ಹೊಂದಿ ಆ ಸಾಕು ಮುಂದಿ ದೈವ ದೂತರ್. 3 ನಂಗ ನಿಂಗ ದೈವ ದಾಸರಿಗ ಹಣೆ ಮೇಲೆ ಮುದ್ರೆ ಹಾಕಗಂಟ ಭೂಮಿಲಾಗಲಿ ಸಮುದ್ರಲಾಗಲಿ ಮರಗ ಆಗಲಿ ಕಡಸಬಡಅಂದ್ ದೊಡ್ಡ ಸದ್ದುಯಿಂದ ಕೂಗಿ ಹೇಳಿನ. 4 ಮುದ್ರೆ ಹಾಕಿಸಾರವಾಗಿ ಅಂಕಿನೆ ಬಯಿಲಗ ಬಂದಾಗ ನಾ ಕೇಳಿನಿ ಇಸ್ರಾಯೇಲರ ಯಲ್ಲ ಜಾತಿಗ್ ಸೇರಿದವರು ಹಾಕಿಸೊಡರು. ಅವರ ಅಂಕಿ ಒಂದು ಲಕ್ಷ ನಾಲ್ವರು ನಾಕು ಸಾವುರ ಮಂದಿ. 5 ಯೂದನ ಜಾತಿದವರ್ ಮುದ್ರೆಹಾಕಿಸಿದವರಾರು ಹನ್ನೆರಡು ಸಾವಿರ, ರೂಬೇನರು ಜಾತಿದವರು ಹನ್ನೆರಡು ಸಾವಿರ, ಗಾಡನು ಜಾತಿದವರು ಹನ್ನೆರೆಡು ಸಾವಿರ. 6 ಅಶೇರನು ಜಾತಿದವರು ಹನ್ನೆರೆಡು ಸಾವಿರ, ನೆಪ್ತಲಿಮನ ಜಾತಿದವರು ಹನ್ನೆರೆಡು ಸಾವಿರ, ಮನಾಸ್ಸೆಯ ಜಾತಿದವರು ಹನ್ನೆರಡು ಸಾವಿರ, 7 ಸಿಮೇಯೋನನ ಜಾತಿದವರು ಹನ್ನೆರಡು ಸಾವಿರ, ಲೇವಿನ ಜಾತಿದವರು ಹನ್ನೆರಡು ಸಾವಿರ, 8 ಜೆಬುಲೋನನ ಜಾತಿದವರು ಹನ್ನೆರಡು ಸಾವಿರ, ಯೇಸೇಫನ ಜಾತಿದವರು ಹನ್ನೆರಡು ಸಾವಿರ, ಬೆನ್ಯಾಮಿನನ ಜಾತಿದವರು ಹನ್ನೆರಡು ಸಾವಿರ ಮಂದಿ ಇದ್ದರು.ಹನ್ನೆರಡು ಸಾವಿರ ಮಂದಿ ಇದ್ದರು. ಸಲಕ ಜನಾಂಗಗಳ 9 ಇದೆಲ್ಲ ಆದ ಮೇಲೆ ಯಾರಿಂದ ಲೆಕ್ಕ ಹಾಕಲೇ ದೊಡ್ಡ ಗುಂಪು ಸಿಂಹಾಸನ ಮುಂದಕ್ ಬಲಿ ಆದ ಕುರಿ ಆದಾತನು ಮುಂದಕ್ ನಿಂದರದನೆ ನೋಡಿನಿ ಅವರ ಯೆಲ್ಲ ಜನಾಂಗ ಜಾತಿ ಪ್ರಜೆಗಳವರ ಯಲ್ಲ ಭಾಷೆನೆ ಆಡುವರ ಆಗಿಸಿನಿ, ಅವರ ಬಳೆ ಬಟ್ಟನೆ ಹಾಕೊಂಡು ತಂಗ ಕೈಲಿ ಖರ್ಜೂರದ ಗರಿನೆ ಹಡತಿಸಿದರು. 10 ಅವರ ಸಿಂಹಾಸನ ಆಗಿರ ನಂಗ ದೈವಗ್ ಬಲಿ ಆದ ಕುರಿ ಅದವನ ನಂಗಾಗ್ ರಕ್ಷಣೆಯಾಗಲೇ ಸ್ತೋತ್ರ ಅಂದು ದೊಡ್ಡ ಸದ್ದುಯಿಂದ ಕೂಗಿದರು.ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿ 11 ಆಗ ದೈವ ದೂತರೆಲ್ಲ ಸಿಂಹಾಸನ ದೊಡ್ಡವರ ನಾಕು ಜೀವಿ ಇವೆಲ್ಲ ನಿಂದಿಸಿದರ್ ಅವರ್ ಸಿಂಹಾಸನ ಮುಂದಕ್ ಅದ್ದಬಿದ್ದ್. 12 ಅಮೆನ್ ಸ್ತೋತ್ರವು ಪ್ರಭಾವವು ಬಡ್ಡಿ ಇರವರ ಕ್ರತಜ್ಞಾತಾಸ್ತುತಿಯು, ಮಾನವು, ಬಲವು, ಶಕ್ತಿಯೂ, ನಂಗ ದೈವಗ್ ಯಾವಾಗಲು ಇರವನಾಗಿ ಇರಲಿ ಅಮೆನ್. ಅಂದು ಹೇಳಿ ದೈವನೆ ಸ್ತುತಿಸಿದರು.ಜ್ಞಾನವೂ ಕೃತಜ್ಞತಾಸ್ತುತಿಯೂ, ಗೌರವವೂ, ಶಕ್ತಿಯೂ, 13 ಅದನೆ ನೋಡಿ ದೊಡ್ಡವರು ಒಬ್ಬನೇ ಬಳೆ ಬಟ್ಟನೆ ಹಾಕಿದವರಾಗಿ ಇವರ ಯಾರಾ..? ಎಲ್ಲಿಂದ ಬಂದರು ಅಂದು ನನ್ನೇ ಕಾಳಲೆ ಅಯ್ಯಾ ನಿನೇಗೊತ್ತು ಅಂದೇನು. 14 ಅವನ ನನಗ ಇವರ ಆ ದೊಡ್ಡ ಕಷ್ಟನೆ ಅನುಭವಿಸಿಬಂದರು, ಬಲಿ ಆದಂವರತ್ತಲ್ ತಂಗ ಬಟ್ಟನೆ ತೊಳೆದು ಶುದ್ದಮಾಡಿದ್ದೆರೆ.ಯಜ್ಞದ ಕುರಿಮರಿಯಾದಾತನ ಶುಭ್ರಮಾಡಿಕೊಂಡಿದ್ದಾರೆ. 15 ಈ ಕಾರಣಯಿಂದ ಅವರ ದೈವ ಸಿಂಹಾಸನ ಮುಂದಕ್ ಇದ್ದೋಡು ಆತನ ಸಭೆಲ್ ವತ್ತಾರೆ ಸಂಜೆ ಆತನ ಕೆಲಸ ಮಾಡಿಕೊಂಡು ಇದ್ದರೆ ಸಿಂಹಾಸನ ಕುಳಿತವರಾವನಾಗಿ ಮನೆ ರೀತಿ ಅವರನೇ ಸುತ್ತವ. 16 ಇನ್ನು ಮೇಲೆ ಅವರಗ ಹಸಿವುಕಾಣಿ, ದಣಿವು ಕಾಣಿ ಅವರಗ ಬಿಸಿಲ ಆದಲೇ ಯಾವ ನೀರಾದರ್ ಊಹೆದಿಲ್ಲೇ. 17 ಸಿಂಹಾಸನ ನಡುಕಲಿರ ಬಲಿಆದತನ ಅವರಗ ಕುರುಬರ ರೀತಿ ಜೀವ ಜಲದ ಒರತೆ ಬಳಿಗೆ ನಡಿಸುತಿನಿ. ದೈವ ಅವರ ಕಣ್ಣಿರನೆತ್ವದತೇನೆಅಂದುಹೇಳಿ