ಅಧ್ಯಾಯ 18

1 ಇದಾದ ಮೇಲೆ ದೊಡ್ಡ ಅಧಿಕಾರವುಳ್ಳ ಇನ್ನೊಬ್ಬ ದ್ಯಾವ ದೂತ ಸ್ವರ್ಗಯಿಂದ ಇಳಿವುದನ್ನೇ ನೋಡಿನಿ ಅಂವನ ಬೈಲಿಂದ, 2 ಭೂಮಿಗ್ ಬೈಲುಉಂಟಾತ್ ಅಂವ ಗಟ್ಟಿಯಾಗಿ ಸದ್ದುಯಿಂದ ಕೂಗಿ ಬಿದ್ದ ಬಿದ್ದ ಬಾಬೇಲೆಂಬ ದೊಡ್ಡ ನಗರಿಯೇ ಬಿದ್ದ ಗಾಳಿ ವಾಸಮಾಡದ್ ಕೆಟ್ಟ ಆತ್ಮನೇ ಅದರ ಮನೆ ಸದ್ದಿಲ್ಲದೇ ಅಸಹ್ಯಾಗಿ ಇರ ಯೆಲ್ಲ ತರಹ ಹಕ್ಕಿಗೂ ಮನೆ ಆದ. 3 ಎಲ್ಲಾ ಜನ ಆವಾ ದೊಡ್ಡ ಕೆಟ್ಟತನದಿಂದ ದ್ರಕ್ಷರಸನೆ ಕುಡಿತ್ತರ್, ಅವಯಿಂದ ಭೂರಾಜರೆಲ್ಲರು ಕೆಟ್ಟದು ಮಾಡಿದರು, ಅವ ಸುಖಪಡಯಿಂದ ಭೂಲೋಕಾನೆ ಕೆಲಸಮಾಡುವರು ದೊಡ್ದವರಾದರ್ ಅಂದು ಹೇಳಿದ. 4 ಸ್ವರ್ಗಯಿಂದ ಬಂದ ಇನ್ನೊಬ್ಬ ಸದ್ದ್ದು ಕೇಳಿನಿ ಅದು ಹೇಳಿದದ್ ಯಾನಂದಲೇ ನನ್ನ ಪ್ರಜೆನವರೇ ಅವನೇ ಬಟ್ಟ, ಬಾನ್ ನಿಂಗಲ್ ಪಾಪಲ್ ಸ್ಯಾರಬಾರದ್ ಕಷ್ಟಗ್ ಗುರಿಯಾಗಬರದ್ 5 ಅವಾ ಪಾಪ ಒಂದೊಂದು ಸೇರಿ ಮೋಡ ಆಸ್ ಬಳದೆನೆ, ದೈವ ಅವ ಅನ್ಯಯನೆ ಗ್ಯಾನೆ ಮಾಡಿನ. 6 ಬೇರೆವರ್ ಅವ ಮಾಡಿದ ತರ ಅವಗ್ ಮಾಡಿನ ಅವ ಕಾರ್ಯಲ್ ಸೆರೆಗೆ ಅವಗ್ ಎರಡರಷ್ಟು ಕೊಡನ್ ಅವ ಕಲಿಸಿರಾ ಪಾತ್ರಲ್ ಅವಾಗ್ ಎರಡರಷ್ಟು ಕಲಿಸಿ ಕೊಡನ್ 7 ಯಾಸ ಮಟ್ಟಿಗೆ ತನ್ನೆ ಘನಪಡಿಸ್ಯೋಡ್ ತಿನಾವಾ ಆಗಿದಳ್ಯೋ ಯಾಸ ಮಟ್ಟಗ್ ಅವಗ್ ಕಷ್ಟನೆ ದುಃಖನೆ ಕೋಡನ್ ಅವ ತನ್ನ ಗುರುಬಲ್ ನಾ ರಾಣಿ ಆಗಿ ಕುಳಿತ್ತಿದಿನಿ. ನಾ ಗಂಡ ಇಲ್ಲದವಲ್ಲ ದುಃಖನೆ. 8 ನೋಡಲೇ ಕಾಣಿ ಅಂದ್ ಹಾಳಯಿಂದ ಅವಗ್ ಕೊಲೆ ದುಃಖ ಕ್ವಾಮ ಎಂಬೀ ಕಷ್ಟ ಒಂದೇ ಜಿನಲ್ ಬಂತು ಅವಾ ಬೆಂಕಿಯಿಂದ ಸುಟ್ಟುಹೊಳೆತ್ ಅವಗ್ ಕಷ್ಟನೆ ಕೊಟ್ಟ ದೈವ ಆಗಿರ ಕರ್ತನ್ ಶಕ್ತಿ ಇರವ ಆಗಿದೇನೆ. 9 ಅವಾ ವಂದಿಗೆ ಕೆಟ್ಟದ್ ಮಾಡಿ ತಿನವಾ ಆಗಿ ಬದುಕಿನ ಭೂರಾಜರ ರಾಜರ ದಹನದಿಂದೆರುವ ಹೊಗೆನೆ ನೋಡಾವ ಅವ ಕಷ್ಟಯಿಂದ ಅಂಜಿ ದೂರಯಿಂದ ನಿಂದ್ ಗೋಳಾಡಿ ಬಡ್ದೋಡ. 10 ಅಯ್ಯೋ ಅಯ್ಯೋ ದೊಡ್ಡ ಉರೆವೇ ಬಾಬೇಲೇ ಶಕ್ತಿ ಇರಾ ನಗರಿಯೇ ನಿನಗ ಕೊಟ್ಟ ಕಷ್ಟನೆ ಗಳಿಗೆಲ್ ಬಂತಲ್ಲಾ ಅಂದು ಹೇಳಿದರು. 11 ಅದಲ್ಲದೆ ಭೂಮಿಲ್ ಕೆಲಸಮಾಡವರ್ ಅವಯಿಂದ ಅತ್ತು ಗೋಳಾಡಿ ನಂಗ ಹಡಗಲ್ ಸಾಮಾನನ್ ಇನ್ನು ಯೆತ್ತವರ್ ಕಾಣಿಅಲ್ಲ. 12 ಚಿನ್ನ, ಬೆಳ್ಳಿ, ರತ್ನ, ಮುತ್ತು, ನಯವಾದ ನಾರುಮಡಿ ಧೂಮ್ರವರ್ಣದಬಟ್ಟೆ, ರೇಶಿಮೆ, ರಕ್ತಂಬರ ಯೆಲ್ಲ ತರದ ಆಗಿಲು ಮರ ಯಲ್ಲ ತರದ ಜಂತದ ಸಾಮಾನು ಜಾಸ್ತಿ ಬೆಲೆ ಇರ ಮರ ತಾಮ್ರ ಕಬ್ ಣ ಚಂದ್ರಕಾಂತ್ ಶಿಲೆ ಇವೆಯಿಂದ ಮಾಡಿದ ಯಲ್ಲಾ ತರದ ಪಾತ್ರ ಲವಂಗಚಕ್ಕೆ, ರಕ್ತಬಾಳ, ಧೂಮ ಸುಗಂಧ ತೈಲ. 13 ಸಾಂಬ್ರಾಣಿ, ದ್ರಾಕ್ಷಾರಸ, ಅಣ್ಣನಯವಾದ ಹಟ್ಟು , ಗೋದಿ, ದನ, ಕುರಿ, ಕುದುರೆ, ರಥ, ಗುಲಾಮ, ಮೈಸಪ್ರಾಣಿ ಇವೇ ಮೊದಲಾಗಿ ನಂಗ ಸಾಮಾನನೆ ಯತ್ತವರ್ ಕಾಣಿಲ್ಲ ಅಂದು ಹೇಳಿಯೋಡು ಅಳತ್ತೆರೆ. 14 ಬೆಬಲೇ ನಿನ್ನ ಜೀವನೆ ಆಸೆಮಾಡಿ ಹಣ್ಣು ಹಂಪಲ್ ನಿನ್ನೆ ಬುಟ್ಟು ಹೊತ್ ಸೊಗಸಾಗಿಯೂ ಶೋಭಾಯ ಮಾನವಾಗಿ ಇರದೆಲ್ಲ ನಾಶಾಗಿ ನಿನ್ನೆ ಬುಟ್ಟು ಬುಟ್ಟಿತ್ ಅದ್ ಇನ್ನು ಮೇಲೆ ಜನಗ್ ಸಿಕ್ಕಿದ ಕಾಣಿ. 15 ಆ ಸಾಮನನೆ ಮಾರಿ ಅವಯಿಂದ ದೊಡ್ಡವರಾದ ಕಲಸದವರ್ ಅವ ಕಷ್ಟನೆ ನೋಡಿ ಅಂಜಿ ದೂರಲ್ ನಿಂದ್ ಗೂಳಾಡಿ ದುಃಖಪಟ್ತೋಡ, 16 ಅಯ್ಯೋ ಅಯ್ಯೋ ನಯವಾದ ನಾರುಮಡಿ ಧೂವ್ರಾವರ್ಣದ ಬಟ್ಟೆನೆ ರಕ್ತಂಬರನೆ ಹಾಕೊಂಡು ಚಿನ್ನ, ರತ್ನ, ಮುತ್ತು, ಇವೆಯಿಂದ ತನ್ನೆ ಶೃಂಗಾರಿಸಿ ಈ ದೊಡ್ಡ ಊರನೆ ಯಾನ ಕೆಟ್ಟಗತಿ ಬಂತು. 17 ಯಾಸ್ ಐಶ್ವರ್ಯ ಒಂದೇ ಗಳಿಗೆಲ್ ಹಾಳಾತಲ್ಲ ಅಂದು ಹೇಳಿದರ್ ಅದಲ್ಲದೆ ಹದಗಲ್ ಯಜಮಾನರ್ ಸಮುದ್ರಲ್ ಪ್ರಯಾಣ ಅದಲ್ಲದೆ ಹಡಗಲ್ ಯಜಮಾನರ್ ಸಮುದ್ರಲ್ ಪ್ರಯಾಣ ಮಾಡವರ್ನಾವಿಕನೆ ಸಮುದ್ರ ಉದ್ದಲ್ ಕೆಲಸನೇ ಮಾಡಿ. 18 ಜೀವನಾ ಮಾಡವರಲ್ಲರು ದೂರಲ್ ನಿಂದ ಅವ ಹೊಗೆನೆ ನೋಡಿ ಈ ದೊಡ್ಡ ಊರು ಸಮ ಆದದ್ದು ಯಾವದ್ ಅಂದು ಕೂಗಿ ಹೇಳಿನ. 19 ಆಗ ಅವರ ತಂಗ ತಲೆ ಮೇಲೆ ಮಣ್ಣನೆ ಹಾಕೊಂಡು ಅತ್ತ್ ಗೋಳಾಡಿ ಅಯ್ಯೋ ಅಯ್ಯೋ ಸಮುದ್ರನೆ ಉದ್ದೇಲ್ ಹಡಗಲಿರೆಲ್ಲರನೆ ತಂಗ ಅಮೂಲ್ಯ ದ್ರವ್ಯಯಿಂದ ಶ್ರೀಮಂತ ರನಾಗಿ ಮಾಡಿನ ಈ ದೊಡ್ಡ ಉರಗ್ ಎಂಥಾಗತಿ ಬಂತು ಇವ ಒಂದೇ ಗಳಿಗೆಲ್ ಹಾಲಾದಲ್ಲಾ ಅಂದು ಕೂಗಿ ಹೇಳಿದರು. 20 ಸ್ವರ್ಗವೇ ಸಂತೋಷ ಪಡ ದೈವ ಜನರೇ ಅಪೋಸ್ತಲರ ಪ್ರವಾದಿಗಳನೆ ಇವ ನಿಂಗಗ್ ಅನ್ಯಾಯಮಾಡಿದವನಾಗಿ ದೈವ ಇವನಾಗ್ ಶಿಕ್ಷೆನೆ ಮಾಡಿದಾಯಿಂದ ಸಂತೋಷಪಡದನೆ ಆ ಸದ್ದು ಹೇಳಿತು. 21 ಆಗ ಶಕ್ತಿ ಇರವನಾದ ಒಬ್ಬ ದೈವ ದೂತನ್ ದೊಡ್ಡ ಬೀಸ ಕಲ್ಲುಲಕ ಇರ ಒಂದು ಕಲ್ಲನೆ ಎತ್ತಿ ಸಮುದ್ರ ವಳಗೆ ಹಾಕಿ ದೊಡ್ಡಪಟ್ಟಣ ಆದ ಬಾಬೆಲು ಹಿಂಗವೇ ದಡದಡನೆ ಕತ್ತು ಇನ್ಯಗಲ್ ಕಾಣಸಾದಿಲ್ಲೇ. 22 ಬಾಬೆಲೆ ನಿನ್ನಲ್ ವೀಣೆ ಗಾರರ್ ವಾದ್ಯಗಾರರ್ ಕೊಳಲನೆ ಉದುವರು , ತುತ್ತೂರಿಯವರ್ ಮಾಡಾ ಸದ್ದು ಇನ್ನಾಗಲು ಕೆಳಸಾದಿಲ್ಲೇ ಯಾವ ತರದ ಕೈಗಾರಿಕೆನೆ ಮಾಡವರ್ ನನಿಂಗಲ್ ಇನ್ಯಾಗಲ್ ಸಿಕ್ಕಿದಿಲ್ಲೇ ಬೀಸ ಕಲ್ಲನ ಸದ್ದು ನಿನ್ನಲ್ ಇನ್ಯಾಗಲ್ ಕೇಳಿಸದಿಲ್ಲೆ. 23 ದೀಪದ ಬೈಲು ನಿನ್ನಲ್ ಇನ್ಯಾಗಾಲ್ ಕೆಳಿಸದಿಲ್ಲೇ ನಿನ್ನ ಕೆಲಸದವರು ಭೂಮಿಲ್ ಪ್ರಭುಗಳೆಗಿದ್ದಿರೆ ನಿನ್ನ ಮಾಠಯಿಂದ ಯಲ್ಲಾ ಜನ ಮಂಕಾತೆರೆ. 24 ಪ್ರವಾದಿ ರಕ್ತ ದೈವ ಜನ ರಕ್ತ ಭೂಮಿ ಮೇಲೆ ಕೊಂದವರೆಲ್ಲರ ರಕ್ತ ನಿನ್ನಲ್ ಸಿಕ್ಕಿತ್ ಅಂದು ಹೇಳಿನ.