3 1 ಎಲೈ ಬುದ್ದಿಯಿಲ್ದಿಕ್ರಾ ಗಲಾತ್ಯಂಗಳೆ,ಎದ್ ನಿಂಗಳನ್ನಾ ಮರುಳುಗೊಳಿಸಿದರು?ಯೇಸು ಕ್ರಿಸ್ತು ಶಿಲುಬಿಕಿಹೊಡಿಚ್ಚ್ಗುಂಡಿಕ್ರಾವನಾಯಿ ನಿಂಗಟಾ ಕಣ್ಎದುರತಾಳಿ ವರ್ಣಿಸಲ್ಪಟ್ಟನಲ್ಲವೇ. 2 ಒಂಡ ಸಂಗತಿನಾ ಮಾತ್ರ ನಿಗಳುಂಡಾ ತಿಳಜ್ಗಬೆಕಂಡಕಿರೆ.ನಿಂಗಾ ದೌರಾತ್ಮನನ್ನು ಹೊಂದಿದ್ದು ನೇಮನಿಷ್ಠೆಗಳನ್ನು ಅನುಸರಿದ್ದರಿಂದಲೋ?ಕೊಟ್ ನಂಬಿಕ್ರಾತುಂಡೊ? 3 ಇತ್ನು ಬುದ್ದಿಯಿಲ್ಲದವರಾಯಿರಂಗಾ?ದೌರಾತ್ಮನುಸಾರವಾಯಿ ಸುರುಸೆಂದ್ ಇಪ್ಪೋ 4 ಬಹಿರಾಚಾಗಳಿ೦ಡ ಸಿದ್ದಿಕಿ ಬರಬೇಕಂಡ್ಕಿರಂಗಾ?ನಿಂಗಾ ಅತ್ನ್ ಭಾದೆಗಳನ್ನು ಅನುಭವಿಸಿ೦ದ್ 5 ವ್ಯರ್ತವೋ?ವ್ಯರ್ತವೇ ಅಂಡ್ ಸೋಣಬೆಕೆಂದ್? ದೌರ್ ತನ್ನ ಆತನನ್ನು ನಿಂಗಳ್ಕ್ ಹೇರಳವಾಯಿ ಕುಡ್ತ್ ನಿಂಗಳತಾಳಿ ಮಹಾತ್ಕಾರ್ಯಗಳನ್ನು ನಡಿಸುತ್ತಾ ವಂದಿಕ್ರಾತನ್ನಾ ಯಾತರಿಂದಾಯಿತು? ನಿಂಗಾ ನೆಮಿನಿಷ್ಠೆಗಳನ್ನನುಸರಿಸಿದ್ದರಿಂದಲೋ? ಕೊಟ್ ನಂಬಿ 6 ದ್ದರಿಂದಲೋ? ನಂಬಿಕ್ರಾತುಂಡಲೇ.ಅಬ್ರಹಾಮನು ದೌರನಾ ನಂಬಿರವು, ಆ ನಂಬಿಕಿ 7 ಅಂಗಟಾ ಲೆಕ್ತ್ಕ್ ನಿತಿಯೆಂಡ್ ಎಣಿಸಲ್ಪಟ್ಟಿತು ಅಂಗ್ರಾದಾಯಿ ಬರೆದದೆಯಲ್ಲಾ.ಆದದರಿಂದ 8 ನಮಬ್ರಾಂಗಳೆ ಅಬ್ರಹಾಮನಟಾ ಮಕ್ಕಳಂಡ ತಿಳ್ಜಗಂಗೊ.ದೌರ್ ಯೆರೆಜಂಗಳನ್ನ ನಂಬಿಕೆಯ ನಿಮಿತ್ತವಾಗಿಯೇ ನಿತಿವಂತರಂಡ ನಿರ್ನಯಿಸುವನೆಂಬದಾಗಿ ಶಾಸ್ತ್ರವು ಮುನ್ಕೆ ಕಂಡ ಅಬ್ರಹಾಮನ್ಕ್-ನಿನ್ನ ಪರ್ಗೋಟೆ ಅದ್ನಿ ಜನಾಂಗಳದವ್ರ್ಕ ಆಶೀರ್ವಾದ 9 ವುಂಟಾಗುವುದೆಂಬ ಶುಭಾವರ್ತಮಾನವನ್ನು ಮುಂಚಿತವಾಗಿಯೇ ತಿಳಿಸಿತು.ಇನಾಗ ಇಕ್ರಾಪ್ಪೋ 10 ನಂಬ್ರಾಂಗಾ ನಂಬಿಕೆಅಚ್ಚಟ್ ಅಬ್ರಹಾಮನಪರ್ಗೋಟಿ ಸೌಭಾಗ್ಯವನ್ನು ಹೊಂದುವರು. ನೇಮಿನಿಷ್ಠೆಗಳನ್ನು ಆಧಾರಸೇಂದಗ್ರಾಅದ್ನೆರು ಶಾಪಾಧೀನರಾಗಿದ್ದಾರೆ. ಏನಾಗ ಧರ್ಮಗ್ರಂಥದುಳ್ಕಿ ವರ್ದಿಕ್ರಾತಅದ್ನಿ ದಿನಾಲು ಕೈಕೊಳ್ಳದಿರುವ ಪ್ರತಿಯೊಂಡಾಳು 11 ಶಾಪಗ್ರಸ್ತನಂಡ್ ಶಾಸ್ತ್ರತಾಳಿ ವರ್ದಿದ್. ಇದಲ್ಲದೆ ಕರ್ಮಮರ್ಗತುಂಡಾ ಯೆವು ದೌರಟಾ ಸನ್ನಿದಿತಾಳಿ ನೀತಿವಂತನಾಗದಿಲಾ ಅಂಗ್ರಾದ್ ಸ್ಪಷ್ಟವಾಗಿದೆ. ಯೆಂದ್ಕಅಂಡೆಕೆ ನಿತಿವಂತು 12 ನಂಬಿಕೆಯಿಂಡೆಬದಕ್ರಾವಂಡ ವರ್ದಿದ್. ಆನೆಕೆ ಕರ್ಮಮರ್ಗಗ್ತ್ಕ್ ನಂಬಿಕೆಯೂ ಆಧಾರವಲ್ಲ. ಅದ್ರ ನೇಮಗಳನ್ನು ಆಚರಿಸಿದವನೇ ಅದ್ರಟಾ ಪರ್ಗೋಟಿ ಬದಕ್ರಾಂವ್ 13 ಅಂಡ್ ವರ್ದಿದ್. ಅಬ್ರಹಾಮನ್ಕ್ ಉಂಟಾದ ಆಶಿರ್ವಾದವು ಕ್ರಿಸ್ತ ಯೇಸುವಿನತಾಳಿ ಯೆರೆಜನಂಗಳ್ಕಉಂಟಾಗ್ರತಿರ್ಗಿ ದೌರ್ ವಾಗ್ದಾನಸೇಂದಿಕ್ರಾ ಆತ್ಮನು ನಂಗಳ್ಕ್ ನಂಬಿ 14 ಕೆಯ ಪರ್ಗೋಟಿ ದೊರ್ಕರತಿರ್ಗ್ಯು ಕ್ರಿಸ್ತು ನಂಗಳ್ಟಾ ನಿಮಿತ್ತಾ ಶಾಪವಯಿ ಧರ್ಮಶ್ಯಾಸ್ತ್ರತಾಳಿ ಸೂಣ್ಣಿಕ್ರಾ ಶಾಪತುಳ್ಳಿ೦ಡಾ ನಂಗಳನ್ನಾ ಹುಡುಚ್ಚಿರು.ಮರತ್ಕ್ ತೂಗಹಾಕಲ್ಪಟ್ಟ ಪ್ರತಿಯೊಂಡಾಳು ಶಾಪಗ್ರಸ್ತನು ಅಂಡ್ ಶ್ಯಾಸ್ತ್ರತಾಳಿ ವರ್ದಿದಲ್ಲೆ 15 ದೆಂಬೆಗ್ಳೆ, ಲೋಕದ ವ್ಯವಹಾರವನ್ನ ಪುಡ್ಸಟ್ ಸೆಯ್ಯಾರೆ. ಸ್ಥಿರಪಡ್ಸಿಕ್ರಾ ಒಂಡ ಒಡಂಬಡಿಕೆಯು ಕೇವಲ ಮೊಣಸ್ ಆಯಿ೦ದೇಕು ಅತ್ತಾ ಯೆವು ರದ್ದು 16 ಸೇಯದಿಲಾ, ಅತ್ಕೆ ಸ್ಯಾನತ್ನಿ ವಾತೆಂಗಳ್ನಾ ಕುಡ್ಸದಿಲ್ಲಾ. ನಲ್ಲಾದ್, ದೌರು ಅಬ್ರಹಾಮನ್ಕು ಅವ್ನಟಾ ಸಂತತಿಕು ವಾಗ್ದಾನಗಳನ್ನು ಸೇಂದು. ಆತನು ನಿನ್ನ ಸಂತತಿಗಳಿಗೆ ಅಂಡ್ ಸೊಣ್ಣಿ ಅನೇಕರನ್ನು ಸೂಚಿಸದೆ ನಿನ್ನ ಸಂತತಿಕಿ ಅಂಡ್ ಸೊಣ್ಣಿ ಒಂಡಒಂಡಾಳೆ 17 ಸೂಚಿಸುತ್ತಾನೆ.ಆ ಒಂಡಾಳು ಕ್ರಿಸ್ತನೆ. ನನ್ನ ತಾತ್ಪರ್ಯವೆಂಡಂಕೆ, ದೌರು ಮಿನ್ನಿ ಸ್ಥಿರಪಡ್ಸಿಕ್ರಾ ಒಡಂಬಡಿಕೆಯನ್ನು ನಾನ್ನುರಾಮುಪ್ಪದಿ ವಾಟ್ಕಾಲ್ ಮೆನಿ ವಂದಿಕ್ರಾ ಧರ್ಮ 18 ಶ್ಯಾಸ್ತ್ರತಾ ರದ್ದ್ ಸೆಂದಟ ಆ ವಾಗ್ದಾನವನ್ನು ವ್ಯರ್ಥಸೆಯಿದಿಲ್ಲಾ. ಆ ಭಾದ್ಯತೆಯು ಕರ್ಮ ಮಾರ್ಗತುಂಡ ದೊರ್ಕರ್ದಾನೇಕೆ ಅದ್ ಇನ್ನು ವಾಗ್ದಾನದಿಂದ ದೊರ್ಕದಿಲ್ಲಾ ಅಂಡಾಸ; ಆನೆಕೆ ದೌರು ಅತ್ತಾ ಅಬ್ರಹಾಮನ್ಕ್ ವಾಗ್ದಾನದ ಪರ್ಗೋಟೆ ದಯಪಾಲಿಸಿರು. ನಂಬಿಕಿ ಸ್ಯಾನಾಯಿಂದೇಕೆ ಮೋಶೆಯ ಧರ್ಮಶ್ಯಾಸ್ತ್ರು ಎಂದ್ಕ್ ? 19 ಅನಗಾನೇಕೆ ಮೋಶೆಯ ಧರ್ಮಶ್ಯಾಸ್ತ್ರು ಎಂದ್ಕ್ ?ವಾಗ್ದಾನತಾಳಿ ಸೂಚಿತನಾದವನು ಪರ್ದಟ್ ವರರ್ ತನಕ್ ದೌರ್ ಇಂಥಿಂಥದು ಅಪರಾದಂಡ್ ಕಾಟ್ರಾತ್ಕಾಯಿ ಅತ್ತಾ ವಾಗ್ದಾನದ ತರುವಾಯ ನೇಮಿಸಿ ದೇವದೂತರ ಮುಖಾಂತರ ಒಂಡ ಮಧ್ಯಸ್ಥನ ಕೈಯಾಳಿ 20 ಕುಡ್ತು. ಒಂಡೇ ಪಕ್ಷ್ಯ ಇಂದೆಕೆ ಮಧ್ಯಸ್ಥನು ಮಾಣಾ, ದೌರಾನೆಕು ಒಂಡಾಳೆ. 21 ಅನಗಾನೇಕೆ ಧರ್ಮಶ್ಯಾಸ್ತ್ರು ದೌರಟಾ ವಾಗ್ದಾನಂಗಳ್ಕ್ ವಿರುದ್ದವೋ? ಅನಾಗೆ ಎಪ್ಪೋದಿಕು ತಿಳಜ್ಗಮಾಣ್ದ. ಬದ್ಕಸ್ಕ್ರಾತ್ಕ್ ಶಕ್ತವಾಗಿಕ್ರಾ ಧರ್ಮಶ್ಯಾಸ್ತ್ರು ಕೊಡಲ್ಪಟ್ಟಿದ್ದರೆ 22 ಸಂದೇಹವಿಲ್ದೆ ಕರ್ಮಮಾಗ್ರತುಂಡ್ಲೆ ನೀತಿಉಂಟಾಗಂಚ್. ಅನಗಾನೇಕೆ ಯೇಸು ಕ್ರಿಸ್ತನಲ್ಲಿ ನಂಬಿಕೆಅಕ್ಕಿದ್ರುಂಡಾ ಉಂಟಾಗ್ರಾ ಆ ವಾಗ್ದಾನದ ಫಲವು ನಂಬ್ರಾಂಗ್ಳಕ್ ಕುಡ್ಕಬೇಕಂಡ್ ಶ್ಯಾಸ್ತ್ರು ಸಮಸ್ತವನ್ನು ಪಾಪಕ್ಕೊಳಗಾಗೆತಿ ಅಂದ್ ತಿರ್ಮಾನ್ಸತ್. 23 ಕ್ರಿಸ್ತನಂಬಿಕೆಯ ಕಾಲ ವಾರಾತ್ಕಿಂತಾ ಮಿನ್ನೇ ನಂಗಾ ಮುನ್ಕ್ ಪ್ರಕಟವಾಗಬೇಕಾಗಿದ್ದ ಆ ನಂಬಿಕಿಕಿ ವಶವಾಗ್ರಾತ್ಕಾಯಿ ಧರ್ಮಶ್ಯಾಸ್ತ್ರಟಾ ಕೈದಿಗಾಡಿಕಿ ಕಾವಲ್ತಾಳಿ ಮುಸೆಚ್ಚಿಂದೋ. 24 ಇನಾಗ್ ಇಕ್ರಾಪ್ಪೋ ಧರ್ಮಶ್ಯಾಸ್ತ್ರು ನಂಗ್ಳನ್ನಾ ಕಾಯುವ ಆಳಿನಂತಾಗಿದೆ; ನಂಗಾ ನಂಬಿಕೆಯಿಂಡಾ ನೀತಿವಂತನಂಗ್ರಾ ನಿರ್ಣಯವನ್ನು ಹೊಂದ್ರಾತ್ಕಾಯಿ ಕ್ರಿಸ್ತನಲ್ಲಿಗೆ ಸೇರರಾ ತನಕಾ ಅದ 25 ನಂಗ್ಳನ್ನ ಕಾಯಾದ್. ಆನೆಕೆ ಕ್ರಿಸ್ತ ನಂಬಿಕೆಯು ವಂದಿಕ್ರಾದಾಯಿ ನಂಗಳಿನ್ನು ಕಾಯುವವನ 26 ಕೈಡಿಗಾಡಿಕಿಕ್ರಾಯಲ್ಲಾ . ನಿಂಗ್ಳದ್ನೆರು ಕ್ರಿಸ್ತ ಯೇಸುವಿನತಾಳಿ ಅಚ್ಚಿಕ್ರಾ ನಂಬಿಕೆಯ ಪರ್ಗೋಟಿ ದೌರಟಾ 27 ಪುತ್ರರಾಯಿರಂಗಾ. ಏನಾಗಂಡೆಕೆ ಕ್ರಿಸ್ತನತಾಳಿ ಸೇರರಾತ್ಕ್ ದೀಕ್ಷಾಸ್ನಾನಮಾಡಿಸಿಕೊಂಡಿರುವ 28 ಕ್ರಿಸ್ತನನ್ನು ಧರಿಸಿಕೊಂಡಿರಿ. ನಿಂಗ್ಳದ್ನೆರು ಕ್ರಿಸ್ತ್ ಯೇಸುವಿನತಾಳಿ ಒಂಡೇ ಆಗಿಕ್ರಾತುಂಡಾ ಯೆಹೂದ್ಯನು ಗ್ರೀಕನ್ ಅಂಡ್, ಆಳು ಒಡೆಯ ಅಂಡ್, ಆಂಬಳಿ ಪಂಬಳಿ 29 ಅಂಡ್ ಬೇದವಿಲ್ಲ. ನಿಂಗಾ ಕ್ರಿಸ್ತನವನಾಯಿಂದೇಕೆ ಅಬ್ರಹಾಮನ ಸಂತತಿಯವರೂ ವಾಗ್ದಾಕ್ಕನುಸಾರವಾಯಿ ಬಾದ್ಯರೂ ಆಗಿದ್ದೀರಿ.