2 1 ಪದನಾಲ್ ವಾಟ್ಕಾಲ್ ಆನಮೆನಿ ನಾನ ತಿತನನ್ನು ಅಸಗುಂಡು ಬಾರ್ನಬನ 2 ಜತ್ಯಾಳಿ ತಿರಗಿ ಯೆರೋಸಲೇಮಿಗೆ ಹೊನೆ. ದೈವಪ್ರೇರಣೆಗನುಸಾರವಾಯಿ ಹೊನೆ.ಯೆರೆ ಜನಗ೦ಳತಾಳಿ ನಾನ ಸಾರರಾ ಸುವರ್ತೆಯು ಎಂದಾಅಂಗ್ರಾತನ್ನಾ ಅವಟಿಕ್ರಾಂಗಳ್ಕ್ ತಿಳಸಿರೆ.ಆನೆಕೆ ನಾನ ಪಡತಿಕ್ರಾ ಪ್ರಯಾಸವಾಗಲಿ ಪಟ್ಟ ಪ್ರಯಾಸವಾಗಲಿ ನಿಷ್ಪಲವಾಗಬಾರ 3 ದಂಡ ಮೊಣಸರ್ಕ್ ಏಕಾಂತತಾಳಿ ತಿಳಸಿರೆ.ನಟಾ ಜತ್ಯಾಳಿಕ್ರಾ ತೀತನು ಗ್ರೀಕ್ 4 ನವನಾಯಿಂದೆಕು ಅವ್ನಕ್ ಸುನ್ನತಿಯಾಗ್ಬೆಕಂಡ್ ಯೆವು ಬಲಾತ್ಕಾರ ಸೆಯಿಲ್ಲಾ.ಸಭಿಕಿ ಕಳ್ಳತನದು೦ಡ ಸೆರ್ಗುಂಡ್ ಸುಳ್ಳು ದೆಂಬಿಗ್ಯಾ ಅವಟಿ ಇಕ್ರ್ಯಾತುಂಡಾ ನಡ್ಜಕಿದ್ಅಂಗ್ರಾ ಭಯವಿಂಚು.ಅಂಗಾ ನಂಗ್ಳನ್ನದಾಸತ್ವದೊಳಗೆ ಸಿಕ್ಕಿಸಬೇಕಂಡ್ ಕ್ರಿಸ್ತ್ ಯೇಸುವಿನತಾಳಿ ನಂಗಳ್ಕ್ ದೊರ್ಕಿಕ್ರಾ ಸ್ವಾತಂತ್ರ್ಯವನ್ನು ಗೂಢವಾಗಿ ವಿಚಾರಿಸ್ರಾತ್ಕ್ ಮರಿಸಿಕೊಂಡು 5 ವಂದಿಕ್ರಾಂಗ. ಸುವಾರ್ತೆಯ ಸತ್ಯಾರ್ಥವು ನಿಂಗಳ್ತಾಳಿ ಸ್ತಿರವಾಗಿರಬೇಕಂಡ್ ನಂಗಾ ಅಂಗಳ್ಕ್ 6 ವಶವಾಗ್ರಾತ್ಕ್ ಒಂಡ ಗಳಿಗಿ ಹೊತ್ತಾದರೂ ಸಂಮತಿಪಡಲಿಲ್ಲ.ಆನೆಕೆ ಮಾನಿಷ್ಠರೆನಿಸಿ ಕೊಂಡಗು೦ಡಿಕ್ರಾವನುಂಡಾ ನನ್ಕೆಂದು ದೊರಕುಲ್ಲಾ.ಅಂಗಾ ಪೆರ್ಕಾಲತಾಳಿ ಯೆಂತವನಾಯಿಂದೊ ನನ್ಕ್ ಲಕ್ಷೆಯಿಲ್ಲಾ.ದೌರು ಮುಖದಾಕ್ಷಿಣ್ಯ ಸೆಯಿರಾವಲ್ಲಾ.ಮಾನಿಷ್ಠರೆನಿಸಿ 7 ಕೊಂಡಗುಂಡಿಕ್ರಾಂಗಾ ನ೦ಟಾ ವಾತಿಕಿ ವಪ್ಸೆ ಹೊರತು ನನ್ಕೆಂದು ಕಲಪಿಕ್ಕಿಲ್ಲಾ .ಸುನ್ನತಿಯಾಗಿಕ್ರಾಂಗಳತಾಳಿ ಅಪೊಸ್ತಲತನವನ್ನು ನಡಪಿಕ್ರಾತ್ಕೊಸ್ಕರ ಪೆತ್ರನನ್ನಾ ಪ್ರೆರಿಸಿದಾತನು ಯೆರೆಜಜನಗ೦ಳತಾಳಿ 8 ಅತ್ತಾ ನಡಸ್ರಾತ್ಕ್ ನನ್ನನ್ನಾ ಪ್ರೆರಿಸಿದನು.ಸುನ್ನತಿಯಾಗಿಕ್ರಾಂಗಳ್ಕ್ ಸುವಾರ್ತೆನಾ ಸಾರರಾ ಪಣಿ ಏನಾಗ ಪೆತ್ರನ್ಕ್ ಕೊಡಲ್ಪಟ್ಟಿತೋ ಅನಾಗೆ ಸುನ್ನತಿಯಿಲ್ಲಾ೦ಗಳ್ಕ್ 9 ಅತ್ತಾ ಸಾರರಾ ಪಣಿಯು ನನ್ಕ್ ತಂದಿಕ್ರಾತನ್ನಾ ಸಭಾಸ್ತಂಭಗಳೆಂದು ಹೆಸರುಗೊಂಡಿರುವ ಯಾಕೊಬ ಕೇಪ ಯೋಹನಂಗಾ ಕಂಡ ದೌರು ನನ್ಕ್ ದಯಪಾಲಿಸಿರುವ ವರ್ತಾ ತಿಳಜ್ಗುಂಡ ಐಕ್ಯವನ್ನು ಕಾಟರ್ತ್ಕಾಯಿ ನನಕು ಬಾರ್ನಬನಿಗೂ ಹುಣ್ಗೈ ಕುಡ್ತ್ ನಿಂಗಾ ಯೆರೆಜನಂಗಳ ಪಕ್ಕಳಿಕಿ ಹೊಂಗೋ, ನಂಗಾ ಸುನ್ನತಿಯಂಗಳ ಪಕ್ಕಳಿಕಿ ಹೊಕ್ರೋ ಅಂಡಂಗಾ. 10 ಆನೆಕೆ ನಿಂಗಾ ನಂಗಳತಾಳಿಕ್ರಾ ಬಡವರಂಗಳನಾ ಜ್ನಾಪಕಸೆಂದಕ೦ಗ್ರಾ ಒಂಡೇ ಸಂಗತಿಯನ್ನಾ ಬೇಡಗುಂಡಿಕ್ರಾಂಗಾ;ಇತ್ತಾ ಸೆಯಿರಾತ್ರತಾಳಿ ನಾನೂ ಆಸಕ್ತನಾಯಿಂದೆ. ಪೌಲು ತಾನ್ ಅಂತಿಯೋಕ್ಯತಾಳಿ ಪೇತ್ರನನ್ನು ಖಂಡಿಸಿಕ್ರಾ ಸಂಗತೆಂಗಳ್ನಾ ತಕ್ಕೊಂಡು ಕ್ರಿಸ್ತನನ್ನಾ ನಂಬಿಕ್ರಾಂಗಳ್ಕ್ ಮೋಶೆಯ ಧರ್ಮಶಾಸ್ತ್ರಚಾರಂಗಾ ಅವಶ್ಯವಿಲ್ಲಾ ಅಂಡ್ ಪ್ರಸ್ತಾಪಿಸಿದ್ದು 11 ಕೇಪನು ಅಂತಿಯೋಕ್ಯಕ್ಕೆ ವಂದಾಪು ಅಂಗಾ ದೋಷಿಯಾಯಿ ಕಾಂಬಿಚ್ಚಗ್ರಾದುಂಡಾ 12 ನಾನ ಅಂಗಳನಾ ಮುಖಮುಖಿಯಾಯಿ ಎದುರಿಸಿದೆನು.ಯೆಂದ್ಕ್ ಅಂಡೆಕೆ ಯಾಕೋಬನ ಕಡೆಯಿಂಡಾ ಕೆಲಂಗಾ ವಾರಾತ್ಕಿ೦ತಾ ಮುನಕೆ ಅವು ಯೆರೆಜನ೦ಗಳ ಸಂಗಡ ಕಳಿತಿಂಗಿರಕಂಟಿದು;ಅಂಗಾ ವಂದ್ ಮೆನಿ ಸುನ್ನತಿಯವರಾದ ಅಂಗಳಕ್ ಅಂಗಾ ಬಿತಗುಂಡ 13 ಯೆರೆಜನನಗಳನ್ನಾ ಹುಟ್ಟಟ ತನ್ನನ್ನು ಪ್ರತ್ಯೆಕಿಸಿಕೊಂಡ್ವು.ಇದಲ್ಲದೆ ಮಿಕ್ಕಾದ ಯೆಹೊದ್ಯರೂ ಅಂಗಳೊಂದಿಗೆ ಸೆರಿ ಅನಾಗೆ ಕಪಟ ಸೆಂದಂಗಾ;ಇನಾಗೆ ಬಾರ್ನಬನೂ ಅಂಗಳಟಾ ಕಪಟದ 14 ಸೆಳವಿಗೆ ಬೂದುವು.ಅಂಗಾ ಸುವಾರ್ತೆಯ ಸತ್ಯಾರ್ತದ ಪ್ರಕಾರ ನೆಟ್ಟಗೆ ನಡಕದಿಲ್ಲಾ ಅಂಡ್ ನಾನ ಕಂಡಾಪು ಅದ್ನೆರ್ ಮುನ್ಕ್ ಕೆಪನ್ಕ್ ಸೊಣ್ಣಿಕ್ರಾದೆ೦ದಂಡೆಕೆ-ನಿನ್ ಯೆಹೊದ್ಯನಾಯಿಂದ್ ಯೆಹೊದ್ಯನತಿರ್ಗೆ ನಡಕ್ರಾದೆ ಯೆರೆಜಂಗಳತಿರ್ಗಿ ನಡ್ಜ್ಮೆನಿ ಯೆರೆಜನಂಗಳಕ್-ನಿಂಗಾ ಯೆಹೊದ್ಯರ ಪದ್ದತೆಂಗಳ್ನಾ ಅನುಸರಿಸಬೇಕ೦ಡ ನಿನ್ ಬಲಾತ್ಕಾರ ಸೇಯಿರಾದ್ ಏನಾಗ? 15 ನಂಗಂತೂ ಪರದಾಪ್ಪೆ ಯೆಹೊದ್ಯರು,ಪಾಪಿಗಳಿ೦ಬಿಚ್ಚಗ್ರಾ ಯೆರೆಜನಂಗಲ್ಲಾ;ಆನೆಕೂ ಯೆವ್ನೆಆನೆಕು ಯೇಸು ಕ್ರಿಸ್ತಂಟಾ ಮೇಲಣ ನಂಬಿಕೆಯಿಂಡೆ ಹೊರತು ನೇಮ ನಿ 16 ಷ್ಟೇಗಳನ್ನನುಸರಿಸಿ ನಿತಿವಂತನಂಡ ನಿರ್ಣಯಿಸಲ್ಪಡುವದಿಲ್ಲವೆಂಬುದು ನಂಗಳ್ಕ್ ತಿಳಜಿಕ್ರಾದುಂಡಾ ನಂಗು ಸಹ ನೇಮನಿಷ್ಠೆಗಳನ್ನು ಹುಟ್ ಕ್ರಿಸ್ತಂಟಾ ಮೇಲಣ ನಂಬಿಕೆಯಿಂಡೆ ನಿತಿವಂತನಂಡ ನಿರ್ಣಯಿಸಲ್ಪಡುವದಕ್ಕಾಗಿ ಕ್ರಿಸ್ತ ಯೇಸುವಿನತಾಳಿ ನಂಬಿಕೆಯಿಟ್ಟೆವು;ಎಂದಕಂಡೆಕೆ ಯೆವ್ನೆಆನೆಕು ನೇಮನಿಷ್ಠೆಗಳನ್ನನುಸರಿಸಿ ನಿತಿವಂತನಂಡ ನಿರ್ಣ 17 ಯಿಸಲ್ಪಡುವದಿಲ್ಲ.ಆನೆಕೆ ನಂಗಾ ಕ್ರಿಸ್ತಂಟಾ ಆಶ್ರಯತಾಳಿ ನಿತಿವಂತರೆಂಬ ನಿರ್ಣಯ ಹೊಂದ್ರಾತ್ಕ್ ಪ್ರಯತ್ನಸ್ತ್ರಾಪ್ ನಂಗಾ ಪಾಪಿಗಳಾಯಿ ತೋರಿಬಂದರೆ ಕ್ರಿಸ್ತು 18 ಪಾಪಕ್ಕೆ ಸಹಾಯಕನಂಡ ಸೋಣ್ಬೇಕೆಂದ?ಎಂದಿಗೂ ಸೋಣ್ಮಾಣ್ದ.ನಾನ ದೆಬ್ಬಿಕ್ರಾತನ್ನೆ 19 ತಿರಗಿ ಕಟ್ನೇಕೆ ನನ್ನನ್ನು ನಾನೆ ಅಪರಾಧಿ ಅಂಡ್ ಕಾತ್ಪಿಚ್ಚಗಾರಲ್ಲೆ.ನಾನಂತೂ ದೌರಕಾಯಿ ಜಿವಿಸುವದಕ್ಕೋಸ್ಕರ ಧರ್ಮಪ್ರಮಣದ ಮೂಲಕವಾಯಿ ಧರ್ಮ 20 ಪ್ರಮಾಣದ ಪಾಲ್ಕ್ ಸತ್ತೆನು.ಕ್ರಿಸ್ತನೊಂದಿಗೆ ಶಿಲುಬುಕಿ ಹೊಡಿಚ್ಗುಂಡಿಕ್ರಾವ್ಆಯಿಂದೆ;ಇನ್ನು ಜಿವಿಸ್ರಾವ್ ನಾನಲ್ಲ,ಕ್ರಿಸ್ತು ನನ್ನಲ್ಲಿ ಜಿವಿಸುತ್ತಾನೆ;ಇಪ್ಪೋ ಶರೀರತಾಳಿಕ್ರಾ ನಾನ ಜೀವಿಸ್ರಾದ್ ಏನಾಗ ಅಂಡೆಕೆ ದೇವಕುಮಾರನ ಮೇಲಣ ನಂಬಿಕೆಯಲ್ಲಿಯೇ. ಅಂಗ ನನ್ನನ್ನು 21 ಪ್ರೀತಿಸಿ ನನಕೊಸ್ಕರ ತನ್ನನ್ನು ಒಪ್ಪಿಸಿಬಿಟ್ಟನು. ನಾನು ದೌರ್ ಕೃಪೆಯನ್ನಾ ನಿರರ್ಥಕ ಸೇಯಿದಿಲ್ಲಾ.ಕರ್ಮಮರ್ಗದಿಂಡಾ ನೀತಿಯುಂಟಾಗುವದಾದರೆ ಕ್ರಿಸ್ತು ಮರಣವನ್ನು ಹೊಂದಿಕ್ರಾತ್ಕ್ ಕಾರಣವೇ ಇಲ್ಲ. chapter 3