1 1 2 3 1 ದೌರು ಪೆಚ್ಗೊಂಡಿಕ್ರ ನಂಬಿಕೆಕಿನುಸಾರವಾಯಿ ಭಕ್ತಿಕಿ ಸರಿಯಾಯಿ ಸತ್ಯತ ತಿಳುವಾಳಿಕೆಕಿ ಸರಿಯಾಯಿ ದೌರ ಸೇವಾಕಾನಾನ ಯೇಸುಕ್ರಿಸ್ತನ ಅಪೋಸ್ತಲಾನಾಯಿಕ್ರ ಪೌಲ ಇಗ್ರ ನಂಕು 2 ಸುಳ್ ಸೊಂದೆಯಿಕ್ರ ದೌರು ಲೋಕದಾರಂಭಕಿನ್ನ ಮುನ್ನೆ ವಾಗ್ದಾನ ಸೇಂದ ನಿತ್ಯಜೀವಾತ ನಿರಿಕ್ಷೆನ್ನ 3 ತಾಟ್ಟು ವಾಕ್ಯತಿಂಡು ತಕ್ಕ ಕಾಲತ್ಗು ಪ್ರಕಟಸೆಂದ ನಗ್ಟ್ ರಕ್ಷಕನಾನ ದೌರರ್ತ ಆಜ್ಞೆಗಾನುಸಾರವಾಯಿ ಸಾರ್ರತ ಒಪ್ಪಿಸಿದು. 4 5 4 ನಂಗುಲ್ಕುರು ಇಕ್ರ ನಂಬಿಕೆಗಾನುಸಾರವಾಯಿ ನಟ್ಟು ನಿಜಕುಮಾರನಾನ ತೀತನ್ಕು ಅವ್ವಯಿಕ್ರ ದೌರಿಂಡು ನಗ್ಟ್ ರಕ್ಷಕನು ದೌರು ಹಾಯಿಕ್ರ ಯೇಸು ಕ್ರಿಸ್ತನಿಂಡು ಕೃಪೇನು ಕನಿಕಾರ ಶಾಂತಿ ಅಗೊಟ್ಟು. 5 ಈ ಕಾರಣತಿಂಡು ಕ್ರೆತತ್ಕುರು ಇನ್ನೂ ಕ್ರಮತ್ಗುವಾರ್ದೆಯಿಕ್ರಾ ನೀನು ಕ್ರಮಪಾಡ್ಸಿ ನಾನು ನಿಂಗುಲ್ಕು ನೇಮಿಸಿಕ್ರ ಪ್ರಕಾರ ಪ್ರತಿಯೊಂಡು ಪಟ್ಟಣತ್ಕುರು (ಸಭೆ ) ಹಿರಿಯಾರ್ನ ನೇಮಿಸುರ್ದುಯಿಂಡು ನೀನ ಅಟ್ಟೆ ಉಟೋಟ್ಟು ವಂದೇ. 6 7 6 ಸಭೇತ ಹಿರಿಯಾನು ನಿಂದರಹಿತನು ವಂಡೆ ಪಂಡು ಇಕ್ರದು ಅಯಿಕಿರ್ದು .ಅಲ್ಟ ಮಕ್ಕಿಗ್ಯ ನಂಬಿಕೆಗನುಸಾರವಾಯಿ ಇಕುರ್ದು ; ಆಗ್ಯ ದುರ್ಮಾರ್ಗತಗ್ಯ ಅಯಿಕುರ್ದಂಚು . 7 ಯೆಂತಿಗಿನ್ಡೆಕೆ ಸಭಾದ್ಯಾಕ್ಷನು ದೌರ್ತ ಉಟ್ ವಾರ್ತೆತಾದು ಅಯಿಕ್ರತಿಂಡು ನಿಂದಾ ರಹಿತನಾಯಿಕುರ್ದು ;ಅದು ಕೋಪಸೈರದು ಕುಡಿಕ್ರದು ಪಮ್ತ್ರಾದು ಅಯಿಕ್ಬಾರ್ದು. 8 9 8 ಅತಿಥಿಸಾತ್ಕಾರ ಪ್ರಿತಿಸ್ರಾದು ನಾಲ್ಲಲ್ನ ಪ್ರಿತಿಸ್ರದು ಸ್ವಸ್ಥಚಿತ್ತಾನು ನ್ಯಾಯವಂತನು ಪರಿಶುದ್ದನು ಜಿತೆಂದ್ರಿಯಾನು ಆಗಿಕುರ್ದು . 9 ತಾನು ಸ್ವಸ್ಥ ಬೋದನೆಯಿಂಡು ಎಚ್ಚರಸೈಯಿರ್ಕು ಎದುಸ್ಸುರ್ಕು ಒಪ್ಪುಸುರ್ಕು ಶಕ್ತನಾಯಿಕ್ರಕಾನಿ ನಂಕು ಕೆಪ್ಚಿತಂದ ವಿಶ್ವಾಸತ ವಾಕ್ಯನ ದೃಡವಾಯಿ ಪುಡ್ಸುಗುರ್ದು. 10 11 10 ಅಲ್ಕುರು ಮುಖ್ಯಾವಾಯಿ ಸುನ್ನತಿಯಾಗ್ಯ ಅಧಿಕಾರತಗ್ಯ ವ್ಯರ್ಥವಾನ ಓಕಗ್ಯ ಮೋಸಗಾರರು ಆಯಿನು . 11 ಆಗ್ಯ ನೀಚ ಲಾಭ ಹೊಂದ್ರತ್ಕಾಯಿ ಸೈದೆಯಿಂಕ ಉಪದೇಶನ ಸೆಂದು ಕುಟುಂಬನೇ ಹಳ್ ಸೈರಾಗ್ಯ ಅಲ್ಟ ವಾಯಿನ ಮುಚ್ಚುಸಾಕ್ನು. 13 14 15 16 12 ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೇಬಾಕರೂ>> ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ. ಈ ಸಾಕ್ಷಿಯು ನಿಜವೇ ಆಗಿದೆ. 13-14ಆದಕಾರಣ ಅವರು ಯೆಹೂದ್ಯರ ಕಟ್ಟುಕಥೆಗಳಿಗೂ ಅಸತ್ಯವಾದಿಗಳಾದ ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ ಕ್ರಿಸ್ತ ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸು. 15ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸಾಕ್ಷಿಯೂ ಎರಡೂ ಮಲಿನವಾಗಿವೆ. 16ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರು ಅಸಹ್ಯ ಕೃತ್ಯಗಳನ್ನೆಸಗುವವರೂ, ಅವಿಧೇಯರೂ, ಸತ್ಕಾರ್ಯಗಳಿಗೆ ಅಪ್ರಯೋಜಕರೂ ಆಗಿರುವುದರಿಂದ ದೇವರನ್ನು ಅರಿಯದವರೆಂದು ತಮ್ಮ ಕೃತ್ಯಗಳಿಂದಲೇ ಹೇಳಿದಂತಾಯಿತು. 14 15 16 12 ಕ್ರೆತದಗ್ಯ ಯೆಪೋದು ಸುಳ್ಳುಗಾರರು ದುಷ್ಟಮೃಗತಗ್ಯ ಹೊಟ್ಟೆಬಾಕರು ಆಯಿನುಯಿಂಡು ಅಲ್ಟ ಸ್ವಂತ ಪ್ರವಾದಿಲ್ಕುರು ವಂಡು ಸೋನ್ನಿದು . 13 ಈ ಸಾಕ್ಷಿ ನಿಜ ;ಆಗ್ಯ ನಂಬಿಕೆಕುರು ಸ್ವಸ್ಥಚಿತ್ತಾರಾಯಿಕ್ರ ಕನಿ ಅಲ್ನ ನಾಲ್ಲುಗು ಖಂಡಿಸು . 14 ಆಗ್ಯ ಯೆಹುದ್ಯರ ಕಲ್ಪನಾ ಕಥೆತ್ಕು ಸತ್ಯಭ್ರಷ್ಟರನ ಮನುಷ್ಯನ್ನ ಆಜ್ಞೆಕ್ಕಿ ಲಕ್ಷಕುಡ್ಕುಮಾನ . 15 ಶುದ್ದರ್ಕು ಆದಿನು ಶುದ್ದಿನೆ ;ಆನೆಕೆ ನಂಬಿಕೆಯಿಳರಲ್ಕಿ ಎದು ಶುದ್ದಲ್ಲ ;ಅನೇಕೆ ಆಲ್ಟ ಬುದ್ದಿ ಮನಾಸಾಕ್ಷಿನು ಮಲಿನಾವಾಯಿದು . 16 ಆಗ್ಯ ತಂಗ ದೌರ್ ತಿಳ್ಗಿಕ್ರಗ್ಯಯಿಂಡು ಸೋನಿಗ್ಯಕ್ನು ;ಆನೇಕೆ ಆಗ್ಯ ಆಸಹ್ಯರು ಅವಿದೇಯಾರು ಸತ್ಕಾರ್ಯತ್ಗು ಭ್ರಷ್ಟರು ಆಯಿಕ್ರತಿಂಡು ದೌರು ನಾಗ್ಟ ಕೃತ್ಯನ ಒಪ್ಪುದುಲ್ಲ.