4 1 2 3 1.ದೇವಡುನಿಂಕ ಪಿರಿಚಿನ ಕಾರಣಂ ಪರಿಶುದ್ದರಾಯಿ ಮಾಲೀ ಯೋಗ್ಯಮಾಯಿ ನಡೆಸೀಕೂರ್ರ್ 2.ವೀರೂ ಮಚ್ಚಿಮನಸ್ಸುವುಳೆರೀತಿ ಸೇರಾರ್ರೀ. 3.ಪವಿತ್ರತ್ಮನಿಂಕ ಸೇರಿರಾರಿ . 4 5 6 4.ಮೀರಾದ್ರು ಒಂಗಟೀಯಿ ದೇಹನಿಂಕ ಸೇನ್ರ್ಳು ಒಗ್ಗಡೆ ಆತ್ಮನ್ನೆ ಹೂoದನಾಡು. 5.ಒಗ್ಗಟೆ ಪದಮನೀ ಕಾಸುಗಾನೀಉಂಡ್ರೆ ಮೇರಾದ್ರುಗು ಕತ್ರಡು ಒಗ್ಗಣ್ ಭೆರವಸಂ ಒಗ್ಗಟಿ ಸ್ನಾನಂದೀಕ್ಷoಸ್ನo ಒಗ್ಗಟಿ . 6.ಅoದ್ರೂಗು ತಂದ್ರಿ ಒಗ್ಗಂಣ ವಾಳು ಅಂದ್ರು ಮೀದವುಂಡಾಡು . 7 8 7.ಕ್ರಿಸ್ತಡು ಮಜೋತ್ಲ ಒಗ್ಗಂಡುಗಿ ಅನುಗ್ರಚಿನ ಪ್ರಕಾರo ವಾಡು ವಾಡ್ಗಿ ಕೃಪಾವರಂ ದೊರಕಿಂದಿ 8.ವಾಳು ಉನ್ನತಸ್ತಾನಾನ್ಗಿ ಯೆಕ್ನಪ್ದು ವಾಡು ಜಯಿಸಿನ ಬಹು ಜನಾನ್ನಿ ಪಟ್ಗುನಿ ಪೋಯಿ ಜನಾಲ್ಗಿ ಧಾನಂ ಸೇಸ್ನಾಡು. 9 10 9.ಎಕ್ಕಿಪೈನಾಡು ಅನಿ ಸೋಪ್ನಾದಾನ್ನಿ ಭೂಮಿ ಅಧೋಭಾಗಾಂಗಿ ದಿಗ್ಗಿಹ್ಯನಿ ಸೋಪ್ನಾಯಾ. 10.ದಿಗಿವಚ್ಚಿನಾಡು ಪೈನ ಅಂತಾ ಲೋಕಂಗಿಂತ ಉನ್ನಾತಾಂಗ ಸೊಪ್ಪಿ ಪೈನಾವಾಡ ದಾನಿಂಚ್ಚಿ ಸಮಸ್ತಾ ಲೋಕಾಲ್ನಿ ನಿಂಡಿನವಾಡಾಯ. 11 12 13 11.ಕೆಲ್ವುಲ್ನಿ ಅಪೋಸ್ತಲರಾಯಿ ಪ್ರವಾದಿಗಲ್ನಾಯಿ ಸುವಾರ್ತಿಕಾಲ್ನಯಿ ಸಭಾಪಾಲಾಕಾಲ್ನಯಿ ಉಪದೆಶಕಾಲ್ನಯಿ ಅನುಗ್ರಯಿಚ್ಚಾಡು . 12.ಮಾಮಂದ್ರು ನಂಬಿಕಾನಿoಕಾಲು ದೇವುಡ ವಿಷಯಂಜ್ಞಾನನಿಂಕ ಉಂಟಾಯ್ನಾ ಐಕ್ಯಾನಿ ಹೊಂದ್ಗಾನಿ ಪ್ರವೀಣತೆಯನ್ಗಿ ವಚ್ನಳು. 13.ಸಭೆಯ ಸೇವೆನoನ ಅಭಿವೃದ್ದಿಗೊಸ್ಕರಂ ಊಳ್ನಿ ಅನುಗ್ರಇಚ್ಚಡು. 14 15 16 14.ಮೀಮು ಇಂಕಾ ಪೈನಾ ಬಿಡ್ಲಾಯ್ ಉಂಡಗುದ್ಡು ದುರ್ಜನಾಲ ದುರ್ಭೋದಕಲಿಗಿ ಲೋಕ ಕಾಗುಡ್ದು. 15.ದಾನಿಂಚ್ಚ ಪ್ರೀತಿನಿಂಕ ಸತ್ಯಂನಿ ಅನುಸರಿಸ್ತಾ ಪೆರ್ಗಿ ಅಂತಾ ವಿಷ್ಯಂಲಾ ಕ್ರಿಸ್ತುಡ ಐಕ್ಯಾನ್ನಿ ಹೊಂದ್ಗಾoಟ ರಾವಲ. 17 18 19 ಆದ್ದರಿಂದ ನಾನು ಕರ್ತನಲ್ಲಿದ್ದು ಹೇಳುವುದೇನಂದರೆ ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. 18ಅವರು ಮಂದ ಬುದ್ಧಿಯುಳ್ಳವರಾಗಿ ಅಂಧರಂತೆ ನಡೆದುಕೊಳ್ಳುತ್ತಾರೆ. ಅವರ ಮನಸ್ಸು ಮೊಬ್ಬಾಗಿ ಹೋಗಿದೆ, ಅವರು ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ನಿತ್ಯ ಜೀವಕ್ಕೆ ದೂರವಾಗಿದ್ದಾರೆ. 19ಅವರು ತಮ್ಮ ದುಸ್ಥಿತಿಯನ್ನು ಕುರಿತು ಸ್ವಲ್ಪವೂ ಚಿಂತಿಸದೇ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತಿಆಸೆಯಿಂದ ನಡೆಸುವವರಾಗಿದ್ದಾರೆ. 20 21 22 ನೀವಾದರೋ ಕ್ರಿಸ್ತನ ಬೋಧನೆಯನ್ನು ಅಂಥದೆಂದು ತಿಳಿದುಕೊಳ್ಳದೆ, 21ಆತನಿಂದಲೇ ಕೇಳಿ ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ. 22ಕ್ರಿಸ್ತ ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು. 23 24 ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. 24ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ. 25 26 27 ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ. ಏಕೆಂದರೆ; ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ. 26 ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ; 27ಸೈತಾನನಿಗೆ ಅವಕಾಶಕೊಡಬೇಡಿರಿ. 28 29 30 8ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ ಕೈಯಿಂದ ದುಡಿದು ಬದುಕನ್ನು ಸಾಗಿಸಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು. 29ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯಕ್ಕೆ ತಕ್ಕ ಮಾತನ್ನು ಆಡಿದರೆ ಕೇಳುವವರಿಗೆ ಇಂಪಾಗಿ ಹಿತವಾಗಿ ತೋರುವುದು. 30ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಅದಕ್ಕಾಗಿ ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ. 31 32 ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ. 32ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ, ಕರುಣೆಯುಳ್ಳವರಾಗಿಯೂ, ಕ್ಷಮಿಸುವವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ;