ಭಾಗಂ 3

1 ಹಾಗ್ಯಾಂದಲೇ ಯೆಹೂದ್ಯರಾಗಿ ಇರಕಂದಲೇ ಪ್ರಯೋಜನ ಯಾನ ಅಂದಲೇ ಸುನ್ನತಿಯಿಂದ ಲಾಭಯಾನ 2 ಯಲ್ಲಾ ವಿಧಲ್ ಬಾಳ ಬೇಕತೆದೆ ಒಂದನದ್ ಯಾನ ಅಂದಲೇ ದೈವ ತಂಗ ವಾಕ್ಯನೆ ಒಪ್ಸಿ ಕ್ವತ್ತದ್ ಯೆಹೂದ್ಯರ್ಗ ಅಲ್ಲವಾ 3 ಅವರ್ಲಾ ಅರ್ಧ ಳ್ ನಂಬಿಕೆ ಕಾಣಿಅಂದಲೇ ಯಾನ ಅವರ್ ನಂಬದೆ ವಾದಲ್ಯಾನ ದೈವನ ವಾಕ್ಯಗ್ ತಪ್ಪು ಮಾಡಂವ ಆತೆನ್ಯಾವ ಕಾಣಿ 4 ಯಲ್ಲರ್ ಸುಳ್ಳುಗಾರರ್ ಆದಲೆನ್ ದೈವ ಮಾತ್ರ ಸತ್ಯ ಆಗಿ ಇದ್ದೆರೆ ಸತ್ಯ ಪುಸ್ತಕಲ್ ಹಿಗೇಂದ್ ಬರದ್ದೆದೆ ನೀನ್ ಯಲ್ಲಾ ಮಾತ್ಲ್ ನ್ಯಾಯ ಅಂದ್ ಗೊತ್ತಾಕ್ ನಿನ್ನ ಮೇಲೆ ತಿರ್ಮಾನ ಮಾಡಗ ನೀ ಗೆಲ್ ತಿದಿ ಅಂದ್ ಬರ್ ದ್ದೆದೆ 5 ನಂಗ ದೈವನ ಮಾತ್ನೆ ಕಾಳದೆ ನಡ್ದಲೇ ದೈವನ ನ್ಯಾಯ ನೀತಿನೆ ಇನ್ಯಾಸ ಸರಿ ಆಗಿಸ ತೋರ್ಸೋ ಸಾಧನ ಆದಲೇ ಆಗ ನಿಂಗ ಯಾನ ಹೇಳಿತ್ತಿರ್ ಹಿಂಗೆ ಮಾಡಿದಲೇ ದೈವ ನಂಗ ಮೇಲೆ ಕ್ವೋಪ ಮಾಡಿದಲೇ ಅದ್ ಅನ್ಯಾಯ ಅಂದ್ ನಂಗ ಆಳಬುದವ ಮೈಸಮಾರ್ ಹಾಳಂಥ ಮಾತ್ ಇದ್ 6 ಎಂದ್ಗ್ ಹಾಂಗೆ ಆಗದಿರಲಿ ದೈವ ಅನ್ನಾಯಗಾರ ಆಗಿದಲೇ ಲೋಕಗ್ ನ್ಯಾಯ ತಿರ್ಸದ್ ಯಾಂಗ್ಯ 7 ನನ್ನ ಸುಳ್ಳು ಇಂದ ದೈವನ ಸತ್ಯ ನಿಜಾಆಗಿ ಅವರ್ ಮಹಿಮೆ ಹೆಚ್ಹಾದಲೇ ನನ್ನೆ ಪಾಪಿ ಅಂದ್ ಇನ್ ತಿರ್ಮಾನ ಮಾಡದ್ ಯಾನ್ಗ್ 8 ವಳ್ಳೆದ್ ಮಾಡಾಂತ ಕ್ಯಟ್ಟದ್ ಮಾಡಾಮೊ ಅಂದ್ ನಂಗ ಹಾಳಗ ಅರ್ಧ ಳ್ ನಂಗ ಬಗ್ಗೆ ದೋಷಿಸಿ ಹಾಳಗ ನಂಗ ಯಾನ್ ಗ್ ಹಾಳಬಾರ್ದ್ ಅಂಥವರ್ ಶಿಕ್ಷೆಗ್ ಗುರಿ ಆಗದ್ ಸರ್ಯಾವ ಯಾರು ವಳ್ಳೆವರ್ ಕಾಣಿ 9 ಹಾಂಗ್ಯಾಂದಲೇ ನಂಗ ಅವರಿಗಿಂತ ದೊಡ್ದವರವ ಎಂದ್ಗ್ ಕಾಣಿ ಯೆಹೂದ್ಯರಾಗಲಿ ಅನ್ಯರಾಗಲಿ ಯಲ್ಲರ್ ಪಾಪನೆ ಮಾಡಿದವರಂದ್ ನಂಗ ತಿರ್ಮಾನ ಮಾಡಿದಿಗೆ 10 ಸತ್ಯ ಪುಸ್ತಕಲ್ ಬರ್ ದ್ರಾದ್ ಯಾನಾ ಅಂದಲೇ ವಳ್ಳೆ ವನ್ ಯಾರ್ ಕಾಣಿ ಒಬ್ಬನ್ ಕುಡ 11 ದೈವನೆ ಗ್ಯಾನ ಮಾಡವನ್ ಒಬ್ಬನ್ ಕುಡ ಕಾಣಿ ದೈವನೆ ತಡಕವನ್ ಒಬ್ಬನ್ ಕುಡ ಕಾಣಿ 12 ಯಲ್ಲರ್ ದಾರಿತಪ್ಪಿ ಹೋತ್ತೇರೆ ಯಲ್ಲರ್ ಕೆಲ್ಸ ಮಾಡದವರ್ ಆಗಿದೆರೆ ವಲ್ಲೆದ್ನೆ ಮಾಡವನ್ ಕಾಣಿ ಒಬ್ಬರನ್ನ ಕಾಣಿ 13 ಅವರ್ ಬಾಯಿ ತೆಗ್ ತ್ರ ಸ್ವೊಡಲೆಗ್ ಸಮ ಆಗಿದೆದೆ ಅವರ ನಾಲಗೆ ಕೆಟ್ಟ ಮಾತ್ನೆ ಹ್ ಳಿತೆದೆ ಅವರ್ ದುಡಿಲ್ ಹಾವುನ ಇಷ ಇದ್ದೆ 14 ಅವರ್ ಬಾಯಿ ಶಾಪಯಿಂದ ಕೆಟ್ಟ ಮಾತ್ ಯಿಂದ ತುಂಬಿದೆದೆ 15 ಅವರ ಕಾಲ್ ರತ್ತನೆ ಸುರ್ ಸಲೆ ಕಾತೋಡು ಇದ್ದೆ 16 ಅವರ್ ವಾಗ ದಾರಿಗಣೆಲ ನಾಶಮಾಡೋ ಕಷ್ಟ ಇದ್ದೆ 17 ಅವರ್ಗ ಸಮಾಧಾನ ದಾರಿ ಗೊತ್ತೆವೆ ಕಾಣಿ 18 ಅವರ್ಗ್ ದೈವನ ಹ್ ಲ್ಕವೆ ಕಾಣಿ 19 ಸತ್ಯ ಪುಸ್ತಕಲ್ ಯಾನ್ ಹ್ ಳಿದಲೆನ್ ಅದ್ ಸತ್ಯ ಪುಸ್ತಕಲ್ ಗೊತ್ತು ಇರವರ್ಗ್ ಮಾತ್ರ ನಂಗಗ್ ಗೊತ್ತು ಹೀಂಗೆ ಯಲ್ಲರ್ ಬಾಯಿ ಮುಚ್ಚಿತೆದೆ ಇಂದೇ ಲೋಕಯಲ್ಲಾ ದೈವನ ತಿರ್ಮಾನಾಗ್ ತಲೆ ಬಾಗಿತೆದೆ 20 ಯಾನ್ಗಂದಲೇ ಈ ನ್ಯಾಮನ್ನೇ ನಡ್ದ್ ಮಾತ್ರಗ್ ಯಾರ್ ದೈವನ ಮುಂದಕ್ ವಳ್ಳೆವರ್ ಅಂದ್ ಹಾಳದಿಲ್ಲೇ ಸತ್ಯಪುಸ್ತಕಯಿಂದ ನಂಗಗ್ ಪಾಪನ ಅರುವು ಗೊತ್ತಾತೆದೆ ಅಷ್ಗೆವೆ 21 ಆಗ ಸತ್ಯ ಪುಸ್ತಕ ಇಲ್ಲದೆ ದೈವನ ನ್ಯಾಮ ಗೊತ್ತು ಆಗಿದೆದೆ ಅದ್ಗ್ ಸತ್ಯಪುಸ್ತಕಲ್ ಕಲ್ಸೊವೋರ್ ಸಾಕ್ಷಿ ಆಗಿದೆರೆ 22 ದೈವನ ನ್ಯಾಮನೆ ನಂಬ ಯೆಲ್ಲಾರ್ಗ್ ಯೇಸುಸ್ವಾಮಿನ ಮೇಲೆ ನಂಬಿಕೆ ಇರವರ್ಗ್ ತಂಗ ಜ್ಯೋತೆಲ್ ಇರ್ಸಿಕೊತೆರೆ ಇಲ್ಲಿ ಯಾವ ಬೇದ ಇರದಿಲ್ಲೆ 23 ಯಾನ್ಗಂದಲೇ ಯಲ್ಲರ್ ಪಾಪಮಾಡಿ ದೈವನ ಮಹಿಮೆನೆ ಕಲ್ದೊಂದರ್ 24 ಅಂದಲೇ ಯೇಸು ಕ್ರಿಸ್ತ್ ಬಂದ್ ಬ್ ಡಿಸಿದಯಿಂದ ಅವರ್ ದೈವನ ಕೃಪೆಲ್ ವಳ್ಳೆವರ್ ರಂದ್ ತಿರ್ಮಾನ ಹಾತ್ತೆವೆ 25 ಇಂದ್ಲ್ ಕಾಲಾಲ್ ಮೈಸನ ಪಾಪನೆ ದಂಡಿಸದೆ ತಾಳ್ಮೆಯಿಂದ ದೈವನಂಬಿಕೆ ಇರವರ್ಗ್ ಪಾಪಕ್ಷಮೆ ಕ್ವೊಡಲೇ ಯೆಸ್ ಕ್ರಿಸ್ತ್ ತನ್ನ ರತ್ತನೆ ಸುರಿಸಿದರ್ ತಂಗ ವಳ್ಳೆವರ್ ರಂದ್ ತೋರ್ ಸ್ಲೆ ಹಿಂಗ ಮಾಡಿದರ್ 26 ಈ ಗ್ ನ ಕಾಲಾಲ್ ತನ್ನ ನೀತಿನೆ ತೋರ್ ಸ್ಲ್ ಯೇಸುಲ್ ನಂಬಿಕೆ ಇರವರ್ನೆ ವಲ್ಲೆವರಂದ್ ತಿರ್ಮಾನ ಕ್ವೊಡಲೇ ಎಂದದೆನೆ 27 ಯಾನ್ಗಂದಲೇ ಸತ್ಯಪುಸ್ತಕನ್ನೇ ಕಲ್ಪಿಯಿಂದ ಅಲ್ಲ ನಂಬಿಕೆಯಿಂದಲೇ ಒಬ್ಬ ಮೈಸನ್ ವಳ್ಳೆವ ಅಂದ್ ಗೊತ್ತು ಮಾಡಬೋದು ದೈವ ಯೆಹೂದ್ಯರ್ಗ್ 28 ಮಾತ್ರ ದೈವವೇ ಅವರ್ ದೈವನೆ ನಂಬದೆ ಇರವರ್ನೆ ದೈವ ಆಗಿ ಇರದವ ನಿಜಾ ದೈವನೆ ನಂಬದೆ ಇವರ್ನೆ ದೈವ ಆಗಿದೇರೆ 29 ನಂಬಿಕೆ ಇರವರ್ಗ್ ನಂಬಿಕ ಇಲ್ಲದವರ್ಗ್ ನಂಬಿಕೆಯಿಂದ ವಳ್ಳೆ ವರ್ನ್ದ್ 30 ತಿರ್ಮಾನ ಮಾಡಲೇ ಒಬ್ಬರೆವೆ ದೈವ ಆಗಿದೆರೆ ಅಣ್ಣ ಸುನ್ತಿಲ್ಲೆಅ ಕಿರವ್ನ್ಗಳಕು ಕರಣಂ. 31 ಹಾಗೆಂದರೆ ನಂಬಿಕೆಯಿಂದ ಧರ್ಮ ಪ್ರಮಾಣನೆ ತಳ್ಳಿದಿತಿಗೆವಾ ಎಂದದ ಕಾಣೆ ಧರ್ಮ ಪ್ರಮಾಣನೆ ಬಲಪಡಿಸ್ತಿಗೆ