ಭಾಗಂ 14

1 ನಂಬಿಕೆ ಇಲ್ಲದವರ್ನೆ ನಿಂಗ ವಂದಿಗೆ ಸೇರ್ಸೋಣ.ಅಂದಲೇ ಅವರ್ ಮುಂದಕ್ ಯಾವ ಒಂದು ತಮಾಸೆ ಮಾತ್ ಹಾಡದೇನ್. 2 ಒಬ್ಬ ಯಾವ ತೀನಿಯಾರ್ ತಿನಬೊದ್ ಅಂದ್ ಹಾಳಬೊದು.ನಂಬಿಕೆ ಇಲ್ಲದವನ್ ಕಾಯಿ ಸೊಪ್ಪುನೆ ಮಾತ್ರ ತಿಂತ್ತೇನೆ. 3 ಬಾಡತಿನವರ್ ತಿನ್ನದವರ್ನೆ ಹಾಳದಿರಲಿ;ತಿನ್ನದವರ್ ಬಾಡ ತಿನವರ್ನ್ ಹಾಂಗೆ ಮಾಡಬಾರದ್.ಯಾನ್ಗಂದಲೇ,ಇಬ್ಬರ್ ದೈವಯಿಂದ ಹುಟ್ಟಿದವರ್ 4 ಬೇರೆ ಒಬ್ಬನ ಮನೆ ಕ್ಯಲ್ಸದವನೆತಿರ್ಮಾನ ಮಾಡಲೇ ನೀ ಯಾರ ಅವನ್ ಕುಳ್ ತಲೆ'.ನಿಂದಲೆ,ಅದ್ ಅವನ ಒಡ್ಯನಾಗ್ ಸೇರಿದದ್.ಅವನೆ ಯಾಗಲ್ ಇರಲೆ ಸ್ವಾಮಿ ಇದ್ದೆ.ಅದ್ಗತ್ತಾ ಅವನ್ ಎದ್ದಿ ನಿಲ್ಲಿತ್ತೇನೆ. 5 ಒಬ್ಬನ್ ಒಂದ್ ಜೀನಾಗಿಂತ ಇನ್ನೊಂದ್ ಜೀನಾ ವಳ್ಳೆದ್ ಹ್ ಳಿತೆನೆ.ಇನ್ನೊಬ್ಬನ್ ಯಲ್ಲ ಜೀನಲ್ ಸಮ ಆಗಿ ಇದ್ದೆ ಅಂದ್ ಹ್ ಳಿತೆನೆ.ಯಲ್ಲರ್ ತಂಗ ಮನ್ಸಲಿರದ್ ಯಾನ ಕ್ ಳಿತೆರೆ.ಹಾಗೇವೆ ಹಾಗಲಿ. 6 ಒಂದು ಜಿನನೆ ವಳ್ಳೆದೆಂದ್ ಹಾಳವ ಅದ್ನೆ ಜಿಂವಾ ಕೊಟ್ಟವನಗ್ ಅಂದ್ ಹ್ ಳಿತೆನೆ.ಬಾಡ ತಿಂಬವನ್ ದೈವಗ್ ಸ್ತೋತ್ರ ಹ್ ಳಿ ದೈವಗಾಗಿವೇ ತಿಂತ್ತೇನೆ ಬಾಡ ತಿನದವನ್ ದೈವಗಾಗಿ ತಿನ್ನದೆ ದೈವಗ್ ಸ್ತೋತ್ರ ಮಾಡಿತ್ತೇನೆ. 7 ನಂಗಲ್ ಯಾರ್ ತನ್ನಗಾಗಿ ಬದ್ ಕದಿಲ್ಲೆ,ತನಗಾಗಿವೇ ಸಾಯದಿಲ್ಲೆ,ನಂಗ ಬದ್ ಕಿದಲೇನ್ ದೈವಗಾಗಿವೆ ಸತ್ತಾಲೇ ಅವರ್ಗಾಗಿವೆ. 8 ನಂಗ ಇದ್ದಲೇನ್.ಸತ್ತಾಲೇನ್ ದೈವಗ್ ಮಾತ್ರ ಸೇರಿದವರ್ 9 ಈ ಕಾರಣಗಾಗಿ,ಜೀಂವಾಗಿ ಇರವರ್ಗ್,ಸತ್ತವರ್ಗಾಗಿ ದೈವ ಆಗಿರಲೆ ಕ್ರಿಸ್ತನ್ ಸತ್ ಪುನಂ ಜೀಂವಾಗಿ ಎದ್ದಿ ಬಂದರ್. 10 ಹಿಂಗೇ ಇರಗ,ನೀನ್ ಯಾನ್ಗಾ ನಿನ್ನೆ ಅಣ್ಣ-ತಮ್ಮ ಆಗಿರವರ್ಗ್ ತಿರ್ಮಾನ ಯಾನ್ಗಾ ಮಾಡಿತ್ತಿದ್ದಿ ನಿನ್ನ ಅಣ್ಣ-ತಮ್ಮರ್ನೆ ಯಾನ್ಗಾ [ಕೀಳಾಗಿ ಕಣ್ತಿದ್ದಿ]ನಂಗಯಲ್ಲಾರ್ ದೈವನ ಮುಂದಕ್ ನ್ಯಾಯ ಮಾಡಗ ಇರ್ತ್ತಿಗೆ. 11 ಸತ್ಯ ಪುಸ್ತಕಲ್;''ನಾ ಜಿಂವಾನ ಮಾಡಯಿಂದ ಯಲ್ಲಾರ್ ನನ್ನ ಮುಂದಕ್ ಕುಳ್ತ್ ಬಾಯಿಯಿಂದ ನನ್ನ ದೈವ ಅಂದ್ ಕೊಂಡಾಡಿತ್ತೆರೆ.''ಅಂದ್ ಬರ್ದ್ದೆದೆ . 12 ಹಿಂಗೆ ಇರಾಗ,ನಂಗ ಯಲ್ಲಾರ್ ತನ್ನ ಬಗ್ಗೆ ದೈವಗ್ ಲ್ಯಕ್ಕ ಕ್ವೊಡಕ್. 13 ಒಬ್ಬರ್ನ ವಿಷಯಲ್ ಒಬ್ಬರ್ ತಿರ್ಮಾನ ಮಾಡದೆ ಇರಮೊ ಇದರ ಬದ್ಲ್ ಅಣ್ಣ-ತಮ್ಮರ್ಗ್ ಯಾವುದ್ಲ್ ತೊಂದ್ರಿ ಆಗಲಿ ನೋವು ಆಗಲಿ ಕ್ವೋಡದಿಲ್ಲೆಂದ್ ತಿರ್ಮಾನ ಮಾಡ್ನ್ 14 ಯಾವುದರ್ ಒಂದ್ ಪಗರ್ತ್ ತನ್ನ ಸ್ವಂತಯಿಂದ ಆಗದದ್ ಅಂದ್ ನಾನ್ ದೈವ ಆಗಿರ ಯೇಸ್ ಸ್ವಾಮಿಲ್ ನಿಜಾಗಿ ಹ್ ಳಿತ್ತಿನಿ.ಅಂದಲೇ ಯಾರಾರ್ ಆಗದದ್ ಅಂದ್ ಹ್ ಳಿದಲೆ ಅದ್ ಅವನಾಗ್ ಆಗದದ್ ಆಗಿರಿತೆದೆ'. 15 ನೀ ಯಾನರ್ ತಿನ್ನದ್ಲ್ ಯಿಂದ ನಿನ್ನ ಅಣ್ಣ-ತಮ್ಮರ್ನೆ ಮನ್ಸಗ್ ನೋವು ಬಂದಲೇ ಆ ಕಾರ್ಯಯಿಂದ ವಳ್ಳೆದಲ್ಲಾ.ಯಾರ್ಗಾಗಿ ಕ್ರಿಸ್ತ್ ಯೇಸ್ ಸ್ವಾಮಿ ಸತ್ತಾರೊ ಅಂಥವನಗ್ ನೀ ತಿನ ತಿನಿಯಿಂದ ಆಳಗ ಬಾರದ್ , 16 ನಿನಗ್ ಮಾತ್ರ ವಳ್ಳೆದ್ ಆಗಯಿಂದ ಬೇರೆಯವರ್ಗ್ ಕ್ಯಟ್ಟದ್ ಆಗದಿರಲಿ 17 ಯಾನ್ಗಂದಲೇ,ದೈವನ ರಾಜ್ಯ ತಿನದ್ಲ್,ಕುಡಿಪದ್ಲ್ ಅಲ್ಲಾ.ಪವಿತ್ರಾತ್ಮ ಅವರಿಂದ ಬರ ಸಂಮಂದ,ಶಾಂತಿ ಸಮಾಧಾನ ಇಂದೇ ಸಂತೋಸ ಇದ್ಲ್ ಇದ್ದೆ 18 ಇದೆ ತರ ದೈವನ ಸೇವೆ ಮಾಡವನ್ ದೈವಗ್ ಇಷ್ಟ ಆಗಿ ಜನಯಿಂದ ಮರ್ಯೆದೆ'ಇರ್ತೆದೆ. 19 ಅದ್ಗತ್ತಾ ಯಾವುದ್ನ್ ನಂಗಗ್ ಸಮಾಧಾನ ಇದ್ದೆ ಇಂದೇ ನಂಬಿಕೆಯಿಂದ ನಡ್ಸಿತ್ತೆದೆ ಅದ್ನೆವೇ ಮಾಡಮೋ 20 ತಿನ್ನ ಒಂದು ತೀನಿಗ್ ದೈವ ಕಟ್ಟಿದದ್ನೆ ನೀನ್ ಕಡಗ ಬಡ ತಿನಪಗರ್ ತಯಲ್ಲಾ ವಳ್ಳೆದೇವೆ.ಅಂದಲೇ ಅದಲ್ ಯಾವುದರ್ ಒಂದುನೇ ತಿನ್ನದ್ಲ್ ಯಿಂದ ಇನ್ನೋಬ್ಬನಗ್ ತೊಂದ್ರಿ ಆಗದಂದಲೇ ಅದ್ ತಪ್ಪು ಹಾತ್ತೆದೆ. 21 ಬಾಡತಿನದ್ ಆಗಲಿ,ದ್ರಾಕ್ಷಾರಸನೆ ಕುಡಿಪದ್ ಆಗಲಿ,ಇಂದೇ ಇನ್ ಯಾನರ್ ಆಗಲಿ,ನಿನ್ನ ಜ್ಯೊತೆಲ್ ಹುಟ್ಟಿದವನ್ಗ್ ಪಾಪಗ್ ಕಾರಣ ಆದಲೇ ಅದ್ನೆ ಬ್ ಟ್ಟ ಬಿಡದ್ ವಳ್ಳೆದ್. 22 ನಿನ್ನ ಮುಂದಕ್ ಹಾಕ್.ತಾನ್ ಮಾಡ ಕಾರ್ಯಯಿಂದ ಇದ್ ಸರ್ಯಾವ ತಪ್ಪಾವ ಅಂದ್ ಹಾಳದವ ವ ವಲ್ಲವ. 23 ಅನ್ ಮಾನಯಿಂದ ತೀನಿ ತಿಂಬಾವರ್ ದೈವ ಮುಂದಕ್ ತಪ್ಪವರ್ ಹಾತ್ತೇರೆ.ಯಾನ್ಗಂದಲೇ,ಅವನ್ ನಂಬಿಕೆ-ಇಲ್ಲದೆ ಇದ್ದೆನೆ,ನಂಬಿಕೆ ಇಲ್ಲದೆ ಮಾಡದ್ ಯಲ್ಲ ಪಾಪ ಹಾಗಿದೆದೆ.