ಭಾಗಂ 12

1 ಅಣ್ಣ-ತಮ್ಮರೇ ದೈವ ಮಾಡಿದ ಕಾರ್ಯನೆ ನಿಂಗ ಮನ್ಸಲ್ ಇರ್ಸೋಡು ಕಾಳದ್ ಯಾನ ಅಂದಲೇ ನಿಂಗ ನಿಂಗನೆ ತಡಿನೆ ದೈವಗ್ ಒಂದು ಭಾಗ ಆಗಿ ಮೆಚ್ಚಿಗೆ'ಆಗಿ [ಪುನಂ ಜೀವ ಆಗಿ]ಒಪ್ಸೂನ್ ಇದೇವೆ ನಿಂಗ ವಳ್ಳೆ ಆರಾಧನೆ. 2 ಈ ಲೋಕಲ್ ನಡಿವದ್ಗ್ ಮನ್ಸ್ ಕ್ವೋಡದೆನ್ಅವ ಬದ್ಲಗ್ ರಕ್ಷಣೆ ಆಗಿ ವಸ ಮೈಸ ಆಗಿ ಬಾಳ್ನ್ ಆಗ ನಿಂಗ ದೈವನ ಇಷ್ಟ ಆಗಿ ಯಾವದ ವಳ್ಳೆದ್ ಯಾವದ ಮೊದ್ಲ್ ಯಾವುದ ದೊಡ್ಡದ್ ಅಂಬದ್ನೆ ಅರ್ತ್ ಕೊತ್ತಿರ್. 3 ದೈವ ನನಗ್ ಕೊಟ್ರಾ ಕೆಲ್ಸಯಿಂದ ನಾನ್ ನಿಂಗಗ್ ಹಾಳದ್ ಬುದ್ದಿಮಾತ್ ಇದ್;ನಿಂಗಲ್ ಯಾರ ತನ್ನೆ ಜಾಸ್ತಿ ಆಗಿ [ಬವ್ಹ ಶ್ಯೋಡಿರಲಿ]ದೈವ ತನಗ್ ಕೊಟ್ರಾ ನಂಬಿಕೆಯಿಂದ ಯಲ್ಲರ್ ತಂಗ ಬಗಲ್ ನಂಬಿಕೆ ಇರಲಿ 4 ನಂಗಗಿರದ್ ಒಂದೇ ತಡಿ ಅಂದಲೇ ಅದ್ಲ್ ಸುಮಾರ್ ಭಾಗ ಆಗಿ ಇದ್ದೆ.ಯಲ್ಲ ಭಾಗ ತಂಗದೆ ಆದ ಕಾರ್ಯನೆ ಮಾಡ್ಸೋಡ್ ಇದ್ದೆ. 5 ಹಾಗೇವೆ ನಂಗ ಸುಮಾರ್ ಮಂದಿ ಇದ್ಲ್ ಯಾನ್ ಕ್ರಿಸ್ತ್ ಯೇಸುಲ್ ನಂಗಯಲ್ಲ ಒಂದೇವೆ ತಡಿ ಹಾಗಿದಿಗೆ.ಒಬ್ಬರ್ಗ್ ತಡಿನ ಭಾಗ ಆಗಿ ಇದ್ದಿಗೆ. 6 ದೈವ ನಂಗಗ್ [ಕೃಪೆಮಾಡಿದ]ರೀತಿ ನಂಗಗ್ ಬೇರೆ-ಬೇರೆ ವರನೆ ಕೊಟ್ಟುದೆದೆ.ಕ್ವೊಟ್ರಾವರ [ಪ್ರವಾದನೆ]ವರ ಆಗಿದಲೆ ನಂಗ ನಂಬಿಕ್ಕೆ ವರಗ್ ತಕ್ಕ ಹಾಂಗೆ ಮಾಡ್ನ್ 7 ಅದ್ ಸೇವೆವರ ಆಗಿದಲೇ ಸೇವೆ ಮಾಡ್ನ್ ಅದ್ ಕಲ್ಸೋ ವರ ಆಗಿದಲೇ ಅವರ್ ಕಲ್ಸಲಿ 8 ಅದ್ ಬುದ್ದಿ ಹಾಳ ವರ ಆಗಿದಲೇ ಬುದ್ದಿಹಾಳಲಿ,ಕ್ವೊಡವರ್ ಆಗಿದಲೇ ಒಂದೇ ಮನ್ಸ್ ಯಿಂದ ಕ್ವೊಡಲಿ ಅಧಿಕಾರ ನಡ್ಸವರ್ ಆಗಿದಲೆ ವಳ್ಳೆದಿಂದ ನಡ್ಸಲಿ,ಕರುಣೆ ತೋರ್ಸ್ವರ ಆಗಿದಲೆ,ಅದ್ನೆ ಸಂತೋಷಯಿಂದ ಮಾಡಲಿ. 9 ನಿಂಗ ಇಷ್ಟ [ವಳ್ಳೆದಾಗಿರಲಿ]ಕ್ಯಟ್ಟದ್ನೆ ಹಗೆಮಾಡ್ನ್ ವಳ್ಳೆದ್ನೆ ಕೈಬುಡದೆನ್. 10 ಒಬ್ಬರ್ಗ್ ಒಬ್ಬರ್ ಅಣ್ಣ-ತಮ್ಮ ಆಗಿ ಇಷ್ಟ ಪಡ್ನ್ ಮರೆದೆ ಕ್ವೋಡದ್ಲ್ಒಬ್ಬರ್ ಗಿಂತ ಒಬ್ಬರ್ ಮುಂದಕ್ ಇರ್ನ್ 11 ಸ್ವಾಮಿನ ಸೇವೆಮಾಡಗ ಆ ಶಕ್ತಿಯಿಂದ ಮಾಡ್ನ್. 12 ಬಯಸಿರದ್ಲ್ ನಿಂಗ ಸಂತೋಸ ಆಗಿ ಇರ್ನ್.ಕಷ್ಟ ಇರಗ [ಸಹಾಯಮಾಡ್ನ್]ಬೇಜರ ಆಗದೆ ದೈವನೆ ಪ್ರಾರ್ಥನೆ ಮಾಡ್ನ್ 13 ಇರದ ಇರ ದೈವ ಜನ್ಹ ವಂದಿಗೆ ನಿಂಗಗ್ ಇರದ್ಲ್ ಹಂಚೋಣ್ ಕರಿವ ಮನೆಗ್ ಹೋನ್. 14 ನಿಂಗಗ್ ತೊಂದ್ರಿ ಮಾಡವರೇನೆ.ವಳ್ಳೆದ್-ಮಾಡ್ನ್ ಅವರ್ ಮಾಡಿದರಂದ್ ನಿಂಗ ಮಾಡಬಡ 15 ಸಂತೋಸ ಪಡವರ್ ವಂದಿಗೆ ಸಂತೋಸ ಪಡ್ನ್ ಅಳವ ರ್ವೊಂದಿಗೆ ಅಳನ್. 16 ನಂಗ ನಿಂಗ ಯಲ್ಲ ಒಂದೇ ಅಂದ್ ಹ್ ಳನ್ ದೊಡ್ಡವರಂದ್ ಹಾಳಾ ಬಡ ಬಡವರ್ನೆ ಇಷ್ಟ ಪಡ್ನ್ ನಿಂಗವೇ ಬುದ್ದಿ ಇರವರಂದ್ ಹಾಳಬಡ , 17 ಹಗೆಗ್ ಹಗೆ ಮಾಡದೆನ್ ಯಲ್ಲರ್ ಮುಂದಕ್ ವಳ್ಳೆದ್ನೆ ಮಾಡ್ನೆ 18 ಯಲ್ಲರೊಂದಿಗೆ ನಿಂಗ ಸಮಾಧಾನಯಿಂದ ಇರ್ನ್, 19 ನನ್ನ ಮಕ್ಕಳೇ',ಹಗೆಮಾಡಿದರಂದ್ ಅದ್ನ್ ದೈವಗ್ ಬಟ್ ಬಡ್ನ್ ಯಾನ್ಗಂದಲೇ ''ಹಗೆಮಾಡವರ್ಗ್ ಹಗೆಮಾಡೋದು ನನ್ನ ಕ್ಯಲ್ಸ ಯಲ್ಲರ್ಗ್ ಆದ ಪ್ರತಿಫಲನೆ ಕ್ವೊಡವನ್ ನಾನೆವೆ''ಅಂದ ಸ್ವಾಮಿನ ವಾಕ್ಯ ಸತ್ಯಪುಸ್ತಕಲ್ ಬರ್ದ್ ದೆದೆ. 20 ಅದರ ಬದ್ಲ್ ನಿನ್ನಗ್ ಹಗೆಮಾಡರ್ಗ್ ಹಸಿತಲೆ ತಿಂಬಲೆ ಕೊಡು;ದಾಹು ಇದ್ದಲೇ ಕುಡಿಪಲೇ ನೀರು ಕೊಡು ಹೀಂಗೆ ಮಾಡಿದಲೇ ಅವನ ತಲೆನ ಮೇಲೆ ಇರ ಬಿಂಕಿ ಕಂಡನೆ ಸುರ್ಸಿದತರ ಹಾತ್. 21 ಕ್ಯಟ್ಟದ್ಗ್ ಅಂಜದೇನ್,ಕ್ಯಟ್ಟದ್ನೆ ವಳ್ಳೆದ್ ಯಿಂದ ಗೆಲನ್,