ಅಧ್ಯಾಯ 9

1 ಐದನೇ ದೈವ ದೂತನ ಕೊಳಲನೆ ಊದಿದಾಗ ಮೊಡಯಿಂದ ಭೂಮಿಗೆ ಬಿದ್ದ ಒಂದು ಮಿನ್ನ ನೋಡಿದೆನು ಅವನಾಗ ನರಕಲೋಕಾಗ್ ವಾಗಲೇ ಕೂಪದ ಬೀಗದ ಕೈ ಕೊಟ್ಟಿತು. 2 ಅವನ ನರಕಲೋಕದ ಕೊಪನೆ ತೆಗಪಲೇ ಕೂಪದ ಮೇಲೆ ಹೊತ್, ಕೂಪಯಿಂದ ಬಂದ ಹೋಗೆ ದೊಡ್ಡ ಕುಲುಮೆಯ ಹೋಗೆ ರೀತಿ ಮೇಲೆ ಹೋತು ಕೂಪದ ಹೊಗೆಯಿಂದ ಸೂರ್ಯ ಮೋಡ ಕತ್ತಲಾಯಿತು. 3 ಹೊಗೆ ವಳಗೆಯಿಂದ ಮಿಡಿತೇನೆ ಭೂಮಿ ಮೇಲೆ ದಾಟಿಬಂತು ಭೂಮಿಲಿರ ಚೇಳುಗಳು ಬುದ್ದಿ ಇರುವ ರೀತಿ ಅವೆಗ್ ಬುದ್ದಿ ಕೊಟ್ತಿಸಿತು. 4 ಭೂಮಿ ಮೇಲಿರ ಹುಲ್ಲಾಗಲಿ ಯಾವ ಕಾಯಿಯಾಗಲಿ ಮರವಾಗಲಿ ಕೆಡಿಸದೆ ಹಣೆಯ ಮೇಲೆ ದೈವ ಗುರುತು ಇಲ್ಲದವರಾಗಿ ಮನುಷ್ಯರನೆ ಮಾತ್ರ ಕಂಡು ಸಕಂದ್ ಅವೆಗ್ ಅಪ್ಪಣೆ ಆತು. ಹಣೆಯ ಮೇಲೆ ದೇವರ ಮುದ್ರೆಯಿಲ್ಲದವರಾದ ಮನುಷ್ಯರನ್ನು 5 ಅವರನೇ ಸಾಯಿಸದೇ ಐದು ತಿಂಗಯಿಂದ ಪಿಡಿಸಲೇ ಅಪ್ಪಣೆ ಆತು. ಅವರಗ ಉಂಟಾದ ಪೀಡೆಸೀಳ್ ಮೈಸನೆ ಹುಯಲೆ ಉಂಟು ಮಾಡ ಪಿಶಾಚಿನೆ ಸರಿಆತು. 6 ಆಕಲಾಲ್ ಮೈಸರು ಮರಣನೆ ಬಾವಿಸಿತೆರೆ ಅಂದಲೇ ಅದ್ ಸಾಯಕಂದು ಬ್ಯಾಡವರ ಅಂದಲೇ ಸಾವು ಅವರ ಬಳಿಯಿಂದ ಓಡಿಹೋತು. 7 ಆಕುನ್ನಿನ ರೂಪನೆ ಯುದ್ದಗ್ ಸನ್ನದುವಾಗಿರ ಕುದುರೆ ರೂಪಲಕ ಇತ್ತು ಅಮೇಲ್ ತಲೆ ಮೇಲೆ ಚಿನ್ನದ ಕಿರೀಟಲಕ ಯಾನೋ ಇತ್ತು ಅವೆ ಮೊಖ ಮೈಸರ ಮುಖತರ ಇತ್ತು. 8 ಹೆಂಗಸರ ಕೂದಲು ರೀತಿ ಅವೆಗ್ ಇತ್ತು ಅವೆಹಲ್ಲ ಸಿಂಹಲಕ ಅವೆಗ್ ಉಕ್ಕಿನ ಕವಚಾ ರೀತಿ ಇತ್ತು. 9 ಅದರ ರೆಕ್ಕೆ ಸದ್ದು ಯುದ್ದಗ್ ವಾಡ ರಥಶ್ವಾಗಳ ಸದ್ದು ಹಂಗೆ ಇತ್ತು. 10 ಸೇಳರೀತಿಇರ ಅವಗ್ ಬಾಲ್ ಕೊಂಡಿ ಇತ್ತು ಮನುಷ್ಯರನೆ ಐದು ತಿಂಗಗಂಟ ಪೀಡಸ ಶಕ್ತಿ ಅವೆಗ್ ಬಲಲೇವೆ ಇರತದೆ. 11 ಅಧೋ ಲೋಕದ ಅಧಿಕಾರಿ ಆದ ದೂತನು ಅವೆನೆಆಳ ಅರಸನೇ ಅವನಾಗ್ ಇಬ್ರಿಯ ಭಾಷೆಲ್ 12 ಅಪೂಲ್ಲುವೂನೆಂತಲೂ ಯೆಸರಇದ್ದ ಇರಡು ವಿವತ್ತು ಬರಾಕ್. ದಲನೆಯ ವಿಪತ್ತು ಕಳೆದು ಹೋಯಿತು. ಇಗೋ, ಇನ್ನೂ ಎರಡು ವಿಪತ್ತು 13 ಆರನೇಯ ದೈವ ದೂತನ್ ಕೊಳಲು ಉದಿದಾಗ ದೈವ ತಣಲ್ ಇರ ಚಿನ್ನದ ವೇದಿಕೆ ಕೊಂಬುಯಿಂದಒಂದೇ ಸದ್ದನೆ ಕೇಳಿನ. 14 ಆದ ಕೊಳಲನೆ ಹಡತದಾಗ ಆರನೆಯ ದೈವ ದೂತನ್ ಯುಫ್ರೇಟಿಸ್ ಅಂಬ ದೊಡ್ಡ ನದಿಯ ಬಾಳಿಲ್ ಕಟ್ಟಿರ ನಾಕು ಮಂದಿ ದೈವ ದೂತರನೆ ಬಿಟ್ಟುಬಿಡು ಅಂದ ಹೇಳಿತು. 15 ಆಗ ಮನುಷ್ಯರೊಳಗೆ ಮೂರಲ್ ಒಂದು ಭಾಗ ಜನರನೆ ಸಹಿಸಲೇ ಬೇಕಾಗಿ ಅದೇ ವರುಷ ಅದೇ ತಿಂಗ ಜಿನ ಸಮಯಗ್ ಸಿದ್ದ ಆಗಿರ ಆ ನಾಕು ,ಮಂದಿ ದೈವ ದೂತರನೆ ಬಿಟ್ಟುಬಿಟ್ಟರು. 16 ಕುದುರೆ ದಂಡಿನ ಸಂಖ್ಯೆ ಇಪ್ಪತ್ತು ಕೋಟಿ ಅಂದ್ ನನಗ ಕೇಳಿಸಿತು, 17 ನಾ ಕನಸಲ್ ಕಂಡ ಕುಸುರೆ ಇಂದೇ ಸವಾರರ ವಿವರಣೆ ಯಾಗಂದಲೇ ಸವಾರರ ಕವಚ ಬಣ್ಣ ಬಿಂಕೆ, ಹೊಗೆ, ಗಂಧಕ , ಇದರ ಬಣ್ಣ ಹಾಂಗಿತ್ತು.ಕುದುರೆನ ತಲೆ ಸಿಂಹದ ತಲೆ ರೀತಿ ಇತ್ತು. ಅವಲ್ಲ ಬಾಯಿಂದ ಬೆಂಕಿ, ಹೊಗೆ, ಗಂಧಕ, ಇವೇ ಹೊರಡುತಿತ್ತು. 18 ಅವೆಲ ಬಾಯಿಂದ ಬಂದ ಅಬಿಂಕೆ ಹೊಗೆ, ಗಂಧಕ , ಅಂಬ ಮೂರ್ ಕಷ್ಟ ಮನುಷ್ಯರ ಮೂರನೇ ಭಾಗ ಆತು. 19 ಆ ಕುದುರೆ ಶಕ್ತಿಲ್ ಅವೇ ಬಾಯಿಲ್ ಬಾಲ ಇತ್ತು, ಅವೇ ಬಾಲ ತಲೆಲಕ ಹಾವುಲಕ ಇತು ಅವೆಯಿಂದ ಕೇಡ್ ಉಂಟಾತ್ತದೆ. 20 ಕಷ್ಟಯಿಂದ ಸಾಯದೆ ಉಳಿದ ಜನ ತಾವೇ ಮಾಡಿಕೊಂಡ ವಿಗ್ರಹನೆ ಬುಟ್ಟು ದೈವ ಕಡೆಗ ತಿರುಗಿತಿಲ್ಲೇ ಅವರ ದೈವ ಪೂಜೆನೆ ಬಂಗಾರ, ಬೆಳ್ಳಿ, ತಾಮ್ರ, ಕಲ್ಲು, ಮರ, ಇವೆ ಮುಂತಾದವುಗಳಿಂದ ಮಾಡಿ ನೋಡದೆ ಕಾಳದೆ ನಡೆದೆ ಇರಾ ವಿಗ್ರಹ ಪೂಜನೆ ಬುಟ್ಟುತ್ತಿಲ್ಲೇ. 21 ಇದಲ್ಲದೆ ತಾವು ನಡೆಸುತ್ತಿದ್ದ ಕೊಲೆ, ಮಾಟ, ಜಾರತ್ವ, ಕಳ್ಳತನ, ಇದರೊಳಗೆ ಒಂದೊನೆ ಬುಟ್ಟು ಮಾನಸಂತರ ಮಾಡಿತಿಲ್ಲೇ.