ಅಧ್ಯಾಯ 8

1 ಆತನು ಏಳನೇ ಮುದ್ರನೆ ಪಡೆದಾಗ ಸುಮಾರು ಅರ್ದಗಂಟೆ ಗಂಟ ಸ್ವರ್ಗಲ್ ಯನು ಮಾತಡಿತಿಲ್ಲೇ. 2 ಆಗ ದೈವ ಸನ್ನಿದಿಲಿ ನಿಂದರಾ ಏಳು ಮಂದಿ ದೈವ ದೂತರನೆ ನೋಡಿನ ಅವರಗ ಏಳುಕೊಳಲು ಕೊಟ್ಟಿತು. 3 ಆ ಮೇಲೆ ಇನ್ನೊಬ್ಬ ದೈವ ದೂತರ್ ಒಂದು ಬಲಿಪೀಠದ ಬಾಳಿಲ್ ನಿಂದ್ಯೋಣ ಅವನ ಕೈಲಿ ಚಿನ್ನದ ಧೂಪದಾರತಿ ಇತ್ತು ಸಿಂಹಾಸನ ಮುಂದಕ್ಕೂ ಚಿನ್ನದ ದೂಪ ಪೀಠದ ಮೇಲೆ ದೈವ ಜನರಾಗ ಪ್ರಾರ್ಥನೆಗಳ ಜೊತೇಲ್ ದೂಪ ಕೊಟ್ಟಿಸಿಟ್ಟು. 4 ಯಾಗ ದೂಪದ ಹೊಗೆಲ್ ದೈವ ದೂತನ ಕೈವಳಗಿಂದ ಹೋಗಿ ದೈವ ಜನ ಪ್ರಾರ್ಥನೆ ಒಂದಿಗೆ ಕೂಡಿ ದೈವನ ಮನೆಗ್ ವಾದರ್, 5 ತರುವಾಯ ಆ ದೈವ ದೂತನು ದೂಪದ ಹರತಿನೆ ಎತ್ತಿಕೊಂಡು ಬಲಿ ಪೀಠದ ಮೇಲೆ ಯಿಂದ ಕಂಡಯಿಂದ ತುಂಬಿದಭೂಮಿಗೆ ಇಟ್ಟು ಬುಟ್ಟು ಆಗ ಗುಡುಗು ವಾಣಿ ಮಿಂಚು ಭೂಕಂಪ ಆಯಿತು. 6 ಏಳು ಕೊಳಲುಗಳು ಏಳು ಮಂದಿ ದೈವ ದೂತರ ಕೊಳಲೂದುಕ್ಕೆ ಆಯಿತು. 7 ಮೊದಲಿನ ದೈವ ದೂತರ ಕೊಳಲನೆ ಉದಿಸಿದಾಗ ರಕ್ತಲ್ ಕಲಸಿದ ಆನೆಕಲ್ಲು ಮಳೆ ಬಿಮ್ಕೆ ಭೂಮಿಗೆ ಸುರ್ ದತ್. ಭೂಮಿ ಒಳಗೆ ಮೂರಲ್ ಒಂದು ಭಾಗ ಸುತ್ತು ಹೋತು ಹಸರ್ ಹುಲ್ಲೆಲೆಲ್ಲ ಬೆಂದು ಹೋತು.ಮರಗಳಲ್ಲಿ ಮೂರರಲ್ಲೊಂದು ಭಾಗ ಸುಟ್ಟು ಹೋದವು. 8 ದೈವ ದೂತನು ಕೊಳಲನೆ ಊದಿಸಿದಾಗ ಬೆಂಕಿಹತ್ತಿ ಇಡಿ ಪಮಾದ್ರಿ ದೊಡ್ಡ ಬೆಟ್ಟ ಮಾದ್ರಿ ಇದ್ದೆದೆ ಒಂದು ವಸ್ತು ಸಮುದ್ರಲ್ ಹಾಕಿದದ್ ಆಗ ನೀರೊಳಗೆ ಮೂರಲ್ಲಿ ಒಂದು ಭಾಗ ರಕ್ತ ಆತ್. 9 ಸಮುದ್ರ ಜೀವಿ ಮೂರಲ್ ಒಂದು ಭಾಗ ಸತ್ತು ಹೋತು, ಹಡಗು ಒಳಗೆ ಮೂರಲ್ ಒಂದು ಭಾಗ ನಾಶ ಆತ್,ಗವು ಸತ್ತವು ಮತ್ತು ಹಡಗುಗಳಲ್ಲಿ ಮೂರರಲ್ಲಿ ಒಂ 10 ಮೂರನೇ ಸಿವ ದೂತನ್ ಮಿನ್ನ ಮೊಡಯಿಂದ ಬುತ್ತು ಅದ್ ನದಿವಳಗೆ ಮೂರಲ್ ಒಂದು ಭಾಗದ ಮೇಲೆಲ್ ಒರತೆ ಮೇಲೆ ಬುತ್ತು. 11 ಆ ಮಿನ್ನಾಗ್ ಮಾಚಿ ಪತ್ರ ಅಂದು ಯೆಸರ್ ನೀರೊಳಗೆ ಮೂರಲ್ ಒಂದು ಭಾಗ ಮಾಚಿಪತ್ರಲಕ್ಕೆ ಕಹಿಯತು. ಆ ನಿರು ವಿಷ ಆದಯಿಂದ ಮೈಸರಲ್ ಜಾಸ್ತಿ ಮಂದಿ ಸತ್ತರು. 12 ನಾಕನೇ ದೈವ ದೂತರು ಕೊಳಲನೆ ಊದಿದಾಗ ಸೂರ್ಯ, ಚಂದ್ರ, ಮಿನ್ನ ವಳಗೆ ಮೂರಲ್ ಒಂದು ಭಾಗ ಆದಾಗ ಗೌವು ಆತು ಅದನಿಂದ ಅಗಲಾಲ್ ಮೂರಲ್ ಒಂದು ಭಾಗ ಒಣಕಿಲ್ಲದೆ ಇತ್ತು ಗೌವಾಹಂಗೆ ಆತ್. ತೊಂದರೆಯುಂಟಾಗಿ ಕತ್ತಲಾಗಿ ಹೋಯಿತು. ಇದರಿಂದ ಹಗಲಿನಲ್ಲಿ ಮೂರರಲ್ಲಿ ಒಂದು ಭಾಗವು ಪ್ರಕಾಶವಿಲ್ಲದೆ ಕತ್ತಲಾಗಿ, ರಾತ್ರಿಯ ಹಾಗೆ 13 ಅಗಾ ನಾ ನೋಡಿದಾಗ ನೋಡನ್ ಒಂದು ಗರುಡ ಹಕ್ಕಿ ಆಕಾಶದಲ್ಲಿ ಹಾರಡುತಿತ್ತು. ಅದು ಅಯ್ಯೋ, ಅಯ್ಯೋ, ಅಯ್ಯೋ, ಊದಬೇಕಾದ ಮೂವರು ದೈವದೂತರು ಮಿಕ್ಕಾದ ಕೊಳಲಿನ ಸದ್ದನೆ ಉಂಟಾದಾಗ ಭೂಮಿಲಿರವರಾಗ ಎಂತ ಕಷ್ಟ ಉಂಟಾತೆದಂದು ದೊಡ್ಡ ಸದ್ದುಯಿಂದ ಹೇಳದನೆ ಕೇಳೀನಿ.