ಅಧ್ಯಾಯ 13

1 ಸಮುದ್ರ ಯಿಂದ ಮೃಗ ಹಾರಿಬರನೆ ನೋಡಿನಿ ಅದಾಗ ಏಳು ತಲೆ ಹತ್ತು ಕೊಂಬು ಕೊಂಬು ಮೇಲೆ ಹತ್ತು ಮುಕುಟ ತಲೆ ಮೇಲೆ ದೈವ ನಮ ಇತ್ತು. 2 ನಾ ನೋಡಿ ಮೃಗ ಚಿರತೆ ರೀತಿ ಇತ್ತು, ಅದರ ಕಾಲು ಕರಡಿ ಕಾಲ್ ರೀತಿ ಅದರ ಬಾಯಿ ಸಿಂಹ ಬಾಯಿ ರೀತಿ ಇತ್ತು, ಅದು ಘಟ ಸರ್ಪನೆ ಶಕ್ತಿ ಸಿಂಹಾಸನ ದೊಡ್ಡ ಅಧಿಕಾರ ಕೊಟ್ಟಿತು. 3 ಅದರ ತಲೆಲ್ ಒಂದು ತಲೆ ಗಾಯ ಹಾಗಿ ಸಾಯಲೇ ಹಾಗಿರವನೆ ನೋಡಿನಿ ಮರಣಕರವಾದ ಗಾಯವಾಸಿಯಾತ್ ಭೂಮಿಲೀರ ಯಲ್ಲರ ಆ ಮ್ರುಗನೆ ನೋಡಿ ಆಶ್ಚರ್ಯ ಪಟ್ಟರು. 4 ಘಟಸರ್ಪ ಆ ಮ್ರುಗಗ್ ಅಧಿಕಾರನೆ ಕೊಟ್ಟವನಗಿರ ಅವರ ಘಟಸರ್ಪಗ್ ಕೈ ಮುಗಿವವರಾಗಿ ಇದಲ್ಲದೆ ಆ ಮ್ರುಗಗ್ ಕೈ ಮುಗಿದ್ ಈ ಪ್ರಾಣಿಗ್ ಸಮಾ ಯಾರ...? ಅವರ ಮೇಲೆ ಯುದ್ದ ಮಾಡಲೇ ಯಾರ ಇದ್ದಾರೆ ಅಂದರು...? 5 ಬಾಯಿ ಮಾತನೆ ದೂಷಣೆ ಮಾತನೆ ಆಡ ಬಾಯಿ ಅದಾಗ್ ಕೊಟ್ಟಿತ್ ಇಂದೆ ನಲವತ್ತು ಎರಡು ತಿಂಗ ಪರ್ಯಂತರ ತನ್ನ ಕೆಲಸನೆ ನಡೆಸಲೇ ಅಧಿಕಾರ ಅದಾಗ್ ಕೊಟ್ತಿರ್. 6 ಅದ್ ಬಾಯಿನೆ ತೆರೆದು ದೈವನೆ ಆತನ ನಾಮನೆ ಆತನ ಮನೇನೆ ಸ್ವರ್ಗಲಿರ ನಿವಾಸಿನೆ ದೊಷಿಸಿತು, 7 ಅದಲ್ಲದೆ ದೈವ ಮನುಸ್ಯರ ಮೇಲೆ ಯುದ್ದ ಮಾಡಿ ಅವರನೇ ಗೆಲ್ಲಲು ಅದಾಗ್ ಅಧಿಕಾರ ಕೊಟ್ಟಿತು ಇಂದೇ ಯಲ್ಲಾ ಜಾತಿ , ಪ್ರಜೆ, ಭಾಷೆ, 8 ಜಗತ್ತು ಉತ್ಪತ್ತಿಗಿಂತ ಮೊದಲು ಕುಯ್ದಿ ಕುರಿಯಾದಾತನ ದಂಡೆ ಇರ ಜೀವಾ ಭಾದ್ಯರ ಪಟ್ಟಿಲ್ ಯಾರಾರ ಬರೆದಿಲ್ಲೇ ಬೊಲಿ ಭೂನಿವಾಸಿಗಳೆಲ್ಲರ ಅದಾಗ್ ಕೈ ಮುಗಿದರು. 9 ಕಿವಿ ಇರವ ಕಾಳಲಿ, ಸೆರೆ ಇಡಪರ ತಾನೆ ಸೆರೆಗೆಸಿಕ್ಕಿ ಕೊತೆನೆ. 10 ಇದ್ಲ್ ದೈವ ಮನುಸ್ಯರು ತಾಳ್ಮೆನೆ ನಂಬಿಕೆ ರೋರಿ ಬರತೆದೆ.ದೇವಜನರಿಗೆ ತಾಳ್ಮೆಯೂ ನಂಬಿಕೆಯೂ ಅಗತ್ಯ 11 ಇನ್ನೊಂದು ಪ್ರಾಣಿ ಭೂಮಿವಳಗಿಂದ ಬರವನೆ ನೋಡಿನಿ ಅದಗ್ ಟಗರಿಗಿರುವಂತೆ ಎರಡು ಕೊಂಬು ಇತ್ತು, ಸರ್ಪ ರೀತಿ ಮಾತಾಡಿತು, 12 ಈ ಪ್ರಾಣಿ ಮೊದಲೆನೆಯ ಪ್ರಾಣಿ ಅಧಿಕಾರಿನೆ ಅದರ ಸನ್ನಿಧಿಲ್ ನಡೆಸಿತ್ತೆದೆ , ಇದು ಮರಣಕರವಾದ ಗಾಯ ವಾಸಿಯಾಗದ ಮೊದಲೆನೆಯ ಪ್ರಾಣಿಗ್ ಭೂಮಿಲಿರವರೆಲ್ಲರ ಕೈ ಮುಗಿತೆರೆ. 13 ಇದು ದೊಡ್ಡದಾದ ಸೂಚಕ ಕಾರ್ಯನೆ ನಡಿಸುತ್ತದೆ ಮನುಸ್ಯರು ಮುಂದಕ್ ಬೆಂಕಿ ಮೊಡಯಿಂದ ಭೂಮಿಗ್ ಇಳಿದು ಬರಲಕ ಮಾಡಿತೆದೆ. 14 ಮೊದಲಿನ ಪ್ರಾಣಿ ತಾಣಲ್ ಅದ್ ದೊಡ್ಡ ಕಾರ್ಯನೆ ಮಾಡ ಅಧಿಕಾರ ಯಿಂದ ಭೂಮಿಲಿರವರನೆ ಮಂಕು ಮಾಡಿತೆದೆ ಅವರಗ ಕತ್ತಿಯಿಂದ ಗಾಯ ಮಾಡಿ ಸಾಯದೆ ಬದುಕಿ ಪ್ರಾಣಿ ಘನಗಾಗಿ ವಿಗ್ರಹನೆ ಮಾದಕಂದು ಹೇಳಿತೆದೆ, 15 ಇದಲ್ಲದೆ ಆ ಪ[ರಾಣಿ ವಿಗ್ರಹನೆ ಜೀವ ಕೊಡ ಶಕ್ತಿ ಸಿಕ್ಕಿತ್, ಆ ಪ್ರಾಣಿ ವಿಗ್ರಹ ಮಾತಾಡಿತೆದೆ ತನಗ್ ಕೈ ಮುಗಿವಯಲ್ಲರಗ ಮರಣದಂಡನೆ ಹಾಗಲೆ ಮಾಡಿತ್ತೇನೆ . 16 ಈ ಎರಡೆನೆಯ ಪ್ರಾಣಿ ದೊಡ್ಡವರ ಸಣ್ಣವರ ಐಶ್ವರ್ಯವಂತರ, ಬಡವರ, ಸ್ವತಂತ್ರರ್ , ದಾಸರ್, ಎಲ್ಲರ ತಂಗ ತಂಗ ಬಲ ಕೈ ಮೇಲೆ ಹಣೆಯ ಮೇಲಾಗಲಿ ಗುರುತು ಹೊಂದಕಂದು, 17 ಆ ಗುರುತು ಯಾರಿಗೆ ಕಾಣ್ಸೋ ಕ್ರಯ ವಿಕ್ರಯಗಳನೆ , ಮಾಡ ಬಾರದಂದು ಆಜ್ಞೆ ಮಾಡಿತೆದೆ, ಆ ಗುರುತು ಯಾವುದಂದಲೇ ಮೊದಲಿನ ಪ್ರಾಣಿ ಹೆಸರು ಯಿಂದೆ ಅದರ ಹೆಸರನೆ ತೋರಿಸಕ. 18 ಇದಲ್ ಬುದ್ದಿ ತುಂಬಿದೇದೆ ಬುದ್ದಿ ವಂತನ್ ಆ ಪ್ರಾಣಿ ಸಂಖ್ಯೆನೇ ಲೆಕ್ಕ ಹಾಕಲೇ ಅದ್ ಒಬ್ಬ ಮನುಸ್ಯನ ಗುರುತಿಸುವ ಅಂಕೆ ಆಗಿದೆ , ಅದರ ಅಂಕೆಯು ಆರುನೂರ ಅರವತ್ತಾರು.