ಅಧ್ಯಾಯ 12

1 ಪರಲೋಕಲ್ ಒಂದು ದಾದಾ ಲಕ್ಷಣವು ಕಾಣಿಸಿತು ಅದು ಯನಂದಲೇ ಸೂರ್ಯನೇ ಹಾಕೊಡಿದ್ದ ಒಬ್ಬ ಹೆಂಗಸು ಆವಾ ಕಾಲುಕೆಳಗೆ ಚಂದ್ರ ಇದ್ದ ಆವಾ ತಲೆಮೇಲೆ ಹನ್ನೆರಡು ಮಿನ್ನ ಇರ ಒಂದು ಕಿರೀಟ ಇತ್ತು. 2 ಆವಾ ಬಸುರಿ ಆಗಿದ್ದ ನೋವುಲ್ ಕಷ್ಟಪಟ್ಟು ಕೂಗಿದ. 3 ಪರಲೋಕಲ್ ಪುನಃ ಲಕ್ಷಣವು ಕಾಣಿಸಿತು ಅದು ಯಾನಂದಲೇ ಕೆಂಪಾಗಿ ದೊಡ್ದ ಹಾವಿನ ಅಂಗೆ ಏಳು ತಲೆ ಹತ್ತು ಕೊಂಬು ಇತ್ತು, ಅಂದಲೇ ತಲೆ ಮೇಲೆ ಏಳು ಮುಕುಟ ಇತ್ತು. 4 ಅಂದಲೇ ಬಾಲು ದೊಡ್ಡವರಲ್ಲಿ ಮಿನ್ನನವಳಿಗೆ ಮೂರುಲು ಒಂದು ಭಾಗನೇ ಅಳತೆ ಭೂಮಿಗೆ ಹಾಕಿತ್ ಹೆತ್ತೊಡ್ಡಿದ್ದ ಆ ಹೆಂಗಸು ಯತ್ತ ಕೂಡಲೇ ಆ ಕೂಸನೆ ನಂಗಲೇ ಆ ಹಾವು ಕಾತರಿಸಿತು. 5 ಆವ ಅಳನೆ ಕಬ್ಬಿಣದ ಕಡ್ಡಿಯಿಂದ ಆಳಲೆ ಒಂದು ಗಂಡು ಕೂಸನೆ ಯತ್ತದು ಆ ಕೂಸು ಬೇಗನೆ ಸಿವನ ದಂಡೆಗ್ ತನ್ನ ಸಿಂಹಾಸನದ ತಂಡೆಗ್ ಇತ್ತಿದ್ದಳು. 6 ಆ ಹೆಂಗಸನೆ ಕಾಡಗ ಓಡಿದಳು ಅಲ್ಲಿ ಅವನೇ ಸಾವಿರದ ಇನ್ನೂರ ಅರವತ್ತು ಜಿನಲ್ ಅವನೇ ಸಾಕಕಂದು ದೈವ ಜಾಗ ಸರಿಮಡಿದೇನೆ ಪರಲೋಕಲ್ ಯುದ್ದ ನಡದತ್ತು. 7 ಮಿಕಾಯೇಲನು ಅವನ ದೂತರು ದೊಡ್ಡ ಹಾವುನ ಮೇಲೆ ಯುದ್ದ ಮಾಡಲೇ ವಾದರ್ ಆ ದೊಡ್ಡ ಹಾವು ಅವನ ದೂತರೂ ಯುದ್ದ ಮಾಡಿ ಸೋತುಹೋದರು. 8 ಹಿಂದೆ ಪರಲೋಕದ ವಳೆಗೆ ಅವರಾಗ್ ಜಾಗ ತಪ್ಪಿಹೊತು. 9 ಭೂಲೋಕ ಲಿರವರನೆ ಮಂಕು ಮಾಡ ದೊಡ್ಡ ಹಾವು ಅಂದಲೇ ಪಿಶಾಚಿನಂದ್ ಸೈತಾನನಂದ್ ಯೆಸರು ಇರ ಅಳೆ ಕಾಲದ ಹಾವು ಕಳಕಾಕಿ ಭೂಮಿಗೆ ಬಿದ್ದನು. 10 ಆಗ ಪರಲೋಕಲ್ ದೊಡ್ಡ ಸದ್ದು ಕೇಳಿತು ಅದು ಈಗ ಜಯ ಶಕ್ತಿ ರಾಜ್ಯ ನಂಗ ದೈವಗ್ ಉಂಟಾತು. ಅವನ ಅಭಿಷೇಕ ಮಾಡಿನ ಅಧಿಕಾರ ಈಗ ಉಂಟಾತ್. ಹಗಲ ಸಂದೇ ನಂಗ ಜೊತೆಗಾರ ಮೇಲೆ ನಂಗ ದೈವನ ಮುಂದಕ್ ತಪ್ಪು ಹೇಳಿನ ತಪ್ಪುಗಾರರು ತಳ್ಳಿ ಬಿಟ್ಟ. 11 ಅವರ ಆತ್ಮನೇ ಮೇಲೆ ಪ್ರೀತಿನೆ ತೋರಿಸಿ ಸಾವಲೆ ಇಂಜರಿಯದೆ ಬಲಿ ಯಾಗಿರದ ರಕ್ತ ಬಲಿಯಿಂದ ತಂಗ ವಾಕ್ಯದ ಬಲಿಯಿಂದಲ್ ಅವನೇ ಗೆದ್ದನು. 12 ಪರಲೋಕನೆ ಅದಲ್ ಇರವರೆ ಸಂತೋಷ ಪಡನ್ ಭೂಮಿ ಸಮುದ್ರನೆ ನಂಗ ಬುದ್ದಿನೆ ಯಾನಆಳಲೇ ಸೈತಾನ ತನಗಿರ ಜಿನ ಸ್ವಲ್ಪ ತಳದ್ ದೊಡ್ಡ ಕೊಪ ಇರವಾಗಿ ನಂಗ ತನಗ್ ಇಳದ್ ಬಂದ ಅಂದ್ ಆಳಿತ್. 13 ದೊಡ್ಡ ಹಾವು ತಾನು ತಳ್ಳಿಬಿಟ್ಟ ಭೂಮಿಗೆ ಬಿದ್ದವನು ನೋಡಿ ಗಂಡು ಕೂಸನೆ ಯತ್ತ ಹೆಂಗಸನು ಕಷ್ಟನೆ ತಗ್ಗಳೇಡು ವಾದನ್. 14 ಆ ಹೆಂಗಸು ಕಾಡಲ್ ತನ್ನ ಜಾಗನೇ ಹಾದುವಾಗಲೇ ಅವನೇ ದೊಡ್ಡ ಗರುಡಪಕ್ಷಿ ಎರಡು ಕಟ್ಟನೆ ಕ್ವಟ್ಟಿತ್ ಅಲ್ಲಿ ಒಂದು ಕಾಲು, ಎರಡು ಕಾಲ, ಸ್ವಲ್ಪ ಕಾಲ ಹವುನ ಮೊಕನೆ ಮರೆ ಮಾಡಿ ಸಾಕಲೆ ಹೊಂದಿದ. 15 ಆ ಹಾವು ಹಂಗಸನೆ ಊಯಿಸೋಡು ಹೋಗಲೆಂದು ಅವನೇ ಹಿಂದಕ್ ತನ್ನ ಬಾಯಿಂದ ನೀರನ್ನು ನದಿ ರೀತಿ ಬಿಟ್ಟನು. 16 ಅಂದಲೇ ಭೂಮಿ ಆ ಹೆಂಗಸನ ಸಹಾಯಗ್ ಬಂದು ಬಾಯಿ ನದಿಯಿಂದ ಕುಡಿತು. 17 ಆಗ ಹಾವು ಹೆಂಗಸನಾ ಮೇಲೆ ಕೋಪ ಆಗಿ ಆವರ ಉಳಿದ ಜನರೆಲ್ಲಾ ಮೇಲೆ ಅಂದಲೇ ದೈವನ ಆಜ್ಞೆನೆ ಕೈ ಗೊಂಡು ನಡದ ಯೇಸುನ ವಿಷಯಲ್ 18 ಸಾಕ್ಸಿ ಮೇಲೆ ಯುದ್ದ ಮಾಡಲೇ ಹೋಗಿ ಸಮುದ್ರ ತೀರಲ್ ಮರಳಿನ ಮೇಲೆ ನಿಂದನ್.