ಅಧ್ಯಾಯ 11

1 ದಂಡಲಕ ಒಂದು ಅಳತೆ ಕಟ್ಟಿ ನನ್ನ ಕೈಗೆ ಕೊಡಲೇ ಆತ ಇಂದೇ ಒಂದು ಸದ್ದು ಅತು ಅದು ನನಗ ಹೇಳಿದರು ಯಾನಂದಲೇ ನೀ ಎದ್ದಿ ದೈವ ಮನೇನೆ ಬಲಿಕೊಡದನೇ ಅಳತೆಮಾಡಿ ಮನೆಲ್. 2 ಆರಾಧನೆ ಮಾಡಿದವನೇ ಲೆಕ್ಕ ಹಾಕಿಕ್ಕೊಂಡು ಅಂಗಳನೆ ಅಳತೆ ಬಿಟ್ಟು ಬಿಡು ಅದು ಅನ್ಯ ಜನರಾಗ ಬಿಟ್ಟದು, ಅವರ ವಳ್ಳೆ ಊರನೆ ನಲವತ್ತೆರಡು ತಿಂಗ ಮಟ್ಟಿ ಆಡಿದರು. 3 ನನ್ನ ಇಬ್ಬರ ಸಾಕ್ಷಿಗಾರರ್ ಗೋಣಿ ತಟ್ಟನೆ ಒದ್ದಿಕೊಂಡು ಸಾವಿರದ ಇನ್ನೂರು ಅರವತ್ತು ಜಿನಗಂಟ 4 ಪ್ರವಾಧಿಲಕ ಮಾಡುತ್ತೀನಿ ನೆಲದ ಯಜಮಾನ ಮುಂದಕ್ ನಿಂದಿಸಿದ ಎರಡ ಅಣ್ಣೆಮರಯಲ್ಲ ಎರಡ 5 ದೀಪಕಂಬ ಇವರೇ ಇವರಗ ಯನಂದಲೇ ಕೇಡು ಉಂಟು ಮಾಡಕ್ ಅಂದಸದಲೇ ಇವರ ಬಾಯಿ ವಳಗಿಂದ ಬೆಂಕಿ ಬಂದು ಇವರ ಶತ್ರುನೆ ದೈಹಿಸಿ ಬಿಟ್ಟಿತು, ಇವರಗ ಯನಂದಲೇ ಕೇಡನೆ ಉಡಸಕ ಅಂದು ಸದಲೇ ಅವರಗ್ ಆ ರೀತಿ ಆಗಿ, 6 ಕೊಲೆ ಅಗಕ್ ಅವರ ಅಳಜಿನ ಮಳೆ ಬಳದೆ ಮೊಡನೆ ಮುಚ್ಚಾ ಅಧಿಕಾರ ಇವರಗ ಇದ್ದದೆ ಇದಲ್ಲದೆ ಇವರಗ ಇಷ್ಟ ಬಂದಾಗೆಲ್ಲ ನೀರ್ ರತ್ತ ಆಗಲಕ ಮಾಡಿದ ಎಲ್ಲಾ ಕಷ್ಟಯಿಂದ ನೆಲನೆ ಪಿಡಿಸುವ ಅಧಿಕಾರ ಇತ್ತು. 7 ಇವರ ತಂಗ ಸಾಕ್ಷಿನೆ ಹೇಳಿ ಮುಗಿಸಿದ ನಂತರ ಆ ಲೋಕಯಿಂದ ಬಂದ ಪ್ರಾಣಿ ಇವರ ಮೇಲೆ ಜಗಳ , 8 ಆದಿ ಇವರನೆ ಗೆದ್ದು ಕೊಂದು ಆ ಸಾಕ್ಷಿ ಯಣ ದೊಡ್ಡ ಊರ್ ಬೀದಿಲ್ ಬಿದ್ದಿರುವುದು. ಆ ಊರಾಗ ಇತ್ತು ಇವರ ಯಜಮಾನ ಸಹ ಅಲ್ಲಿನ ಶಿಲುಬೆಗೆ 9 ಹಾಕಲ್ಪಟ್ಟಿತು, ಯೆಲ್ಲ ಪ್ರಜೆ, ಕುಲ, ಭಾಷೆ, ಜನಾಗ್ ಸೇರಿದಂತೆ ಈ ಸಾಕ್ಷಿನಯಣನೆ ಮೂರುವರೆ ಜಿನಗಂತ ನೋಡುತ್ತಾ ಇರುವರು. 10 ಅದನ್ನ ಸಮಾದಿಲಿ ಇರುಸುವುದಿಲ್ಲ, ಈ ಇಬ್ಬರು ಪ್ರವಾದಿ ಭೂಮಿಲ್ ಇರವರನೆ ಪೀಡಿಸಿದಕ್ಕೆ ಇವರ ಸತ್ತದಕ್ಕೆ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರನೆ 11 ಕಳಿಸಿತ್ತಾರೆ, ಮೂರುವರೆ ಜೀನ ಆದ ಮೇಲೆ ದೈವ ಇಂದ ಜೀವಾ ಆತ್ಮ ಬಂದು ಆ ಹೆಣಲ ವಾಗಲೆ ಅದ್ ಕಾಲೂರಿ ನಿಂತವು, 12 ಅದನ್ನ ನೋಡಿದವರಿಗೆ ದೊಡ್ಡ ಭಯ ಉಂಟಾಯಿತು, ಆಗ ಅವರಗ್ ಇಲ್ಲಿ ಮೇಲಕ ಬಾ ಅಂದು ಮೋಡ ಇಂದ ದೊಡ್ಡ ದೂತ ಹೇಳಿತ್ , ಅದನೆ ಅವರ್ ಕೇಳಿ ಮೋಡ ವಿಮಾನಲ್ ಪರಲೋಕಾಗ್ ಅತ್ತಿ ಹೋದರ್, 13 ಅವರ ಶತ್ರುನೆ ಅವರ ನೋಡಿದ್ದರಿಂದ, ಅದೇ ಗಳಿಗೆಲ್ ದೊಡ್ಡ ಭೂಕಂಪ ಉಂಟಾಗಿ ಆ ಉರಲಿರ ಹತ್ತೆಲ್ ಒಂದು ಬಿದ್ದು ಹೋತು, ಆ ಭೂಕಂಪ ಇಂದ 14 ಏಳು ಸಾವಿರ ಜನ ಸತ್ತು ಹೋದರು, ಉಳಿದವರು ಭಯಪಟ್ಟು ಸ್ವರ್ಗದ ದೈವನೆ ಕೊಂಡಾಡಿದರು, 15 ಏಳನೇ ದೈವ ದೂತರ್ ಕೊಳಲನೆ ಉರಿಸಿ ಆಸ ಸ್ವರ್ಗಲ್ ದೊಡ್ಡ ಸದ್ದು ಆಗಿ ಲೋಕದ ರಾಜ್ಯಾಧಿಕಾರ ನಂಗ ದೈವಗ್ ಅಂವ ಅಭಿಷೇಕದವನಾಗ್ ಉಂಟಾತ್, ಅಂವ ಯಾಗಲ್,ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು>> ಎಂಬ ಮಹಾಘೋಷಣೆಯಾಯಿ 16 ರಾಜ್ಯನೆ ಆಳಿತೇನೆ ಅಂದ್ ಹೇಳಿತು, ದೈವ ಸಮಕ್ಷಮಲ್ ತಂಗ ಸಿಂಹಾಸನ ಮೇಲೆ ಕುಳಿತಿರುವ ಇಪ್ಪತ್ತ ನಾಲ್ಕು ಜನ ದೊಡ್ದವರ್ ಅಂವನಾಗ್, 17 ಅಡ್ಡಬಿದ್ದು ದೈವ ಸರ್ವಶಕ್ತ ನಾದ ದೈವೇ ಜೀವ ಇರಂಗ ನಿ ನಿನ್ನ ದೊಡ್ಡ ಅಧಿಕಾರಿನೆ ವಹಿಸಿಕೊಂಡು ಅದ್ದರಿಂದ ನಿನಗ ಕೃತಜ್ಞತಾಸ್ತುತಿ ಸಲ್ಲಿಸುವೆ. 18 ಆನರ್ ಕೊಪಮಾಡಿಕೊಂದವು, ನಿನ್ನ ಕೋಪ ಜಾಸ್ತಿ ಆತು, ಸತ್ತವರು ತೀರ್ಪುವಂದ ಸಮೇಲ್ ಬಂದ್ದದನೆ ನಿ ನಿನ್ನ ದಾಸರಾದ ಪ್ರವಾದಿಗ್ ದೈವ ಜನಾಗ್ ನಿನ್ನ ನಾಮಗ್ ಭಯ ಪಡ ದೊಡ್ಡವರಾಗ್, ಸಣ್ಣವರಗ್ ಪ್ರತಿಫಲನೆ ಕೊಟ್ಟು ಲೋಕನಾಶಕರನೆ ನಾಶಮಾಡ್ ಅಂದ ಅಂವನೆ ಆರಾಧಿಸಿದರು. 19 ಆಗ ಸ್ವರ್ಗಲಿರ ದೈವ ಮನೆ ಬಾಗಿಲು ತೆಗಿತು, ಆತನ ಮನೆಲ್ ಅವನ ಒಡಂಬಡಿಕೆ ಮಂಜೂಷಕಂಡಿತು, ಇದಲ್ಲದೆ ಮಿಂಚು, ವಾಣಿ, ಗುಡುಗು, ಭೂಕಂಪ ದೊಡ್ಡ ಆನೆಕಲ್ಲು ಮಳೆ ಉಂಟಾತು.