ಅಧ್ಯಾಯ 10

1 ತರುವಾಯ ಬಲಿಷ್ಟವಾದ ಇನ್ನೊಬ್ಬ ದೈವ ಮನುಸ್ಯ ಪರಲೋಕಲ ಹಳಾದ್ ಬರದನೆ ನೋಡಿದೆನ್ ಅಂವ ಮೇಘನೆ ಅಕ್ಯೋಡಿದ್ದ ಅಂವನ ತಲೆಮೇಲೆ ಮುಗಿಲ್ ಬಿಲ್ ಇತ್ತು. 2 ಅಂವನ ಕಾಲ್ ಬೆಂಕೆಲಕ ಇತ್ತು. ಅಂವನ ಕೈಲ್ ಬಿಚ್ಚಿದ ಒಂದು ಸಣ್ಣ ಸುರುಳಿನೆ ಇತ್ತು ಅಂವ ಬಲಕಾಲನೆ ಸಮುದ್ರಮೇಲೆ ಅದಕಾಲನೆ ಭೂಮಿಮೇಲೆ ಇತ್ತು. 3 ಸಿಂಹಗರ್ಘಿಸಿ ಪ್ರಕಾರ ದೊಡ್ಡ ಸದ್ದುಯಿಂದ ಕೂಗಿನ. 4 ಕರಗದ ಯೇಳು ಗುಡಗ್ ಒಂದೊಂದಾಗಿ ಸದ್ದು ಕೊಟ್ಟತ್ ಆ ಯೇಳು ಗುಡಗ ಹೇಳಿದಾಗ ನಾ ಬರಕಂದಿದ್ದ ಅಂದಲೇ ಆ ಯೇಳು ಗುಡಗ್ ಹೇಳಿದದ್ನೆ ನೀ ಬರೆದೆ ಮುಚ್ಚುಡಡ ಅಂದು ಹಾಳ ಆಕಾಶವಾಣಿಲ್ ಕೇಳಿನಿ. 5 ಪುನಃ ಸಮುದ್ರ ಮೇಲೇನೆ ಭೂಮಿ ಮೇಲೇನೆ ನಿದ್ರಂವ ಆಗಿ ನನ್ನಾಗ್ ಕಾಣಿಸಿದ ದೇವ ದೂತನ್ ತನ್ನ ಬಲಕೈನೆ ಪರಲೋಕಕಡೆಗ ಎತ್ತಿ. 6 ಪರಲೋಕನೆ ಅದಲಿರ ಸಮಸ್ತನೆ ಅದಲಿರ ಲೋಕಾನೆ ಸಮುದ್ರಲ್ ಅದಲಿರ ಲೋಕಾನೆ ಉಂಟುಮಾಡಿದ . 7 ಜೀವ ಆಗಿರ ಮೇಲೆ ಆಣೆ ಹಟ್ಟ ಇನ್ ಸಾವಕಾಶವಿರದಿಲ್ಲೇ ಏಳನೇ ದೈವ ದೂತನ ಸದ್ದು ಮಾಡಜಿನಲ್ ಅಂದಲೇ ಅವಾಗ ಕೊಳಲು ಉಸಿರು ಸಮೆಲ್ ದೈವ ಇಲ್ಲಿ ಗಂಟ ಮುಚ್ಚಿಹಟ್ಟಿದ್ದುಸಂಕಲ್ಪನೆ ತನ್ನ ದಾಸರಾದ ಪ್ರವಾದಿನೆ ಶುಭಾವರ್ತಮಾನವಾಗಿ ತಳಸಿದ ಪ್ರಕಾರ ನೆರವೇರಿಸಿ ತೆನೆ ಅಂದ್ ಹೇಳಿನ. 8 ಪುನಃ ಪರಲೋಕಯಿಂದ ನನ್ನಾಗ್ ಕಳಿಸಿದ ಸದ್ದನೆ ತಿರುಗಿ ನನ್ನ ಜೊತೆ ಮಾತಾಡಿ ನೀ ಹೋಗಿ ಸಮುದ್ರ ಮೇಲೆ ಭೂಮಿ ಮೇಲೇ ನಿಂದ್ರ ದೂತನ ಕೈಲಿರ ಆ ಬಿಚ್ಚಿದ ಸುರುಳಿನೆ ಎತ್ತ್ಯೋ ಅಂದು ಹೇಳಿತು. 9 ನಾ ದೂತನ ತಣಗ ಹೋಗಿ ಆ ಸಣ್ಣ ಸುರುಳಿನೆ ನನಗ ಕೊಡು ಅಂದು ಕಾಳಗ ಅಂವ ನನಗ ನೀನ್ ಇದನ್ನೇ ಎತ್ತಿಕೊಂಡ್ ತಿಂದುಬಿಡು ಇದು ನಿನ್ನ ವಟ್ಟನೆ ಕಂಯ ಆಗಿ ಮಾಡಿತೆದೆ 10 ಆಗ ನಾ ಸಣ್ಣ ಸರುಳಿನೆ ಆ ದೂತನ ಕೈಯಿಂದ ಎತ್ತಿಕೊಂಡು ತಿಂದ್ ಬಟ್ತಿ ಅದ ನನ್ನ ಬಾಯಿಲ್ ಜೇನ ಲಕಸಿಹಿ ಆಯಿತು, ಅದನ್ನೇ ತಿಂದ ಮೇಲೆ ನನ್ನ ವಟ್ಟನೆ ಕಂಯ ಆತು. 11 ಇಂದೇ ಇನ್ನು ನೀ ಯಲ್ಲ ಆಗಿರ ಪ್ರಜೆ ಜನ ಭಾಷೆ ರಾಜ ಇವರ ಸುದ್ದಿಲ್ ಪ್ರವಾದನೆ ಹೇಳಕೆಂದು ನನಗ ತಿಳಿದಿತ್ತು.