ಅಧ್ಯಾಯ 1

1 ಯೇಸು ಕ್ರಿಸ್ತನ ಪ್ರಕಟಣೆ ಅವನ್ ಬ್ಯಾಗನೆ ನಡಿವಲಿರ ಸಂಗತಿನೆ ತನ್ನ ದಾಸರಗ ತೋರಿಸಲಿರ ದೈವಯಿಂದ ಈ ಪ್ರಕಟಣೆ ನೆ ಹೊಂದಿನ ಇದನೆಲ್ಲ ಅವನ ತನ್ನ ದೂತನೆ ಕಳಿಸಿ ಅವನಯಿಂದ ಆ ಸಂಗತಿನೇ ತನ್ನ ದಾಸನಗಿರ ಯೋಹಾನನಿಗ ತೋರಿಸದನ 2 ಯೋಹಾನನ್ ತನ್ ಕಂದಡನೆ ತಳ್ಸಿವಾಆಗಿ ದೈವ ಮತ್ ಯಿಂದ ಯೇಸುಕ್ರಿಸ್ತ ಹೇಳಿದ್ ಸಾಕ್ಷಿ ವಿಷಯಲ್ ಸಾಕ್ಸಿ ಕೊಟ್ಟನು . 3 ಈ ಪ್ರವಾದನೆ ವಾಕ್ಯನೆ ವಾದನವ ಕಾಳವರ್ ಈ ಪ್ರವಾದನೆಲ್ ಬರಿದ್ರ ಮಾತನೆ ಕೈಗೊಂಡು ನಡಿವವನ ದನ್ಯನ್ ಆದ ನಡಿವ ಸಮೆ ದಂಡೆ ಹಾಗಿದೆದೆ. 4 ಅಸ್ಯ ಸೀಮೆಲಿರ ಯೋಳ್ ಸಭೆಗ್ ಯೋಹಾನನ್ ಬರದ್ ಯನಂದಲೇ ವರ್ತಮಾನ ಭೂತ. 5 ಭವಿಷ್ಯತ್ಕಾಲ ಇವರನಿಂದ ಯಿಂದೆ ಅವನ ಸಿಂಹಾಸದ ಮುಂದಕಿರ ಯೋಳ್ ಅತ್ಮಯಿಂದ ಯಿಂದೆ ನಂಬ ಸಾಕ್ಷಿ ಸತ್ತವರೋಳಗಿಂದ ಮೊದ್ಲು ಇದ್ದಿ ಬಂದಂವ ಭೂರಾಜರ ಒಡೆಯ ಆಗಿರ ಯೇಸು ಕ್ರಿಸ್ತು ಯಿಂದ ನಿಂಗಾಗ್ ಕೃಪೆ ಶಾಂತಿ ಆಗಲಿ ನಿಂಗನೆ ಪ್ರೀತಿ ಮಡೂವೋನು ತನ್ನ ರಕ್ತಯಿಂದ ನಂಗನೆ ಪಾಪಯಿಂದ್ ಬಿಡಿಸಿದವನೇ ನಂಗನೆ 6 ರಾಜ್ಯಾಗಿ ತನ್ನ ಅಪ್ಪಾನಾಗಿರ ದೈವಗ್ [ಪೂಜಾರಿ ಆಗಿ ಮಾಡಿರವಾಗ ಯಗ್ಲ್ ದೊಡ್ಡ ಮಹತ್ವ ಗಳಿರಲಿ ಅಮೆನ್. 7 ನನ್ ಮೊದ್ಲು [ಮುಂಚೆ ] ಈಗ 8 ವರ್ತಮಾನ ಭೂತ ಭವಿಷ್ಯತ್ ಕಾಲಲ್ ಅದದ್ ಇರವಾ ಶಕ್ತಿರಾವಾ ಆಗಿದೇನೆ ಅಂದ್ ದೈವಾ ಆದ ಯೇಸುಸ್ವಾಮಿ ಹೇಳುತ್ತಾನೆ . 9 ನಿಂಗ ಜೋತೆಗಾರನ್ ದೈವಯಿಂದ ಕಷ್ಟ ಲಿ ರಾಜ್ಯಲ್ ತಳ್ಮೆಲ್ ನಿಂಗ ಒಂದಿಗೆ ಭಾಗ ಅಗಿರಕ್ ಯೋಹನೊಬ್ಬ ನಾ ದೈವ ಮಾತಾಗಾಗಿ ದೈವನ ಸುದ್ದಿಲ್ ಸಾಕ್ಷಿಗಾಗಿ . 10 ಪತ್ಮೊಸ್ ದ್ವಿಪದಲ್ಲಿದ್ದೆನು ನನ್ ದೈವನ ಜಿನಲ್ ದೈವ ಆತ್ಮ ಅಗಿದವನ ನನ್ನಹಿಂದಕ ಕೊವಳಲ್ ಸದ್ದತರ ದೊಡ್ದಸದ್ದಾನೆ ಕೇಳಿನಿ . 11 ಅದ್ ನೀ ನೋಡದನೆ ಪುಸ್ತಕಲ್ ಬರದ್ರು ಎಪೆಸ ಸಮಾನರ ಪೆರ್ಗಮ ಧುವತೈರ ಸದ್ರಿಸ್ ಫಿಲಿದೆಲ್ಲ ಲವೊದಿಕಿಯ ಎಂಭಿ ಯೋಳು ಪಟ್ಟಣ ಸಭೆಗ್ ಕಳಸ ಕಂದು ಹೇಳಿತು . 12 ನನ್ನ ಜೊತೇಲಿ ಮಾತಾಡಲೇ ಸದ್ದ ಯಾರದಂದು ನೋಡಲೇ ಹಿಂಡಕ್ ತಿರಿಗಿನ . 13 ತಿರುಗಿದಗಯೋಳು ಚಿನ್ನದ ದೀಪಸ್ಥಂಭ, ಆ ದೀಪಸ್ಥಂಭ ಮಧ್ಯಲ್ ದೈವ ಮಂಜು ಇರಂವನೆ ನೋಡಿನಿ ಅವನ ನಿಲುವಂಗಿ ಹಾಕಿ ಚಿನ್ನಪಟ್ಟಿ ಎದೆಗ್ ಕಟ್ಟಿಸಿನ 14 ಅಂವನ ತಲೆಲ್ ಹೇಳೆಲ್ ಬೆಳೆ ಹತ್ತಿಲಕ ಮುಂಚತರ ಇತ್ತು. 15 ಅಂವನ ಕಣ್ಣಲ್ ಬಿಂಕಿತರ ಅವನ ದನಿ ಜಲಪ್ರವಾಹದ 16 ಘೋಷದ ರೀತಿ ಅಂವನ ಬಲಕೈಲಿ ಯೇಳು ಮೀನು ಇತ್ತು ಬಾಯಿವಳಗೆ ಅರಿತದ ಹಿಬ್ಬಯಿಕತ್ತಿ ಇತ್ತು, ಅಂವನ ಮುಕ ಮದ್ಯಾನ ಲ್ ಬೈಲ್ ಇರ ಸೂರ್ಯನಲಕ ಇತ್ತು. 17 ನಾ ದೈವನೆ ನೋಡಿದಾಗ ಸತ್ತವನ ತರ ಅವನ ಕಾಲ್ ಮುಂದಕ್ ಬುದ್ದ ಅವನ ತನ್ನ ಬಲಕೈನೆ ನನ್ನ ಮೇಲೆ ಇಟ್ಟಾಗ ಅಂಜಬೇಡ ನಮೊದಲು ನವ ಕಡೆನವ ಯಗಲ್ ಇರವ ಆಗಿದ್ದೇನೆ ಸತ್ರಾವ ಅಗಿಸಿನಿ ಅಂದಲೇ ಯಗಲ್. 18 ಬದುಕಿರವ ಆಗಿದಿನಿ ಸಾವು ಹಿಂದೇ ನರಕದ ಬೀಗದ ಕೈ ನನ್ನತ ಣ ಇದ್ದದೆ . 19 ಅದರಿಂದ ನೀ ನೋಡಿದದನೆ ಈಗ ನಡೆದದನೇ ಮುಂದಕ್ ನಡೆನ್ ಬರೀ. 20 ನನ್ನ ಬಲಕೈ ಲ್ ಕಂಡ ಯೋಳು ಮಿನ್ನ ಹಿಂದೆ ಯೋಳು ಚಿನ್ನದಿಪಸ್ತಂಭ ಗೋಡೆರ್ಥನೆ ಹೇಳಿತೇನೆ . ಆ ಯೋಳು ಮಿನ್ನನೆ ಅಂದಲೇ ಯೋಳು ಸಭೆಲಿರ ದೂತರ್ ಆ ಯೋಳು ದಿಪಸ್ತಂಭ ಗಳ ಅಂದಲೇ ಆ ಯೋಳು ಸಭೆ.