ಅಧ್ಯಾಯ 20

1 ಎಟ್ಟಂಟೆ - ಪರ್ಲೋಕ್ಮು ರಾಜ್ಯುಮು ಓಕ್ ಇಂಟ್ ಯಜ್ಮಾನುಡ್ಕಿ ಹೋಲಿಕಾಯಿಂದಿ . ವಾಡು ದಾನ್ ದ್ರಾಕ್ಸ್ಕಿ ತೋಟ್ಕಿ ಕೂಲಿ ಆಳ್ನಿ ಪಿಲ್ಚೇಕಿ ಪದ್ನ ಪಾಯೇ . 2 ಆಳ್ಕಿ ದಿನುಮ್ಕಿ ಓಕ್ ಪಾವಲಿಲಾಕ ಕೂಲಿನಿ ಗೊತ್ಸೇಸಿ ವಾಳ್ನಿ ದ್ರಾಕ್ಷಿ ತೋಟ್ಕಿ ಅಂಪಿಚ್ಚೆ . . 3 ಆಮಿಂದ ಹೆಕ್ವತಕ್ವ ತೊಂಬ್ಡಿ ಗಂಟ್ಲುಕಿ ಪಾಯಿ ಪೇಟ್ಲ ಊರ್ಕೆ ನಿಲ್ಪಡುಂಡಿನ ಇಂಕ ಕೆಲುವ್ಲುನಿ ಕನಿ - 4 ಮೀರುವೆ ನಾ ದ್ರಾಕ್ಷಿ ತೋಟುಮ್ಕಿ ಪೊಂಡ್ರಿ , ಸರಿಯಾಯಿನ ಕೂಲಿನಿ ಇಸ್ತಾನು ಅನೇಕಿ ವಾಳು ತೋಟುಮ್ಕಿ ಪಾಯ್ರಿ . 5 ವಾಡು ತಿರ್ಗಿ ಹೆಕ್ವತಕ್ವ ಪನ್ನೆಂಡು ಗಂಟ್ಲುಕಿ ಮಲಿ ಮೂಡು ಗಂಟ್ಲುಕಿ ಪಾಯಿ ಅದೇ ಪ್ರಕಾರ್ಮು ಸೇಸೆ . 6 ತಿರ್ಗಿ ಹೆಕ್ವತಕ್ವ ಮಾಟಾಲ ಐದು ಗಂಟ್ಲುಕಿ ಪಾಯಿ ಬೇರೆಕೆಲುವ್ಲು ನಿಲ್ಪಡುoಡೇದ್ನಿ ಕನಿ ವಾಳ್ನಿ - ದಿನ್ಮಂತ 7 ಈನ ಎಂದ್ಗೂ ಊರ್ಕೆ ನಿಲ್ಪಡ್ನಾರು ಅನಿ ಅಡ್ಗೇಕಿ ವಾ 8 ಮಾಟಾಲ್ ಪದ್ಗಿ ದ್ರಾಕ್ಷಿತೋಟ್ಮು ಯಜ್ಮಾನುಡು ವಾಡ್ ಪಾರುಪತ್ಯೆಗಾರುಡ್ಕಿ - ಆ ಆಳ್ನಿ ಪಿಲ್ಚಿ ಕೊನೇಲ ವಚ್ನೋಲ್ನಿ ಮೊದ್ಲು ಸೇಸ್ಕೊನಿ ಮೊದ್ಲು ವಚ್ನೋಳಾ ಗಂಟ ವಾಳ್ಕಿ ಕೂಲಿ ಇಯ್ಯಿ ಅನಿ ಸೊಪ್ಪೇ 9 ಅಪ್ಡು ಮಾಟಾಲ ಐದು ಗಂಟ್ಕಿ ವಚ್ನೋಲ್ಕಿ ಒಕ್ಕೊಕ್ ಪಾವಲಿ ಸಿಕ್ಕೆ . 10 ಅಮ್ಮಿಂದ ಮೊದ್ಲೋಳು ವಚ್ಚಿ ವಾಳ್ಕಿ ಹೆಕ್ವ ದೊರ್ಕ್ತಾದಿ ಅನಿ ನೆನ್ಸ್ಕೊನುಂಡ್ರಿ , ಆಯ್ತೆ ವೂಳ್ಕಿ ಸಹ್ಮು ಒಕ್ಕೊಕ್ ಪಾವ್ಲಿನೆ ಸಿಕ್ಕೆ . 11 ಅವರು ಅದನ್ನು ತೆಗೆದುಕೊಂಡು ತೋಟದ ಯಜಮಾನನಿಗೆ ವಿರೋಧವಾಗಿ ಗುಣಗುಟ್ಟಿ 12 ಕಡೆಗೆ ಬಂದ ಇವರು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ನಾವು ದಿನವೆಲ್ಲಾ ಬಿಸಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಆದರೆ ನೀನು ಅವರನ್ನು ನಮಗೆ ಸಮನಾಗಿ ಮಾಡಿದ್ದೀಯೆ> ಅಂದರು. 13 ಅದಕ್ಕೆ ಯಜಮಾನನು ಅವರಲ್ಲಿ ಒಬ್ಬನಿಗೆ – <ಸ್ನೇಹಿತನೇ ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ನನ್ನ ಸಂಗಡ ಒಂದು ಬೆಳ್ಳಿಯ ನಾಣ್ಯಕ್ಕೆ ಒಪ್ಪಂದ 14 ಮಾಡಿಕೊಳ್ಳಲಿಲ್ಲವೆ ..ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು ನಿನಗೆ ಕೊಟ್ಟಂತೆ ಕಡೆಗೆ ಬಂದವರಿಗೂ ಕೊಡುವುದು ನನ್ನ ಇಷ್ಟ. 15 ನನ್ನ ಸ್ವಂತ ಸೊತ್ತನ್ನು ನನ್ನ ಇಷ್ಟದಂತೆ ಮಾಡಲು ನನಗೆ ಅಧಿಕಾರವಿಲ್ಲವೋ ನಾನು ಒಳ್ಳೆಯವನಾಗಿರುವುದದರಿಂದ ನೀನೇಕೆ ಹೊಟ್ಟೆಕಿಚ್ಚುಪಟ್ಟುಕೊಳ್ಳುವ ಎಂದು ಹೇಳಿದನು. 16 ಹೀಗೆ ಕಡೆಯವರು ಮೊದಲಿನವರಾಗುವರು ಮೊದಲಿನವರು ಕಡೆಯವರಾಗುವರು>> ಎಂದು ಹೇಳಿದನು. ಯೇಸು ತನ್ನ ಕಷ್ಟ, ಮರಣ, ಪುನರುತ್ಥಾನಗಳನ್ನು ಮೂರನೆಯ ಸಾರಿ ಮುಂತಿಳಿಸಿದ್ದು 17 ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ದಾರಿಯಲ್ಲಿ ಹನ್ನೆರಡು ಮಂದಿ ಶಿಷ್ಯರನ್ನು ಏಕಾಂತವಾಗಿ ಪಕ್ಕಕ್ಕೆ ಕರೆದುಕೊಂಡು 18 ಅವರಿಗೆ – ನೋಡಿರಿ ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ ಮತ್ತು ಮನುಷ್ಯಕುಮಾರನನ್ನು ಮುಖ್ಯಯಾಜಕರ ಮತ್ತು ಶಾಸ್ತ್ರಿಗಳ ಕೈಗೊಪ್ಪಿಸಿಕೊಡುವರು. ಅವರು ಆತನಿಗೆ ಮರಣದಂಡನೆಯನ್ನು ವಿಧಿಸುವರು. ಆತನನ್ನು ಅಪಹಾಸ್ಯ ಮಾಡುವುದಕ್ಕಾಗಿಯೂ ಚಾಟಿಗಳಿಂದ ಹೊಡೆಯುವುದಕ್ಕಾಗಿಯೂ ಶಿಲುಬೆಗೆ ಹಾಕುವುದಕ್ಕಾಗಿಯೂ ಅನ್ಯಜನರ ಕೈಗೆ ಒಪ್ಪಿಸುವರು. ಆದರೆ 19 ಆತನು ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು>> ಎಂದು ಹೇಳಿದನು. ಇಬ್ಬರು ಶಿಷ್ಯರು ತಮಗೆ ಹೆಚ್ಚಿನ ಪದವಿಯನ್ನು ಕೊಡಬೇಕೆಂದು ಬೇಡಿಕೊಳ್ಳಲು ಯೇಸು ದೀನಭಾವವನ್ನು ಕುರಿತು ಬೋಧಿಸಿದ್ದು 20 ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರೊಂದಿಗೆ ಯೇಸುವಿನ ಬಳಿಗೆ ಬಂದು; ಆತನಿಗೆ ಅಡ್ಡಬಿದ್ದು ಒಂದು ಉಪಕಾರ ಮಾಡಬೇಕೆಂದು ಬೇಡಿಕೊಂಡಳು. 21 ಆಕೆಯನ್ನು ನಿನ್ನ ಅಪೇಕ್ಷೆ ಏನು ಎಂದು ಕೇಳಲು ಆಕೆ ಆತನಿಗೆ ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವುದಕ್ಕೆ ಅಪ್ಪಣೆಯಾಗಬೇಕು ಅಂದಳು. 22 ಅದಕ್ಕೆ ಯೇಸು ಪ್ರತ್ಯುತ್ತರವಾಗಿ ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾನಪಾತ್ರೆಯಲ್ಲಿ ಕುಡಿಯುವುದಕ್ಕೆ ನಿಮ್ಮಿಂದ ಆಗುವುದೋ ಎಂದು ಕೇಳಲು, ಅವರು ಆತನಿಗೆ ನಮ್ಮಿಂದ ಆಗುವುದು ಅಂದರು. ಆಗ 23 ಆತನು ಅವರಿಗೆ, ನನ್ನ ಪಾನಪಾತ್ರೆಯಲ್ಲಿ ನಿಶ್ಚಯವಾಗಿ ನೀವು ಕುಡಿಯುವಿರಿ. ಆದರೆ ನನ್ನ ಎಡಬಲಗಡೆಗಳಲ್ಲಿ ಕುಳಿತುಕೊಳ್ಳುವಂತೆ ಅನುಗ್ರಹ ಮಾಡುವುದು ನನ್ನದಲ್ಲ, ಆದರೆ ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಲಾಗಿದೆಯೋ ಅವರಿಗೇ ಸಿಕ್ಕುವುದು.>> ಎಂದು ಹೇಳಿದನು. 24 ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. 25 ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು ಅವರಿಗೆ, ಅನ್ಯಜನರ ಅಧಿಪತಿಗಳು ಅವರ ಮೇಲೆ ದೊರೆತನ ಮಾಡುತ್ತಾರೆ ಮತ್ತು ಅವರ ಮುಖ್ಯಾಧಿಕಾರಿಗಳು ಅವರ ಮೇಲೆ ಅಧಿಕಾರ ನಡೆಸುತ್ತಾರೆ ಎಂದು ನಿಮಗೆ ಗೊತ್ತು. 26 ಆದರೆ ನಿಮ್ಮಲ್ಲಿ ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಲು ಬಯಸುವವನು ನಿಮ್ಮ ಸೇವಕನಾಗಿರಲಿ. 27 ನಿಮ್ಮಲ್ಲಿ ಪ್ರಮುಖನಾಗಿರಲು ಬಯಸುವವನು ನಿಮ್ಮ ದಾಸನಾಗಿರಲಿ. 28 ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವುದಕ್ಕಾಗಿ ಬರಲಿಲ್ಲ, ಆದರೆ ಸೇವೆ ಮಾಡುವುದಕ್ಕೂ, ಅನೇಕರ ವಿಮೋಚನೆಗಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದನು.>> ಎಂದು ಹೇಳಿದನು. ಯೇಸು ಇಬ್ಬರು ಕುರುಡರಿಗೆ ದೃಷ್ಟಿ ಕೊಟ್ಟದ್ದು 29 ವಾಳು ಯೆರಿಕೋವಿನಿಂಚ ಪಾಯೇನಪ್ದು ಜನಲು ಪೆದ್ದ ಗುಂಪು ಯೇಸು ಎನ್ಕ ಪಾಯೇ . 30 ಅಪ್ಡು ದಾವ್ ಮಗ್ಗುಲ್ಲ ಕುಚ್ಚೋನುಂಡಿನ ಇದ್ರೂ ಗುಡ್ದೊಳು ಯೇಸು ಈ ಮಾರ್ಗ್ಮಾಯಿ ಪಾತವುಂಡಾಡನಿ ಇನಿ - ಸ್ವಾಮೀ , ದಾವಿದು ಕುಮಾರುಡಾ ಮಮ್ಮುಲ್ನಿ ಕರುಣಿಯ್ಯಿ ಅನಿ ಕೂಸ್ಕೊನ್ರಿ . 31 ಆ ಗುಂಪ್ನೋಳು - ಊರ್ಕುಂಡು ಅನಿ ವಾಳ್ನಿ ಗದ್ರಿಚ್ಚೇಕಿ ವಾಳು - ಸ್ವಾಮೀ ದಾವಿದ ಕುಮಾರುಡಾ , ಮಮ್ಮುಲ್ನಿ ಕರುಣಿಯ್ಯಿ ಅನಿ ಹೆಕ್ವಾಗ ಕೂಸ್ಕೊನ್ರಿ. 32 ಅಪ್ಡು ಯೇಸು ನಿಲ್ಪಡಿ ವಾಳ್ನಿ ಪಿಲ್ಚಿ - ನಾನು ಮೀಕು ಏಮಿ ಸೇಯಾಲನಿ ಕೋರ್ತಾರು ಅನಿ ಅಡ್ಗೇಕಿ ವಾಳು 33 ಮಾ ಕನ್ಲು ತೆರಿಯಲ್ಪಡಾಲ , ಸ್ವಾಮೀ ಅನೆ . 34 ಅಪ್ಡು ಯೇಸು ಕನಿಕರ್ಮು ಪಡಿ ವಾಳ್ ಕನ್ಲುನಿ ಮುಟ್ಟೆ . ಅಪ್ಡೇ ವಾಳ್ಕಿ ಕನ್ಲು ವಚ್ಚೆ , ವಾಳು ಯೇಸು ಎನ್ಕ ಪಾಯ್ರಿ .